Advertisements

ಈ ಬಾರಿ ಬಿಗ್ ಬಾಸ್ ಸೀಸನ್ 8ರ ಟಾಪ್ 3 ಜನ ಫೈನಲಿಸ್ಟ್ ಗಳು ಇವರೇ ಅಂತೆ! ಅವರು ಯಾರು ಗೊತ್ತಾ.?

Entertainment

ನಮಸ್ತೆ ಸ್ನೇಹಿತರೆ, ದೇಶದಲ್ಲಿ ಕೋ’ರೋನ ಹೆಚ್ಚಾಗಿದ್ದ ಕಾರಣ ಲಾಕ್ ಡೌನ್ ಶುರುವಾಗಿ ಅನೇಕ ಕಾರ್ಯಕ್ರಮಗಳು ನಿಂತು ಹೋಗಿದ್ದವು ಅದರಲ್ಲಿ ಬಿಗ್ ಬಾಸ್ ಕೂಡ ಒಂದು.. ಈಗ ಮತ್ತೆ ಈ ಕೋ’ರೋನ ಲಾಕ್ ಡೌನ್ ಮಧ್ಯದಲ್ಲಿ ಅರ್ಧಕ್ಕೆ ನಿಂತಿದ ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭವಾಗಿ ಈಗಾಗಲೇ ಎರಡು ವಾರಗಳು ಕಳೆಯುತ್ತಿದ್ದು ಈಗ ಈ ಸೀಸನ್ ನಲ್ಲಿ ವಿನರ್ ಯಾರು ಆಗಬಹುದು ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು ಪೈನಲ್ ನಲ್ಲಿ ಈ ಮೂರು ಜನ‌ ಸ್ಪರ್ಧಿಗಳು ಇರಲಿದ್ದಾರೆ ಎನ್ನುವುದು ಪಕ್ಕ ಸುದ್ದಿ ಅಂತ ಹೇಳಲಾಗುತ್ತಿದೆ ಆಗಿದ್ದರೆ ಈ ಬಾರಿ‌ಯ ಸೀಸನ್ 8ರ ಟಾಪ್ ಮೂರು ಸ್ಪರ್ಧಿಗಳು ಯಾರು ಅಂತ ನೋಡೋಣ ಬನ್ನಿ.. ಈಗಾಗಲೇ ಬಿಗ್ ಬಾಸ್ ಪೈನಲ್ ನಲ್ಲಿ ಯಾರು ಗೆಲ್ಲಬಹುದು ಎನ್ನುವ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದೆ..

Advertisements
Advertisements

ಈ ನಡುವೆ ಬಿಗ್ ಬಾಸ್ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ‌ ಯಾರು ಗೆಲ್ಲಬಹುದು ಎಂದು ಅಂದಾಜು ಮಾಡುತ್ತಿದ್ದಾರೆ ಇನ್ನೂ ಈಗಾಗಲೇ ಈ ವಾರಕ್ಕೆ ನಾಮಿನೇಟ್ ಆಗಿರುವು ಸದಸ್ಯರಲ್ಲಿ ನಿಧಿ ಸುಬ್ಬಯ್ಯ ಮತ್ತು ಪ್ರಿಯಾಂಕ ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಬಹುದು ಎಂದು ಹೇಳಲಾಗುತ್ತಿದೆ ಇವರಿಬ್ಬರಲ್ಲಿ ಒಬ್ಬರು ಬಂದರೆ ಇನ್ನುಳಿದ ಸ್ಪರ್ಧಿಗಳಲ್ಲಿ ಮೂರು ಜನ ಸ್ಪರ್ಧಿಗಳಲ್ಲಿ ಮೂರು ಜನ ಸ್ಪರ್ಧಿಗಳು ಖಂಡಿತವಾಗಿಯೂ ಪೈನಲ್ ಗೆ ಬಂದೆ ಬರುತ್ತಾರೆ ಅಂತ ಹೇಳಲಾಗುತ್ತಿದೆ.‌. ಹೌದು ವೀಕ್ಷಕರ ಅಂದಾಜಿನ ಪ್ರಾಕಾರ ಅರವಿಂದ್ ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ

ಟಾಪ್ ಮೂರು ಸ್ಪರ್ಧಿಗಳಾಗಿ ಪೈನಲ್ ಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.. ಇನ್ನೂ ಸೆಕೆಂಡ್ ರನ್ನರ್ ಆಗಿ ದಿವ್ಯ ಮತ್ತು ವೈಷ್ಣವಿ ಇವರಿಬ್ಬರ ನಡುವೆ ಪೈಪೋಟಿ ನಡೆಯಬಹುದು ಅಂತ ಹೇಳಲಾಗುತ್ತಿದೆ. ಆದರೆ ಈ ನಾಲ್ಕು ಮಂದಿ ಬಿಗ್ ಬಾಸ್ ಸೀಸನ್ 8ರ ಪೈನಲ್ ಗೆ ಬರುವುದು ಖಚಿತ ಅಂತ ಊಹೆ ಮಾಡುತ್ತಿದ್ದಾರೆ..‌ ಸ್ನೇಹಿತರೆ ನಿಮ್ಮ ಪ್ರಕಾರ ಇವರಲ್ಲಿ ಯಾರು ಟಾಪ್ ಮೂರು ಜನ‌ ಸ್ಪರ್ಧಿಗಳಾಗಿರಬೇಕು ಹಾಗು ಬಿಗ್‌ ಬಾಸ್‌ ನಲ್ಲಿ ವಿನರ್ ಯಾರು ಆಗಬೇಕು ಎಂದು ನಿಮಗೆ ಅಭಿಪ್ರಾಯ ತಿಳಿಸಿ..