Advertisements

ಬಿಗ್ ಬಾಸ್ 5ನೇ ವಾರದ ಎಲಿಮಿನೇಷನ್ ಮುಕ್ತಾಯ..ಈ ವಾರ ಬಿಗ್‌ ಬಾಸ್‌ ನಿಂದ ಹೊರ ಬಂದ ಸ್ಪರ್ಧಿ ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್‌ ಬಾಸ್‌, ಆದರೆ ಈ ವರ್ಷದ ಬಿಗ್ ಬಾಸ್ ಸೀಸನ್ 8ರ ಯಶಸ್ವಿಯಾಗಿ ನಡೆಯುತ್ತಿದ್ದು ಸ್ಪರ್ಧಿಗಳು ಕೂಡ ಅದ್ಭುತವಾಗಿ ಆಟವಾಡುತ್ತಿದ್ದಾರೆ.. ಈಗಾಗಲೇ ನಾಲ್ಕುವಾರದ ಜರ್ನಿಯನ್ನು ಯಶಸ್ವಿಯಾಗಿ ಪೂರೈಸಿರುವ ಬಿಗ್ ಬಾಸ್ ಈಗ ಐದನೇ ವಾರದ ಜರ್ನಿಯನ್ನು ಮುಕ್ತಯಾದ ಹಂತಕ್ಕೆ ಬಂದಿದೆ.. ಇನ್ನೂ ಈ ವಾರ ಬಿಗ್ ಬಾಸ್ ಮನೆಯ ಪ್ರಯಾಣ ಮುಗಿಸಿ ಯಾರು ಎಲಿಮಿನೇಷನ್ ಆಗಿರುವ ಸ್ಪರ್ಧಿ ಯಾರೆಂದು ಬಿಗ್‌ ಬಾಸ್‌ ನೋಡುಗರಿಗೆ ಹೆಚ್ಚು ಕುತೂಹಲ ಹುಟ್ಟಿಸಿದೆ.. ಈ ಬಿಗ್ ಬಾಸ್ ವಾರದ ಆಟವನ್ನು ಮುಗಿಸಿದ ಬಳಿಕ ಇಂತಹವರೇ ಹೋರ ಹೋಗುತ್ತಾರೆ ಎಂದು ಊಹಿಸಲು ಸಾಧ್ಯವಾಗದಷ್ಟು ಈ ಬಿಗ್ ಬಾಸ್ ಟ್ವಿಸ್ಟ್ ಗಳನ್ನ ಕೊಡುತ್ತಿದ್ದೆ..

[widget id=”custom_html-2″]

Advertisements
Advertisements

ಆಗಾದಾರೆ ಐದನೇ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗಬಹುದು ನಾಮಿನೇಟ್ ಆಗಿರುವ ಸ್ಪರ್ಧಿಗಳ ಯಾರು ಈ ವಾರದ‌ ಬಿಗ್ ಬಾಸ್ ಮನೆಯಲ್ಲಿ ಆಟ ಹೇಗಿತ್ತು ಎಂದು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಈ ವಾರದ ಆಟಗಳು ಮುಕ್ತಾಯ ವಾಗಿದ್ದು ಈಗಾಗಲೇ ಮನೆಯಿಂದ ಇವರೆ ಹೊರಗೆ ಹೋಗಬಹುದು ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.. ಆದರೆ ಬಿಗ್ ಬಾಸ್ ಸೀಸನ್ ಎಂಟರ ಐದನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಪ್ರಬಲ ಸ್ಪರ್ಧಿ ಹೊರ ಬಂದಿದ್ದಾರೆ.. ಈ ವಾರದ ನಾಮಿನೇಟ್ ನಲ್ಲಿ ಘ’ಟಾನುಘಟಿ ಸ್ಪರ್ಧಿಗಳೇ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ..

[widget id=”custom_html-2″]

ಅದರಲ್ಲಿ  ಪ್ರಶಾಂತ್ ಸಂಬರ್ಗಿ, ಶಂಕರ್ ಅಶ್ವತ್ಥ್, ದಿವ್ಯಾ, ಸುರೇಶ್ ಶಮಂತ್, ನಿಧಿ ಸುಬ್ಬಯ್ಯ, ಶುಭ ಪೂಂಜಾ, ಇಷ್ಟು ಜನ ಐದನೇ ವಾರದಲ್ಲಿ ನಾಮಿನೇಟ್ ಆಗಿದ್ದಾರೆ.. ಸದ್ಯಕ್ಕೆ ಈ ವಾರದ ಕಳಪೆ ಪ್ರದರ್ಶನ ಎಂದು ಅರವಿಂದ್ ಪ್ರಶಾಂತ್, ಸಂಬರ್ಗಿ, ಶಂಕರ್ ಅಶ್ವತ್ಥ್, ದಿವ್ಯಾ, ಸುರೇಶ್ ಶಮಂತ್, ನಿಧಿ ಸುಬ್ಬಯ್ಯ, ಶುಭ ಪೂಂಜಾ, ಆಯ್ಕೆಯಾಗಿದ್ದು ಸದಸ್ಯರುಗಳ ನಡುವೆ ಈಗ ಮನಸ್ತಾಪಗಳು ಶುರುವಾಗಿದೆ.. ಆಗಾಗಿ ಮನೆಯ ಇತರ ಸ್ಪರ್ಧಿಗಳು ಕಳಪೆ ಎಂದು ಆಯ್ಕೆ ಮಾಡಲಾಗಿರುವ ಹಿರಿಯ ನಟ ಶಂಕರ್ ಅಶ್ವಥ್ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಾಮಿನೆಟ್ ಆಗಿರುವುದರಿಂದ..

ಇವರೆ ಬಿಗ್ ಬಾಸ್ ಮನೆಯ ಜರ್ನಿ ಮುಕ್ತಾಯ ಮಾಡಬಹುದು ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ‌ ಕೇಳಿ ಬರುತ್ತಿದೆ.. ಈಗ ಇವರುಗಳಲ್ಲಿ ಯಾರಾದರೂ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬಂದು ಇಂದು ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಾಕಾರ ಯಾರು ಈ ವಾರ ನಾಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬರಬೇಕು.? ನಿಮ್ಮ ಅನಿಸಿಕೆಯನ್ನು ತಿಳಿಸಿ