Advertisements

ಬಿಗ್‌ ಬಾಸ್‌ ಸೀಸನ್ 8ರ ಅತಿಹೆಚ್ಚು ಶ್ರೀಮಂತ ಸ್ಪರ್ಧಿಗಳು ಯಾರ್ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್‌ ಸ್ಪರ್ಧಿಗಳಲ್ಲಿ ಅತಿ ಶ್ರೀಮಂತ ಸ್ಪರ್ಧಿಗಳು ಯಾರೆಂದು ನೋಡೋಣ ಬನ್ನಿ… ಪ್ರಶಾಂತ್ ಸಂಭರ್ಗಿ ಇವರಿಗೆ 40 ವರ್ಷ ವಯಸ್ಸಾಗಿದೆ ಇವರು ಸಿನಿಮಾ ನಿರ್ಮಾಪಕ ಹಾಗು ದೊಡ್ಡ ಬಿಸಿನೆಸ್ ಮ್ಯಾನ್ ಕೂಡ ಹೌದು.‌ ಪ್ರಶಾಂತ್ ಅವರು ರಿಯಲ್ ಎಸ್ಟೇಟ್ ಬಿಸಿನೆಸ್ ಅನ್ನು ಮಾಡುತ್ತಿದ್ದಾರೆ ಪ್ರಶಾಂತ್ ಸಂಭರ್ಗಿ ಅವರು ಸ್ವಂತ ರಿಯಲ್ ಎಸ್ಟೇಟ್ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ.. ಇನ್ನೂ ಪ್ರಶಾಂತ್ ಸಂಭರ್ಗಿ ಅವರ‌ ಒಟ್ಟು ಆಸ್ತಿ ಬಂದು 43 ರಿಂದ 7 ಕೋಟಿ ಇರಬಹುದು ಎಂದು ಅಂದಾಜು ಮಾಡಲಾಗಿದೆ..

Advertisements
Advertisements

ಇನ್ನೂ ನಟಿ‌ ಶುಭಾಪುಂಜಾ ಇವರ ಚಲನಚಿತ್ರ ರಂಗದ ಖ್ಯಾತ ನಟಿ. ಶುಭಾಪುಂಜಾ ಅವರ ಮದುವೆ ಆಗುತ್ತಿರುವ ಹುಡುಗ ಕೂಡ ಬಿಸಿನೆಸ್ ಮ್ಯಾನ್ ಅಂತ‌ ಹೇಳಲಾಗುತ್ತಿದೆ.. ಅದರಿಂದ ಶುಭಾಪುಂಜಾ ಅವರ ಒಟ್ಟು ಆಸ್ತಿ ಒಂದು 3 ರಿಂದ 5 ಕೋಟಿ ಇರಬಹುದು ಎಂದು ಅಂದಾಜು ಮಾಡಲಾಗಿದೆ.. ನಿಧಿ ಸುಬ್ಬಯ್ಯ ಇವರಿಗೆ 34 ವರ್ಷ ವಯಸ್ಸಾಗಿದೆ ಇವರು ಮೊದಲು ದೊಡ್ಡ ಬಿಸಿನೆಸ್ ಮ್ಯಾನ್ ಅನ್ನು ಮದುವೆ ಆಗಿದ್ದರು ಅದರಿಂದ ಇವರ ಆಸ್ತಿ ಕೂಡ ಎರಡೂ ಕೋಟೆಯಿಂದ ಐದು ಕೋಟಿ ಇರಬಹುದು ಎಂದು ಅಂದಾಜು ಮಾಡಲಾಗಿದೆ.. ನಾಲ್ಕನೆಯ ಸ್ಪರ್ಧಿ ಚಕ್ರವರ್ತಿ ಅವರು ಇವರಿಗೆ 43 ವರ್ಷ ವಯಸ್ಸಾಗಿದೆ ಇವರು ನಟ ನಿರ್ದೇಶಕ ಜನರಲಿಸ್ಟ್ ಕೂಡ ಹೌದು ಇವರ ಆಸ್ತಿ ಬಂದು ಎರಡರಿಂದ ಮೂರು ಕೋಟಿ ಇರಬಹುದು ಎಂದು ಅಂದಾಜು ಮಾಡಲಾಗಿದೆ..

ಮತ್ತೊಬ್ಬ ಸ್ಪರ್ಧಿ ವೈಷ್ಣವಿ ಅವರು ಇವರು ಇವರ ವಯಸ್ಸು 29 ವರ್ಷ ವೈಷ್ಣವಿ ಅವರು ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ.. ಇವರ ಒಟ್ಟು ಆಸ್ತಿ ಬಂದು 2.5 ಕೋಟಿ ಇರಬಹುದು ಎಂದು ಹೇಳಲಾಗುತ್ತಿದೆ.. ಮತ್ತೊಬ್ಬ ಸ್ಪರ್ಧಿ ದಿವ್ಯ ಉರುಡುಗ ಅವರು ಇವರಿಗೆ 30 ವರ್ಷ ವಯಸ್ಸಾಗಿದೆ.. ಇವರ ಅಸ್ತಿ ಎರಡು ಕೋಟಿಯಿಂದ ಮೂರು ಕೋಟಿ ಇರಬಹುದು ಎಂದು ಅಂದಾಜು ಮಾಡಲಾಗಿದೆ.. ಮತ್ತೊಂದು ಸ್ಪರ್ಧಿ ಅರವಿಂದ್ ಅವರು ಇವರು ಬೈಕ್ ರೇಸಿಂಗ್ ಅಲ್ಲಿ ಚ್ಯಾಂಪಿಯನ್ ಆಗಿದ್ದಾರೆ ಇವರ‌ ಆಸ್ತಿ ಕೂಡ ಎರಡು ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಎಂಟನೆಯ ಸ್ಪರ್ಧಿ ಬ್ರೋ ಗೌಡ ಅವರು ಇವರ ಆಸ್ತಿ‌1.5 ಕೋಟಿ ಇರಬಹುದು ಎಂದು ಹೇಳಲಾಗುತ್ತದೆ..

ಒಂಬತ್ತನೇ ಸ್ಪರ್ಧಿ ಪ್ರಿಯಾಂಕ ಅವರು ಇವರ ಆಸ್ತಿ ಒಂದು ಕೋಟಿಗೂ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.. ಮತ್ತೊಬ್ಬ ಸ್ಪರ್ಧಿ ರಘು ಅವರು ಇವರ ಆಸ್ತಿ 75 ಲಕ್ಷ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನೂ ಮಂಜು ಪಾವಗಡ ಇವರು ರಿಯಾಲಿಟಿ ಶೋನಲ್ಲಿ ಅದ್ಭುತವಾಗಿ ನಟನೆ ಮಾಡಿ ಜನರನ್ನು ಮನರಂಜನೆ ಮಾಡಿ ಸೈ‌ ಎನಿಸಿಕೊಂಡವರು.. ಮಂಜು ಪಾವಗಡ ಅವರ ಆಸ್ತಿ 70 ಲಕ್ಷ ಇರುವುದು ಎಂದು ಅಂದಾಜು ಮಾಡಲು.. ಸ್ನೇಹಿತರೆ ನಮಗೆ ಈ‌ ಬಿಗ್‌ ಬಾಸ್‌ ಸೀಸನ್8 ಈ ಸ್ಪರ್ಧಿಗಳಲ್ಲಿ ಯಾರಿಗೆ ನೀವು ಬೆಂಬಲ ನೀಡುತ್ತೀರಾ ನಿಮ್ಮ ಅನಿಸಿಕೆ ತಿಳಿಸಿ..