Advertisements

ಇಂದು ನಟ ಕಿಚ್ಚ ಸುದೀಪ್ ಅವರ ಮನೆಗೆ‌ ಬಂದ‌ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು! ಕಾರಣ ಏನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ ‌8 ಮುಕ್ತಾಯವಾಯಿತು ಬಿಗ್ ಬಾಸ್ ಸೀಸನ್ 8ರ ಎಲ್ಲಾ ಸ್ಪರ್ಧಿಗಳು ಕೂಡ ಸೋಶಿಯಲ್ ಮೀಡಿಯಾ ಸೇರಿದಂತೆ ಸಂದರ್ಶನದಲ್ಲಿ ತುಂಬಾನೇ ಬಿಸಿಯಾಗಿದ್ರೆ ಇನ್ನೂ ಕೆಲವರು ತಾವಾಯಿತ್ತು ತಮ್ಮ‌ ಕೆಲಸವಾಯಿತು ಅಂತ ತಮ್ಮ‌ ಗುರಿ ಕಡೆ ಗಮನ ಹರಿಸಿದ್ದಾರೆ.. ಈ ಮದ್ಯದಲ್ಲಿ ಸಣ್ಣ ಗ್ಯಾಪ್ ಪಡೆದಿರುವ ಎಲ್ಲಾ ಸ್ಪರ್ಧಿಗಳು ಕೂಡ‌ ಸಣ್ಣದಾಗಿ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.. ಹೌದು ಏನಿದ್ದು‌ ಔತಣಕೂಟನಾ ಅಷ್ಟಕ್ಕೂ ಈ ಪಾರ್ಟಿಯನ್ನ ಆರೆಂಜ್ ಮಾಡಿದ್ದು ಯಾರು ಮತ್ತು ಯಾಕೆ ಈ ಪಾರ್ಟಿಗೆ ಯಾರೆಲ್ಲ ಭಾಗಿಯಾಗಿದ್ದರು ಅಂತ ನೋಡೋಣ ಬನ್ನಿ‌..

Advertisements
Advertisements

ಹೌದು ಈ ವರ್ಷ ಬಿಗ್ ಬಾಸ್ ಸೀಸನ್ 8‌ ಯಶಸ್ವಿಯಾಗಿ ಮುಗಿದಿದ್ದು ಈಗಾಗಲೇ ಮಂಜು ಪಾವಗಡ ಅವರು ವಿನ್ನರ್ ಆಗಿ ಟ್ರೋಫಿ ಪಡೆದಿದ್ದು ಆಯಿತು.. ಮತ್ತೆ ಬಿಗ್ ಬಾಸ್ ಫ್ಯಾಮಿಲಿ ಶೋ ಕೂಡ ಕಳೆದವಾರವಷ್ಟೇ ಆರಂಭವಾಗಿದ್ದು ಇದೀಗ ಕಿರುತೆರೆಯ ಕಲಾವಿದರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.. ಈಗಿರುವಾಗ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳಿಗೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಸಣ್ಣದಾಗಿ ಪಾರ್ಟಿ ಕೊಟ್ಟು ಔತಣಕೂಟವನ್ನ ಆರೆಂಜ್ ಮಾಡಿದ್ದಾರೆ ಈ ಒಂದು ಔತಣಕೂಟದಲ್ಲಿ ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳು ಭಾಗಿಯಾಗಿದ್ದು ತುಂಬಾನೇ ಖುಷಿ ಪಟ್ಟಿದ್ದಾರೆ..

ಈ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ಹಾಗು ಹೆಸರಾಂತ ನಟ ಅಶ್ವಥ್ ಅವರು ತಮ್ಮ‌ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಿಚ್ಚ‌ ಸುದೀಪ್ ಅವರು ಔತಣಕೂಟ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಬಿಗ್ ಬಾಸ್ ಸೀಸನ್ ‌ 8ರ ಎಲ್ಲಾ ಸ್ಪರ್ಧಿಗಳು ಮತ್ತೆ ಸೇರುವಂತೆ ಆಯಿತು ಆದಗಾಗಿ ನಾವು ನಿಮಗೆ ಯಾವಾಗಲೂ ಚಿರೃಣಿ ಅಂತ ಪೋಟೋ ಒಂದನ್ನ ಹಂಚಿಕೊಂಡಿದ್ದು ಟ್ಯಾಂಗ್ ಲೈನ್ ನಲ್ಲಿ‌ ಬರೆದುಕೊಂಡಿದ್ದಾರೆ.. ಈ ಬಾರಿ ನಡೆದ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳಲ್ಲಿ ನಿಮಗೆ ತುಂಬಾನೇ ಇಷ್ಟವಾದ ಸ್ಪರ್ಧಿಯಾರು ತಪ್ಪದೆ ಕಾಮೆಂಟ್ ಮಾಡಿ..