Advertisements

ಗುಡ್ ನ್ಯೂಸ್ ಕೊಟ್ಟ ಬಿಗ್ ಬಾಸ್ ಮತ್ತೆ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಲಿದೆ.? ಆದರೆ ಈ ಶೋಗೆ ಕಿಚ್ಚ ಸುದೀಪ್ ಅವರು ಬರ್ತಾರಾ ಇಲ್ವಾ ನೀವೇ ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯ‌ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8‌ ರಾಜ್ಯಾದ್ಯಂತ ಕೊ’ರೋನ ಲಾಕ್ ಡೌನ್ ಆಗಿದ್ದ ಕಾರಣಕ್ಕಾಗಿ ಸ್ಥಗಿತ ಗೊಂಡಿತು.. ಇದೀಗ ಮ’ಹಾಮಾರಿ ಕಾ’ಯಿಲೆ ಎರಡನೇ ಆಲೆ ನಿಯಂತ್ರಣಕ್ಕೆ ಬಿಗ್ ಬಾಸ್ ನಿಂದ ಹೊರಗೆ ಬಂದಿದ್ದ ವೀಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ.. ಹೌದು ಹಾಗಾದರೆ ಆ ಬಿಗ್ ಬಾಸ್ ನ್ನ ಸಹಿ ಸುದ್ದಿ ಏನೆಂದು ನೋಡೋಣ ಬನ್ನಿ.‌‌ ರಾಜ್ಯದಲ್ಲಿ ಕೋ’ರೋನ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡಿದ ಕಾರಣದಿಂದ ಹಲವಾರು ಕಾರ್ಯಕ್ರಮಗಳು ಹಾಗು ರಿಯಾಲಿಟಿ ಶೋಗಳು ನಿಂತುಹೋಗಿದ್ದವು ಇದೀಗ ಮತ್ತೆ ದೇಶದಲ್ಲಿ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡುವುದರ ಜೊತೆಗೆ ಅನ್ ಲಾಕ್ ಪ್ರಕ್ರಿಯೆ ಕೂಡ ಪ್ರಾರಂಭಕೊಂಡಿದ್ದು ಬಿಗ್ ಬಾಸ್ ಬಗ್ಗೆ ಗುಡ್ ನ್ಯೂಸ್ ಲಭ್ಯವಾಗಿದೆ.. ಬಿಗ್ ಬಾಸ್ ಸೀಸನ್ 8 ಮತ್ತೆ ಶುರುವಾಗುತ್ತಿದ್ದು ಕಾರ್ಯಕ್ರಮ ಎಲ್ಲಿಗೆ ನಿಂತಿತ್ತೊ ಅಲ್ಲಿಂದಲೇ ಮತ್ತೆ ಪ್ರಾರಂಭ ಆಗಲಿದೆ ಎಂದು ತಿಳಿದು ಬಂದಿದೆ..

Advertisements
Advertisements

ಇನ್ನೂ ಕೊ’ರೋನ ಎರಡನೇ ಆಲೆ ಇದ್ದ ಕಾರಣ ಅದರ ಜೊತೆಗೆ ನಟ ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏ’ರುಪೇರು ಉಂಟಾಗಿದ್ದ ಕಾರಣ ಅವರು ಕೂಡ ಬಿಗ್ ಬಾಸ್ ನಿರೂಪಣೆ ಮಾಡಲು ಬರುತ್ತಿರಲಿಲ್ಲ.. ಇದೀಗ ಮತ್ತೆ ಬಿಗ್ ಬಾಸ್ ಶುರು ಮಾಡಲು ತಂಡದವರು ನಿರ್ಧಾರ ಮಾಡಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುಮತಿಯನ್ನು ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲದೆ ಕಲಸ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಆಗಿರುವ ಪರಮೇಶ್ವರವರು ಕೂಡ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ.. ಇನ್ನೂ ಬಿಗ್‌ ಬಾಸ್‌ ಕನ್ನಡ 8 ಮತ್ತೆ ಪ್ರಾಸರವಾಗಿತ್ತಿದೆ‌ ಎಂದು ಕಲಸ್ಸ್ ಕನ್ನಡ ವಾಹಿನಿ ಪೇಸ್‌ ಬುಕ್ ನಲ್ಲಿ ಬಿಗ್ ಬಾಸ್ ಬಗ್ಗೆ ಪೋಸ್ಟ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.. ಈ ಒಂದು ಪೋಸ್ಟ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಪ್ಯಾಕ್ ಆಗಿರುವ ಸೂಟ್ಕೇಸ್ ಗಳ ಪೋಟೋವನ್ನು ಹಾಕಲಾಗಿದೆ..

ಇದನ್ನ ನೋಡಿದ ಬಿಗ್ ಬಾಸ್ ಅಭಿಮಾನಿಗಳು ಸಕ್ಕತ್ ಖುಷಿ ಆಗಿದ್ದು ಬಿಗ್ ಬಾಸ್ ಸೀಸನ್ ಎಂಟರ ಆರಂಭಕ್ಕಾಗಿ‌ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.. ಇನ್ನೂ‌ ನಟ ಕಿಚ್ಚ ಸುದೀಪ್ ಅವರ ನಿರೂಪಣೆ ಕೂಡ ಇರಲಿದೆ. ಅಷ್ಟೇ ಅಲ್ಲದೆ ಸುದೀಪ್ ಅವರ ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮ ಕೂಡ ನಡೆಯಲಿದೆ.. ಇನ್ನೂ ಮೂಲಗಳ ಪ್ರಕಾರ ಈಗಾಗಲೇ ಕೆಲವು ಸ್ಪರ್ಧಿಗಳ ಪ್ರೋಮೋ ಶೂಟ್ ಅನ್ನ ಇನೋವಿಟಿ ಫಿಲಂ ಸಿಟಿಯಲ್ಲಿ ನಡೆಸಲಾಗಿದ್ದು ಸದ್ಯದಲ್ಲೇ ಹೋಸ ಪ್ರೋಮೋಗಳ ಜೊತೆಗೆ ಬಿಗ್ ಬಾಸ್ ಸೀಸನ್ 8ರ ಪ್ರಸಾರದ ದಿನಾಂಕ ಘೋಷಣೆ ಮಾಡುವ ಎಲ್ಲಾ ರೀತಿಯ ಸಾಧ್ಯತೆ ಇದೆ ಎಂದು ಹೇಳಲಾಗಿದೆ.. ಸ್ನೇಹಿತರೆ ನೀವು ಕೂಡ ಬಿಗ್ ಬಾಸ್ ಸೀಸನ್ 8ರ‌ ರಿಯಾಲಿಟಿ ಶೋ ಮುಂದುವರಿಕೆಗಾಗಿ ಕಾಯುತ್ತಿದ್ದರೆ ‌Yes ಅಂತ ಕಾಮೆಂಟ್ ಮಾಡಿ..