Advertisements

ಬಿಗ್ ಬಾಸ್ ಮನೆಯಲ್ಲಿ ಅತಿಹೆಚ್ಚು ವೋಟ್ ಪಡೆದಿರುವ ವೈಷ್ಣವಿ ನಂಬರ್‌ ಒನ್‌ ಅದ್ರೆ ಅರವಿಂದ್ ಮೂರನೇ ಸ್ಥಾನಕ್ಕೆ ಕುಸಿಯಲು ನಿಜವಾದ ಕಾರಣ ಏನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಬಿಗ್ ಬಾಸ್ ಸೀಸನ್ 8ರ‌ ಫಿನಾಲೆಯ ವೀಕ್ ಆರಂಭವಾಗಿದ್ದು ಮನೆಯಲ್ಲಿ ಆರು ಸ್ಪರ್ಧಿಗಳು ಆಟವಾಡುತ್ತಿದ್ದು ಇವರಲ್ಲಿ ಒಬ್ಬ ಸ್ಪರ್ಧಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ.. ಈ ಮೂಲಕ ಬಿಗ್ ಬಾಸ್ ಫಿನಾಲೆ ಈ ವೀಕ್ ಮತ್ತಷ್ಟು ಕಠಿಣವಾಗಲಿದೆ.. ಈ ಮದ್ಯ ಯಾರು ಗೆಲ್ಲಲಿದ್ದಾರೆ ಎನ್ನುವ ಕುತೂಹಲ ಬಿಗ್ ಬಾಸ್ ಮರೆ ಮಾಡಿದೆ.. ಇದಕ್ಕೆ ಉತ್ತರ ಆಗಸ್ಟ್ 8 ರಂದು ಸಿಗಲ್ಲಿದೆ.. ಇನ್ನೂ ಈ‌ ವಾರದ ಬಿಗ್ ಬಾಸ್ ಮನೆಯಲ್ಲಿ ಅತಿಹೆಚ್ಚು ಓಟ್ ಪಡೆದವರಲ್ಲಿ ವೈಷ್ಣವಿ ಅವರು ನಂಬರ್‌ ಒನ್‌ ಸ್ಥಾನವನ್ನ ಪಡೆದಿದ್ದಾರೆ ಆದರೆ ಅವವಿಂದ್ ಅವರು ಮೂರನೇ ಸ್ಥಾನಕ್ಕೆ ಕುಸಿತದಿಂದ್ದಾರೆ..

Advertisements
Advertisements

ಕಾರಣ ಏನು ಗೊತ್ತಾ? ಇನ್ನೂ ನಿಮ್ಮ ಪ್ರಕಾರ ಈ ವರ್ಷದ ಬಿಗ್ ಬಾಸ್ ಸೀಸನ್8 ವಿನ್ನರ್ ಯಾರು ಆಗಬೇಕು ಅನ್ನೊದನ್ನ ತಪ್ಪದೆ ಕಾಮೆಂಟ್ ಮಾಡಿ.. ಹೌದು ಕಳೆದ ವಾರದಲ್ಲಿ ದಿವ್ಯ ಉರುಡುಗ ಅವರನ್ನ ಹೊರತು ಪಡಿಸಿ ಉಳಿದ ಏಳು ಸ್ಪರ್ಧಿಗಳು ನಾಮಿನೇಟ್ ಪಟ್ಟಿಯಲ್ಲಿ ಸೇರಿದ್ದರು ಈ ಪೈಕಿ ಶುಭಾ ಪುಂಜಾ ಹಾಗು ಶಮಂತ್ ಅವರು ಕಡಿಮೆ ಓಟ್ ಪಡೆದು ಬಿಗ್ ಬಾಸ್ ನಿಂದ ಎಲಿಮಿನೇಟ್ ಆದರೂ, ಅದರೆ ಫಿನಾಲೆಗೆ ಹಿಂದಿನ ವಾರದಲ್ಲಿ ಅತಿಹೆಚ್ಚು ಓಟ್ ಪಡೆದಿದ್ದು ವೈಷ್ಣವಿ‌ ಅವರಿಗೆ ಅನ್ನೊದು ವಿಶೇಷ ವೈಷ್ಣವ ಅವರು ಎಲಿಮಿನೇಷನ್ ನಿಂದ ಮೊದಲು ಸೇಫ್ ಆಗಿದ್ದಾರೆ ಅಂತ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯ ಮೇಲೆ ಘೋಷಣೆ ಮಾಡಿದ್ದರು

ಈ ಮೂಲಕ ಅತಿಹೆಚ್ಚು ಮತಗಳು ಸಿಕ್ಕಿದ್ದು ವೈಷ್ಣವಿ ಅವರಿಗೆ ಎನ್ನುವುದು ವೀಕ್ಷಕರಿಗೆ ಸ್ಪಷ್ಟವಾಗಿದೆ ಮಂಜು ಪಾವಗಡ ಎರಡನೇ ಸ್ಥಾನದಲ್ಲಿ ನಿಂತಿದ್ದರೆ ಅರವಿಂದ್ ಕೆ.ಪಿ ಅವರು ಈ‌ ಬಾರಿಯ ಬಿಗ್ ಬಾಸ್ ವಿನ್ನರ್ ಆಗಲಿದ್ದಾರೆ ಎಂದು ಊಹಿಸಲಾಗಿತ್ತು ಆದರೆ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.. ಇನ್ನೂ ಕಳೆದ‌ ವಾರ ಅರವಿಂದ್ ಅಬರು ಟಾಸ್ಕ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡದಿದ್ದಕ್ಕೆ ಇಷ್ಟು ಕಡಿಮೆ ಮತಗಳು ಬಂದಿದ್ವ‌. ಇನ್ನೂ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..