Advertisements

ಮನೆಯಲ್ಲೇ ಸುರಂಗ ಮಾರ್ಗ ಮಾಡಿದ ಈ ಮಹಿಳೆ! ಸುರಂಗ ಮಾರ್ಗ ಮಾಡಿ‌ ಈ ಮಹಿಳೆ ಮಾಡುತ್ತಿದ್ದ ದಂ’ದೆ ಏನು ಗೊತ್ತಾ?

Kannada Mahiti

ಸ್ನೇಹಿತರೆ, ಸಾಮಾನ್ಯವಾಗಿ ಸುರಂಗ ಮಾರ್ಗಗಳ ಬಗ್ಗೆ ಟಿವಿಯಲ್ಲಿ ಅಥವಾ ಹೆಚ್ಚಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ.. ಇನ್ನೂ ರಾಜರ ಆಳ್ವಿಕೆಯಲ್ಲಿ ನಿಧಿಗಳನ್ನು ಬಚ್ಚಿಡಲು ಹಾಗು ಶತ್ರುಗಳಿಂದ ತಪ್ಪಿಸಿಕೊಳ್ಳಲು ಸುರಂಗ ಮಾರ್ಗವನ್ನು ಮಾಡಿರುತ್ತಾರೆ.. ಆದರೆ ಬಿಹಾರ್ ರಾಜ್ಯದ ಒಬ್ಬ ಓರ್ವ ಮಹಿಳೆ ಮನೆಯಲ್ಲಿ ಸುರಂಗ ಮಾರ್ಗವನ್ನ ಮಾಡಿದ್ದಾರೆ, ನಂತರ ಈ ಸುರಂಗ ಮಾರ್ಗ ತೆಗೆಯಲು ಕಾರಣ ಏನೆಂದು ಪತ್ತೆ ಮಾಡಿದ ಪೊಲೀಸರಿಗೆ ಆಶ್ಚರ್ಯ ಆಯಿತು.. ಆದರೆ‌ ಯಾರು ಕೂಡ ಊಹಿಸಲಾಗದ ಕೆಲಸವನ್ನು ಈ ಮಹಿಳೆ ಮಾಡುತ್ತಿದ್ದಳು.. ಅಷ್ಟಕ್ಕೂ ಈ ಮಹಿಳೆ ಸುರಂಗ ಮಾರ್ಗ ಮಾಡಿದ್ದೇಕ್ಕೆ ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಒಂದು ಘ’ಟನೆ ಬಿಹಾರ್ ರಾಜ್ಯದ ಬಿಲಾಸ್ ಪುರ್ ಎಂಬ ಗ್ರಾಮದಲ್ಲಿ ಕಂಡು ಬಂದಿದೆ..

[widget id=”custom_html-2″]

Advertisements
Advertisements

ಆ ಗ್ರಾಮದಲ್ಲಿ ವಾಸಿಸುತ್ತಿದ್ದ ರೇಖಾದಾಸ್ ಎನ್ನುವ ಮಹಿಳೆಯನ್ನು ಅಲ್ಲಿನ ಪೊಲೀಸರು ಅರೆಸ್ಟ್ ಮಾಡಿದ್ದರು.. ನೀವು ಬಿಹಾರ್ ರಾಜ್ಯದಕ್ಕೆ ಹೋಗಿದ್ದಾರೆ ಅಥವಾ ಬಿಹಾರ್ ನ ಬಗ್ಗೆ ಮಾಹಿತಿ ತಿಳಿದಿದ್ದಾರೆ ನಿಮಗೆ ತಿಳಿದಿರಬಹುದು.. ಇನ್ನೂ ಬಿಹಾರ್ ರಾಜ್ಯದ ಕಳೆದ ಎರಡು ವರ್ಷಗಳಿಂದ‌ ಮ’ದ್ಯಪಾನವನ್ನು ನಿಷೇಧ ಮಾಡಿದ್ದಾರೆ.. ಈ ಒಂದು ಕಾರಣದಿಂದ ಬಿಹಾರ್ ನಲ್ಲಿ ಜನರು ಪಕ್ಕದ ರಾಜ್ಯ ಅಂದರೆ ಉತ್ತರ ಪ್ರದೇಶ ಹಾಗು ಮಧ್ಯೆ ಪ್ರದೇಶದಿಂದ ಮ’ದ್ಯಪಾನವನ್ನು ತಂದು ಮನೆಯಲ್ಲಿ ಇಟ್ಟುಕೊಂಡು ಕುಡಿಯುತ್ತಿದ್ದರು. ಅಲ್ಲದೆ ಇನ್ನೂ ಕೆಲವರು ದೇಸೀ ಸಾ’ರಾಯಿಯನ್ನು ತಯಾರು ಮಾಡುವ ಜಾಗಕ್ಕೆ ಹೋಗಿ ಮ’ದ್ಯಪಾನವನ್ನು ಕುಡಿಯುತ್ತಿದ್ದರು..

[widget id=”custom_html-2″]

ಆದರೆ ಇವೆಲ್ಲವನ್ನೂ ಸಹಾ ಸರ್ಕಾರದ ವಿರುದ್ಧ ಅ’ಕ್ರಮವಾಗಿ ಮಾಡುತ್ತಿದ್ದರು. ಏಕೆಂದರೆ ಬಿಹಾರ್ ರಾಜ್ಯದಲ್ಲಿ ಕುಡಿದು ರಸ್ತೆಯ ಮಧ್ಯದಲ್ಲೇ‌ ಕೊ’ಲೆ ಮಾಡುವುದು, ಸು’ಲಿಗೆ ಮಾಡೋದು ಮತ್ತು ಮಹಿಳೆಯರ ಮೇಲೆ ಅ’ತ್ಯಾಚಾರ ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು, ಇದ್ದರಿಂದ ಅಲ್ಲಿನ ಸರ್ಕಾರ ಮ’ದ್ಯಪಾನವನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದಾರೆ.. ಆದರೆ ಇತ್ತೀಚಗೆ ಕಳ್ಳತನದಿಂದ ಮ’ದ್ಯಪಾನವನ್ನು ಮಾರಾಟ ಮಾಡುವುದು ಒಂದು‌ ದಂ’ದೆಯಾಗಿದೆ.. ಇದೇರೀತಿ ರೇಖಾದಾಸ್ ಎನ್ನುವ ಮಹಿಳೆ ಮ’ದ್ಯಪಾನ ಮಾರಾಟ ಮಾಡುತ್ತಿರುವ ಈ ವಿಷಯವನ್ನ ಹತ್ತಿರದ ಪೊಲೀಸರಿಗೆ ಇದರ ಬಗ್ಗೆ ದೂರು ನೀಡಿದ್ದರು..

[widget id=”custom_html-2″]

ಆಗ ಪೊಲೀಸರು ಆ ಮಹಿಳೆ ಇರುವ ಜಾಗಕ್ಕೆ ಮಾರು ವೇಷದಲ್ಲಿ ಸಾರಾಯಿ ಕುಡಿಯುವವರ ಹಾಗೆ ಅಲ್ಲಿಗೆ ಬಂದರು.. ಇನ್ನೂ ಆ ಮಹಿಳೆ ಇರುವ‌ ಜಾಗಕ್ಕೆ ಪೊಲೀಸರು ಬಂದಾಗ ಒಂದು ಕ್ಷಣ ಬೆಚ್ಚಿಬಿದ್ದರು.. ಏಕೆಂದರೆ ಈ ಮಹಿಳೆ ತನ್ನ ಮನೆಯ ಒಳಗೆ ಸುರಂಗ ಮಾರ್ಗವನ್ನು ಮಾಡಿದ್ದಳು, ಆ‌ ಸುರಂಗ ಮಾರ್ಗದ ಒಳಗೆ ಹೋದಾಗ ದೊಡ್ಡ ದೊಡ್ಡ ಟ್ಯಾಂಗ್ ಗಳಲ್ಲಿ ಮ’ದ್ಯಪಾನವನ್ನು ಶೇಖರಣೆ ಮಾಡಿದ್ದಳು.. ಜೊತೆಗೆ ತನ್ನ ಮನೆಯ ಒಳಗೆ ಮ’ದ್ಯಪಾನ ತಯಾರು ಮಾಡುತ್ತಿದ್ದಳು, ಇದನ್ನೆಲ್ಲಾ ನೋಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಕೆಯನ್ನು ಆರೆಸ್ಟ್ ಮಾಡಿ ಅಲ್ಲಿಂದ ಎಲ್ಲಾ ಮ’ದ್ಯಪಾನವನ್ನು ತಮ್ಮ ವ’ಶಕ್ಕೆ ತೆಗೆದುಕೊಂಡರು..

ಅಲ್ಲದೆ ಆಕೆಯನ್ನು ಜೈ’ಲಿಗೆ ಹಾಕಿದರು, ಇನ್ನೂ ಜನರಿಗೆ ಒಳ್ಳೆಯದು ಆಗಲಿ ಎಂದು ಸರ್ಕಾರ ಮ’ದ್ಯಪಾನ ನಿಷೇಧ ಮಾಡಿದರೆ.. ತಮ್ಮ ಲಾಭಕ್ಕಾಗಿ ಕೆಲವರು ಈ ರೀತಿಯಲ್ಲಿ ಮ’ದ್ಯಪಾನ ಮಾರಾಟ ಮಾಡುತ್ತಿದ್ದಾರೆ.. ಬಿಹಾರ್ ರಾಜ್ಯದಲ್ಲಿ ಮ’ದ್ಯಪಾನ ನಿಷೇಧ ಮಾಡಿದ ಹಾಗೆಯೇ‌ ನಮ್ಮ ಕರ್ನಾಟಕದಲ್ಲಿ ಕೂಡ ಮ’ದ್ಯಪಾನವನ್ನು ನಿಷೇಧ ಮಾಡುವುದು ನಿಮ್ಮ ಪ್ರಕಾರ ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆಯನ್ನು ತಿಳಿಸಿ..