Advertisements

ಕೊ’ರೋನ ವಿರುದ್ಧ ತನ್ನ ಪ್ರಾಣ ಭ’ಯವನ್ನು ಬಿಟ್ಟು ನರ್ಸ್ ಆಗಿ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿರುವ ಈ ನಟಿ ಯಾರು ಗೊತ್ತಾ? ನಿಜಕ್ಕೂ ಗ್ರೇಟ್..

Cinema

ನಮಸ್ತೆ ಸ್ನೇಹಿತರೆ,‌ ಇಡೀ ದೇಶವನ್ನೇ ಅವರಿಸಿದ ಕೋ’ರೋನ ವೈ’ರಸ್ ನೋಡಿ ಸಾಮಾನ್ಯ ಜನರು ಕೂಡ ತತ್ತರಿಸು ಹೋಗಿದ್ದರು.. ಇದರಿಂದ ತಪ್ಪಿಸಿಕೊಂಡು ಹೋದರೆ ಸಾಕು ಎನ್ನುವ ಮನಸ್ಥಿತಿಗೆ ನಾವೆಲ್ಲಾ ತಲುಪಿದ್ದೇವೆ. ಆದರೆ ತಮ್ಮ ಪ್ರಾಣಕ್ಕೆ ಕುತ್ತು ಬರುವಂತೆ ಇದ್ದರೂ ಕೂಡ‌ ಹಗಲು ರಾತ್ರಿ ಎನ್ನದೆ ನಮ್ಮ ವೈದ್ಯರು ದಾದಿಯರು ವೈದ್ಯಕೀಯ ಸಿಬ್ಬಂದಿಗಳು‌ ಇಂದಿಗೂ ಇಂತಹ ಕೋ’ರೋನ ರೋಗಿಗಳ ನಡುವೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾರೆ.. ಆಗೆಯೇ ಈ ನಟಿ ಕೂಡ ತನ್ನ ಪ್ರಾಣವನ್ನು ಲೆಕ್ಕಿಸದೆ ಕೊ’ರೋನ ವಿರುದ್ಧ ಹೋರಾಡಲು ನರ್ಸ್ ಆಗಿ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು ಗೊತ್ತಾ? ನರ್ಸ್ ಮತ್ತು ಡಾಕ್ಟರನ್ನು ಮನೆ ಖಲಿ ಮಾಡಿ ಎಂದು ಕೇಳುತ್ತಿರುವ‌ ಈ‌ ಸಮಯದಲ್ಲಿ ತಾನೊಬ್ಬ ನಟಿಯಾಗಿದ್ದು ಹಾಯಾಗಿ ಮನೆಯಲ್ಲಿ ಇದ್ದು ತನ್ನ ಪಾಡಿಗೆ ನಾನು ಜೀವಿಸೋಣ ಎನ್ನುವ ಮನೋಭಾವವನ್ನು

Advertisements
Advertisements

ಬಿಟ್ಟು ಈ‌ ಕಷ್ಟದ ಸಮಯದಲ್ಲಿ ಜನರಿಗೆ ಸೇವೆ ಮಾಡಲು ಮುಂದಾದ‌ ಈ‌ ನಟಿಯ ಹೆಸರು‌ ಶಿಖಾ ಮಲ್ಹೋತ್ರಾ ಕಾಂಚಲ್ಲಿ‌ ಚಿತ್ರ‌ ಸೇರಿದಂತೆ ಹಲವಾರು ಬಾಲಿವುಡ್ ಸಿನಿಮಾಗಳು ನಟನೆ ಮಾಡಿರುವ ಈ ನಟಿ ನರ್ಸ್ ಆಗಿ ಕೆಲಸ ಆರಂಭಿಸಿದರು.. 2014 ರಲ್ಲಿ ನರ್ಸಿಂಗ್ ಕೋರ್ಸ್ ಮಾಡಿದ ಈ ನಟಿ ನಂತರ ಸಿನಿಮಾ ರಂಗದಲ್ಲಿ ಅವಕಾಶ ಸಿಕ್ಕಿದ ಕಾರಣ ನಟನೆ ಆರಂಭಿಸಿದರೂ ಆದರೆ ಮಿತಿ ಮೀರಿ ಹೋಗುತ್ತಿರುವ ಕೋ’ರೋನ ಪರಿಸ್ಥಿತಿಯನ್ನು ಕಂಡು ಮನೆಯಲ್ಲಿ ಸುಮ್ಮನೆ ಕೂರಲು ಶಿಖಾ ಮಲ್ಹೋತ್ರಾ ಅವರ ಕೈಯಿಂದ ಆಗಲಿಲ್ಲ.‌ ನಂತರ ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಒಂದರಲ್ಲಿ ನರ್ಸ್ ಆಗಿ ಕೆಲಸ ಆರಂಭ ಮಾಡಿದರು ಆಗ ಕೋ’ರೋನ ಪಿಡಿತರ ವಾರ್ಡ್ ನಲ್ಲಿ ಸೇವ ಸಲ್ಲಿಸುತ್ತಿದ್ದಾರೆ..

ಇನ್ನೂ ನರ್ಸಿಂಗ್ ತರಬೇತಿ ಮುಗಿಸಿದ ಬಳಿಕ ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸುತ್ತೇನೆ ಎಂದು ವಾಗ್ದಾನ ಮಾಡಿದ್ದೆ ಅದಕ್ಕೆ ಈಗ‌ ಸೂಕ್ತವಾದ ಸಮಯ ಎನಿಸುತ್ತಿದೆ ಎಂದು ಹೇಳಿದ್ದಾರೆ.. ನಟಿ ಶಿಖಾ ಮಲ್ಹೋತ್ರಾ ನಾನೊಬ್ಬ ನಟಿ ಎನ್ನುವ ಮನೋಭಾವ ಬಿಟ್ಟು ಕೋ’ರೋನ ಪಿಡಿತರ ಜನರಿಗೆ ಸೇವೆ ಸಲ್ಲಿಸಲು ಮುಂದಾದ ನಟಿ‌ ಶಿಖಾ ಮಲ್ಹೋತ್ರಾ ‌ಅವರ‌ ಒಳ್ಳೆಯ ಮನಸಿಗೆ ಜನರು ಅಭಿಮಾನಿಗಳು ಮತ್ತು ಅಪರಾಧ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.. ಅಭಿಮಾನಿಗಳನ್ನು ಹತ್ತಿರ ಕೂಡ ಬಿಟ್ಟು ಕೊಳದ ಅದೆಷ್ಟೋ ನಟಿಯರು ಇರುವ ಈ ಸಮಾಜದಲ್ಲಿ ಜನರಿಗೆ ಸೇವೆ ಮಾಡಲು ಮುಂದಾದ ನಟಿ ಶಿಖಾ ಮಲ್ಹೋತ್ರಾ ಅವರ ಒಳ್ಳೆಯ ಕೆಲಸದ ಬಗ್ಗೆ ನಿಮ್ಮ‌ ಅಭಿಪ್ರಾಯವನ್ನ ಕಾಮೆಂಟ್ ಮಾಡಿ..