Advertisements

ಬಿಗ್ ಬಾಸ್ ಶುರುವಾದ ಮೊದಲ ದಿನವೇ ದಿವ್ಯ ಸುರೇಶ್ ಗೆ ಸರಿಯಾಗಿ ತರಾಟೆ ತೆಗೆದುಕೊಂಡ ದಿವ್ಯ ಉರುಡುಗ! ಈಗ ದಿವ್ಯ ಸುರೇಶ್ ಪರಿಸ್ಥಿತಿ ಏನಾಗಿದೆ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8‌ರ‌ ರಿಯಾಲಿಟಿ ಶೋ ಕೊ’ರೋನ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ನಿಂತಿತ್ತು ಈಗ‌ ಮತ್ತೆ ಇಂದು ಶುರುವಾಗಿದೆ.. ಅಂದು ಮನೆಯಿಂದ ಹೊರಗೆ ಬಂದಿದ್ದ 12‌‌ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಆಗಿದ್ದಾರೆ ಆದರೆ ಆಟ ಮೊದಲ ದಿನದ ಆರಂಭದಲ್ಲೇ ರಂಗು ಪಡೆದುಕೊಂಡಿದ್ದೆ ಅದ್ದೂರಿಯಾಗಿ ಆರಂಭ ಕೊಂಡಿದ್ದ‌ ಬಿಗ್ ಬಾಸ್ ಕನ್ನಡ ಸೀಸನ್ 8ರ ರಿಯಾಲಿಟಿ ಶೋ ಕೋ’ರೋನ ಎರಡನೇ ಅಲೆ ಕಾರಣದಿಂದಾಗಿ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಎದುರಾಯಿತು.. 100 ದಿನಗಳ ಟಾರ್ಗೆಟ್ ನೊಂದಿಗೆ ಆರಂಭ ಗೊಂಡ ರಿಯಾಲಿಟಿ ಶೋ ಅನ್ನು 72ನೇ ದಿನಕ್ಕೆ ಸ್ಥಗಿತ ಗೊಳಿಸಿದ್ದು ಕಲಸ್ಸ್ ಕನ್ನಡ ವಾಹಿನಿ.. ಇದ್ದೀಗ‌ ಬಿಗ್ ಬಾಸ್ ಸೆಕೆಂಡ್ ಯೂನಿಟ್ ಶುರುವಾಗಿದೆ.. ಅರ್ಧಕ್ಕೆ ನಿಂತಿದ್ದ ಆಟವನ್ನು ಮತ್ತೆ ಮುಂದುವರೆಸುವ ಟಾಸ್ಕ್ ಶುರುವಾಗಿದೆ ಆದರೆ ಮನೆಯೊಳಗೆ ಹೋಗಿರುವ ಸ್ಪರ್ಧಿಗಳು ಮೊದಲಿನಂತೆ ಇಲ್ಲ ಎನ್ನುವುದು ಮಾತ್ರ ಸತ್ಯವಾಗಿದೆ..

Advertisements
Advertisements

ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಸ್ಪರ್ಧಿಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ ಮನೆಯೊಳಗೆ ಇದ್ದವರ‌ ಅಸಲಿ ಮುಖಗಳ ಪರಿಚಯ ಈಗ ಎಲ್ಲರಿಗೂ ಆಗಿದೆ ಯಾರು ಹೇಗೆ ಯಾರ ಮನಸ್ಸಿನ ಯಾರ ಬಗ್ಗೆ ಏನು ಭಾವನೆ ಇದೆ ಅನ್ನೋದೇನು ಗುಟ್ಟಾಗಿ ಉಳಿದಿಲ್ಲ ಇದೆಲ್ಲದರ ಪರಿಣಾಮ ಮೊದಲ ದಿನವೇ ಮನೆಯೊಳಗೆ ಧ’ಗಧ’ಗ ಉರಿಯೂತ ಬೆಂ’ಕಿಯಂತೆ ಇದ್ದಾರೆ ಸ್ಪರ್ಧಿಗಳು..‌ ಹೌದು ದಿವ್ಯ ಸುರೇಶ್ ಮತ್ತು ದಿವ್ಯ ಉರುಡುಗ ಮೊದಲು ತುಂಬಾ ಆತ್ಮೀಯರಾಗಿದ್ದರು ಇದೀಗ ಮನೆಗೆ ಬರುತ್ತಲೇ ದಿವ್ಯ ಸುರೇಶ್ ಅವರನ್ನ ದಿವ್ಯ ಉರುಡುಗ ನಾಮಿನೆಟ್ ಮಾಡಿದ್ದಾರೆ ಅದಕ್ಕೆ ನನ್ನ ನಗುವನ್ನ ಪೇಕ್ ಎಂದು ಹೊರಗಡೆ ಹೇಳುತ್ತಾಳೆ ಎಂದು ದಿವ್ಯ ಉರುಡುಗ ಕಾರಣ ನೀಡಿದ್ದಾರೆ ರಘು ಗೌಡ ಅವರು ನಿಧಿ ಸುಬ್ಬಯ್ಯ ಅವರು ಪ್ರಶಾಂತ್ ಅವರನ್ನ‌ ನಾಮಿನೇಟ್ ಮಾಡಿದ್ದಾರೆ ಚಕ್ರವರ್ತಿ ಚಂದ್ರಚೂಡ ಅವರನ್ನ

ಮಂಜು ಪಾವಗಡ ದಿವ್ಯ ಸುರೇಶ್ ವೈಷ್ಣವಿ ನಾಮಿನೇಟ್ ಮಾಡಿದ್ದಾರೆ ಮಂಜು ಪಾವಗಡ ಅವರನ್ನ‌‌ ಅರವಿಂದ್ ಕೆಪಿ ಅವರು ನಾಮಿನೇಟ್ ಮಾಡಿದ್ದಾರೆ ರಘು ಗೌಡ ಅವರಲ್ಲಿ ದೃಢ ನಿರ್ಧಾರ ಒಂದು ಇಲ್ಲ ಮನೆಗೆ ಅವರು ಬೇಡ ಎಂದು ಪ್ರಶಾಂತ್ ನಾಮಿನೇಟ್ ಮಾಡಿದ್ದಾರೆ ಆಟ ಅರ್ಧಕ್ಕೆ ನಿಂತಾಗ ಮನೆಯಿಂದ ಹೊರಗೆ ಬಂದ ಎಲ್ಲರೂ ಕೂಡ ಮಾದ್ಯಮಗಳ ಜೊತೆಗೆ ಮಾತನಾಡಿದ್ದಾರೆ ಸಂದರ್ಶನ ನೀಡುವಾಗ ಇತ್ತರ ಸ್ಪರ್ಧಿಗಳ ಬಗ್ಗೆ ಮಾತಾನಾಡಿದ್ದಾರೆ.. ಈ ಆಟದಲ್ಲಿ ನೆ’ಗೆಟಿವ್ ಮತ್ತು ಪಾ’ಸಿಟಿವ್ ಆಗಿರುವಂತೆ ಎಲ್ಲಾ ರೀತಿಯ ವಿಚಾರವನ್ನ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಹಂಚಿಕೊಂಡಿದ್ದಾರೆ ಅವರೆಲ್ಲರನ್ನೂ ಒಬ್ಬರಿಗೊಬ್ಬರು ನೋಡಿ ತಿಳಿದುಕೊಂಡಿದ್ದಾರೆ.. ಒಟ್ಟಿನಲ್ಲಿ ಬಿಗ್ ಬಾಸ್ ಆರಂಭದಲ್ಲೇ ಕೆಂಡ ಕಾಡುತ್ತಿರುವ ಸ್ಪರ್ಧಿಗಳ ಮುಂದಿನ ದಿನಗಳು ಹೇಗಿರುತ್ತೆ ಎಂಬುದು ಈಗ ಕುತೂಹಲ ಕಾರಿ ಸಂಗತಿಯಾಗಿದೆ..