Advertisements

ಈ ವಾರ ಬಿಗ್ ಬಾಸ್ ಮನೆಯಿಂದ ಈ ಖ್ಯಾತ ಮಹಿಳಾ ಸ್ಪರ್ಧಿ ಹೊರಗೆ! ಇವರು ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ 8ರ‌ ಸೆಕೆಂಡ್ ಯುನಿಟ್ ನ ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಿದ್ದು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಲ್ವರು ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಅದರಲ್ಲಿ ಈ ಬಾರಿ ಬಿಗ್ ಬಾಸ್ ಮನೆಯ ಜರ್ನಿ ಯಾರಿಗೆ ಕೊನೆಯಗಲ್ಲಿದೆ ಎಂದು ನೋಡೋಣ ಬನ್ನಿ‌.. ಹೌದು ಸ್ನೇಹಿತರೆ ಈ‌ ಬಾರಿಯ ಬಿಗ್ ಬಾಸ್ ಸೀಸನ್ 8 ಎರಡನೇ ಇನಿಂಗ್ಸ್ ನಲ್ಲಿ ಸದ್ಯ ಈಗ ಹತ್ತು ಮಂದಿ ಇದ್ದು ಈ ವಾರದ ಆರಂಭದಲ್ಲಿ 8 ಜನರನ್ನ ಬಿಗ್ ಬಾಸ್ ನಾಮಿನೇಟ್ ಮಾಡಿದ್ದು ಆದರೆ ಈ ವಾರ ಕ್ಯಾಪ್ಟನ್ ಆಗಿರುವುದರಿಂದ

Advertisements
Advertisements

ಅರವಿಂದ್ ನಾವಿನೇಷನ್ ನಿಂದ ತಪ್ಪಿಸಿಕೊಂಡಿದ್ದರು ಇನ್ನೂ ಶಾಮಂತ್ ಅವರನ್ನ ಈ‌ ವಾರ ನಾಮಿ ನೇಷನ್ ನಿಂದ ರಘು ಗೌಡ ಅವರು ಸೇವ್ ಮಾಡಿದ್ದಾರೆ ಈಗಾಗಿ ನಾಮಿನೇಟ್ ಆಗಿದ್ದ ಎಂಟು ಜನರಿಗೆ ನಾಮಿನೇಷನ್ ನಿಂದ ಬಚಾವ್ ಆಗುವುದಕ್ಕೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು ಆ ಟಾಸ್ಕ್ ನಲ್ಲಿ ಅಂತಿಮವಾಗಿ ಪುನಃ ನಾಲ್ಕು ಜನ ನಾಮಿನೇಟ್ ಆಗಿದ್ದಾರೆ.. ಹೌದು ಸೋತ ತಂಡದಲ್ಲಿ ಇದ್ದ ಪ್ರಶಾಂತ್ ಸಂಭರ್ಗಿ, ಶುಭಾ ಪುಂಜಾ, ವೈಷ್ಣವಿ, ಹಾಗು ಪ್ರಿಯಾಂಕ ತೀಮೇಶ್ ಇದ್ದರು. ಶುಭಾ ಪುಂಜಾ ಮತ್ತು ವೈಷ್ಣವಿ ಅವರಿಗೆ ಹೆಚ್ಚಿನ ಫಾಲೋವರ್ಸ್ ಮತ್ತು

ಅಭಿಮಾನಿಗಳು ಇರುವುದರಿಂದ ಇವರಿಬ್ಬರೂ ಈ ವಾರ ಸೇಫ್ ಆಗಲಿದ್ದು ಪ್ರಶಾಂತ್ ಸಂಭರ್ಗಿ ಕೂಡ‌ ಆಗಾಗ ಮನೆಯಲ್ಲಿ ಕಿರಿಕ್ ಮಾಡುವುದರಿಂದ ಅವರು ಕೂಡ ಸೇಪ್ ಆಗಲಿದ್ದು ಇನ್ನೂ ಪ್ರಿಯಾಂಕಾ ಅವರಿಗೆ ಜನಪ್ರಿಯತೆ ಕಡಿಮೆ ಇರುವುದರಿಂದ ಈ ವಾರದ ಎಲಿಮಿನೇಷನ್ ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ನಿಮ್ಮ ಪ್ರಕಾರ ಈವಾರದ ಬಿಗ್ ಬಾಸ್ ಮನೆಯಿಂದ ಯಾರು ಹೋರ ಹೋಗಬಹುದು ಯಾರು ಹೋರ ಹೋಗಬೇಕಿತ್ತು ನೆಯ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ..