Advertisements

ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಭರ್ಗಿ ಅವರ ಹೆಂಡತಿ ಮಕ್ಕಳು ಹೇಗಿದ್ದಾರೆ ಗೊತ್ತಾ.? ಮೊದಲ ಬಾರಿಗೆ ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಅಂತ ಹೇಳಬಹುದು.. ಇನ್ನೂ ಈ ಬಿಗ್ ಬಾಸ್ ಸೀಸನ್8‌ ರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಆಟವಾಡುತ್ತಿರುವವರಲ್ಲಿ ಪ್ರಶಾಂತ್ ಸಂಭರ್ಗಿ ಅವರು ಕೂಡ ಒಬ್ಬರು.. ಇವರು ಒಂದು ರೀತಿಯಲ್ಲಿ ಪೈ’ರ್ ಮ್ಯಾ’ನ್ ಆಗಿ ಆಟವಾಡುತ್ತಿದ್ದಾರೆ.. ಪ್ರಶಾಂತ್ ಸಂಭರ್ಗಿ ಅವರು ನೇರಮಾತು ಮತ್ತು ಜೊತೆಗೆ ಕೆಲವೊಮ್ಮೆ ಇಲ್ಲಸಲ್ಲದ ಮಾತುಗಳು ಹಾಗು ವಿ’ವಾದಾತ್ಮಕ ಹೇಳಿಕೆ ಈ ಎಲ್ಲಾ ವಿಷಯದಲ್ಲೂ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳ ಕೆಂ’ಗ’ಣ್ಣಿಗೆ ಗು’ರಿಯಾಗಿದ್ದಾರೆ.. ಇನ್ನೂ‌ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಭರ್ಗಿ ಕುಟುಂಬ ಹೇಗಿದೆ ಎಂದು ನೋಡೋಣ ಬನ್ನಿ.. ಪ್ರಶಾಂತ್ ಸಂಭರ್ಗಿ, ಇವರು ಒಬ್ಬ ಸಾಮಾಜಿಕ ಹೋರಾಟಗಾರ, ಇವರು ಹೆಚ್ಚಾಗಿ  ಸಾಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿದ್ದಾರೆ..

[widget id=”custom_html-2″]

Advertisements
Advertisements

ಇನ್ನೂ ಪ್ರಶಾಂತ್ ಅವರು ಸ್ಯಾಂಡಲ್ವುಡ್ ಡ್ರ’ಗ್ ಮಾ’ಫಿ’ಯಾ ಕೇ’ಸ್ ನಲ್ಲಿ ಜನತೆಗೆ ಇವರು ಚಿರಪರಿಚಿತರಾದರು. ಒಂದು ಕಾಲದಲ್ಲಿ ಪ್ರಶಾಂತ್ ಸಂಭರ್ಗಿ ಅವರು ಚಲನಚಿತ್ರ ರಂಗವನ್ನ ಅಲುಗಾಡಿಸಿ ಬಿಟ್ಟಿದ್ದರು. ಇನ್ನೂ ಪ್ರಶಾಂತ್ ಸಂಭರ್ಗಿ ಅವರ ಪೂರ್ತಿ ಹೆಸರು ವೀರಪ್ರಶಾಂತ್ ಸಂಭರ್ಗಿ ಅಂತ.. ಇವರು ಒಬ್ಬ ಸಾಮಾಜಿಕ ಹೋರಾಟಗಾರ ಬಿಸಿನೆಸ್ ಮ್ಯಾನ್, ಪ್ರೋಡಿಸರ್, ಸಿನಿಮಾ ಡಿಸ್ಟ್ರಿಬ್ಯೂಟರ್, ಹಾಗೆ ಕೆಲಸ ಮಾಡಿದ್ದಾರೆ.. ಇವರು ಮೂಲತಃ ಬೆಳಗಾವಿ ನಿವಾಸಿಗಳಾದ ಇವರು ತಮ್ಮ ವಿದ್ಯಾಭ್ಯಾಸದಲ್ಲಿ ಎಂಬಿಎ ಗ್ರಾಜುಯೇಟ್ ಪಡೆದಿದ್ದಾರೆ.. ಇನ್ನೂ ನಟ ಉಪೇಂದ್ರ ಅವರನ್ನ  ಎಫ್ಎಂ ಗೆ ರಾ’ಯಭಾರಿ ಮಾಡಲು ಪ್ರಶಾಂತ್ ಸಂಭರ್ಗಿ ಅವರೆ ಕಾರಣ ಎನ್ನಲಾಗಿದೆ..

[widget id=”custom_html-2″]

ಪ್ರಶಾಂತ್ ಸಂಭರ್ಗಿ ಅವರು ನಟ ಅರ್ಜುನ್ ಸರ್ಜಾ ಅವರ ಅಪ್ಪಟ ಅಭಿಮಾನಿ ಯಗಿದ್ದರು, ಇವರು ಅರ್ಜುನ್ ಸರ್ಜಾರ ಅವರಿಗೆ ಮೀಡಿಯಾದಲ್ಲಿ‌ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.‌. ಪ್ರಶಾಂತ್ ಅವರು ಮದುವೆಯಾಗಿದ್ದು ಅವರಿಗೆ ಪ್ರೀತಿಯ ಮಡದಿ ಹಾಗು ಇಬ್ಬರು ಮಕ್ಕಳಿದ್ದಾರೆ, ಬೆಂಗಳೂರಿನಲ್ಲಿ ವಾಸಮಾಡುತ್ತಿರುವ ಇವರು ಅನೇಕ ಸಿನಿಮಾ ದಿಗ್ವಿಜರ ನಡುವೆ ಒಳ್ಳೆಯ ಒಡನಾಟದ ಬೆಳೆಸಿಕೊಂಡಿದ್ದರು.. ಇನ್ನೂ ಬಿಗ್ ಬಾಸ್ ಸೀಸನ್ 8ರಲ್ಲಿ ಯಾರು ಕೂಡ ಇವರೊಂದಿಗೆ ವಾದ ಮಾಡಲು ಸಾಧ್ಯವಾಗದ ರೀತಿಯಲ್ಲಿ ಮಾತಾನಾಡುವ ಪ್ರಶಾಂತ್ ಸಂಭರ್ಗಿ ಅವರು ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ವರೆಗೂ ಅದ್ಭುತವಾದ ಆಟವಾಡುತ್ತಾರೆ ಅಂದರು ಆಶ್ಚರ್ಯವಿಲ್ಲ.. ಪ್ರಶಾಂತ್ ಸಂಭರ್ಗಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..