Advertisements

ಹುಟ್ಟು ಹಬ್ಬದ ದಿನ ಅಪ್ಪು ಸ’ಮಾಧಿಯ ಬಳಿ ಬಂದು ದರ್ಶನ್ ಮಾಡಿದ್ದೇನು ಗೊತ್ತಾ? ನೋಡಿ..

Cinema

ನಮಸ್ತೆ ಸ್ನೇಹಿತರೆ, ಇಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 45 ನೇ ವರ್ಷದ ಹುಟ್ಟುಹಬ್ಬ.. ಈ ದಿನ ದರ್ಶನ್ ಅವರ ಅಭಿಮಾನಿಗಳಿಗೆ ಎಲ್ಲೆಡೆ ಸಂಭ್ರಮ ಮತ್ತು ಸಡಗರ.. ಆದ್ರೆ ಈ ಬಾರಿ ಕೂಡ ದರ್ಶನ್ ಅವರು ತಮ್ಮ ಹುಟ್ಟು ಹಬ್ಬವನ್ನ ಆಚರಣೆ ಮಾಡ್ಕೊಂಡಿಲ್ಲ.. ಅಭಿಮಾನಿಗಳು ಯಾರು ಕೂಡ ಮನೆಯ ಮುಂದೆ ಬರಬೇಡಿ ಎಂದು ವಿಡಿಯೋ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಕೈ ಮುಗಿದು ದರ್ಶನ್ ಬೇಡಿಕೊಂಡಿದ್ದರು..

[widget id=”custom_html-2″]

ಹೌದು ಸ್ನೇಹಿತರೆ ಈ ಬಾರಿ ದರ್ಶನ್ ಅವರ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಳ್ಳದೆ ಇರಲು ಕಾರಣ ಏನು ಅಂದ್ರೆ.. ಸ್ನೇಹಿತ ಪುನೀತ್ ರಾಜ್‍ಕುಮಾರ್ ಅವರ ಅ’ಕಾಲಿಕ ಮ’ರಣದಿಂದ ತುಂಬಾ ನೋ’ವನ್ನ ಅನುಭವಿಸಿದ ನಟ ದರ್ಶನ್ ಪುನೀತ್ ರಾಜ್‍ಕುಮಾರ್ ಅವರಿಗಾಗಿ ಈ ಬಾರಿ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಳ್ಳೋದಿಲ್ಲ ಅಂತ ಹೇಳಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೌದು ಪುನೀತ್ ರಾಜ್‍ಕುಮಾರ್ ಅವರ ಸಾ’ವನ್ನ ಮ’ರೆಯಲು ಸಾಧ್ಯವಾಗದೆ ತನ್ನ ಹುಟ್ಟು ಹಬ್ಬದ ದಿನ ದರ್ಶನ್ ಎನ್ ಮಾಡಿದ್ದಾರೆ ಗೊತ್ತಾ? ಹೌದು ಇಂದು ಮುಂಜಾನೆ ನಟ ದರ್ಶನ್ ಅವರು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಸ’ಮಾಧಿಯ ಬಳಿ ಬಂದು ಅಪ್ಪು ಸ’ಮಾಧಿಗೆ ಹೂವಿನ ಹಾರವನ್ನು ಹಾಕಿ ಸ’ಮಾಧಿ ಸುತ್ತಾ ಪ್ರದಕ್ಷಿಣೆ ಮಾಡಿ ಅಪ್ಪು ಅವರನ್ನ ನೆನೆದು ಭಾ’ವುಕರಾಗಿದ್ದಾರೆ.. ನಂತರ ಎಲ್ಲರ ಮುಂದೆ ಮಾತಾನಾಡಿದ ಡಿ ಬಾಸ್ ದರ್ಶನ್ ಅವರು ಪುನೀತ್ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರಾಗಿದ್ದರು… ಸಿನಿಮಾ ರಂಗದಲ್ಲಿ ಅಜಾತ ಶತ್ರು ಆಗಿದ್ದರು.. ಯಾಕೆಂದ್ರೆ ಅವರು ಯಾರೊಂದಿಗೂ ಕೂಡ ದ್ವೇ’ಷ ಬಯಸಿದ ವ್ಯಕ್ತಿ ಅವರಲ್ಲ..

[widget id=”custom_html-2″]

ಅವರ ಅ’ಕಾಲಿಕ ಅ’ಗಲಿಕೆಯನ್ನ ಸಹಿಸಿಕೊಳ್ಳಲು ಸಾಧ್ಯಾವಾಗುತ್ತಿಲ್ಲ.. ಪುನೀತ್ ರಾಜ್‍ಕುಮಾರ್ ಅವರಿಗೆ ಸಡನ್ನಾಗಿ ಈ ರೀತಿ ಆಡುತ್ತದೆ ಅಂತ ಯಾರು ಕೂಡ ಊಹಿಸಿರಲಿಲ್ಲ.. ಅದಷ್ಟು ಅಪ್ಪು ಅವರ ಕುಟುಂಬಕ್ಕೆ ಈ ನೋ’ವನ್ನ ಮರಯುವ ಶಕ್ತಿ ಆ ದೇವರು ನೀಡಲಿ ಎಂದು ಕೇಳಿಕೊಂಡಿದ್ದಾರೆ ನಟ ದರ್ಶನ್ ಅವರು.. ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇರುವಂತಹ ದರ್ಶನ್ ಅವರಿಗೆ ನೀವು ಕೂಡ ಕಾಮೆಂಟ್ ಮಾಡುವ ಮೂಲಕ ಶುಭಾಶಯವನ್ನ ತಿಳಿಸಿ ಹಾಗೇಯೇ ಅಪ್ಪು ಬಗ್ಗೆ ದರ್ಶನ್ ಹೇಳಿದ ಮಾತಿನ ನಿಮ್ಮ ಅನಿಸಿಕೆ ಏನು?

[widget id=”custom_html-2″]