Advertisements

ಅಂದು ಕಸದ ಬುಟ್ಟಿಯಲ್ಲಿ ಸಿಕ್ಕಿದ ಈ ಹುಡುಗಿ ಈಗ ಬಾಲಿವುಡ್‌ನ ದೊಡ್ಡ ಸ್ಟಾರ್ ನಟಿ.! ಈ ನಟಿ ಯಾರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಇವತ್ತು ಬಡವ ನಾಳೆ ಶ್ರೀಮಂತ, ಯಾಕೆಂದರೆ ಸಮಯ ಹೇಗೆ ಬೇಕಾದರೂ ಮನುಷ್ಯನ ಜೀವನದಲ್ಲಿ ಆಟ ಆಡಬಹುದು, ನಾವು ನೋಡಿರುವ ಹಾಗೆ ಎಷ್ಟೋ ಜನ‌ ರಾತ್ರೋರಾತ್ರಿ ಸ್ಟಾರ್ ಗಳಾಗಿ ಫೇಮಸ್ ಹಾಗಿರುವ ಕಲಾವಿದರೂ ಹಾಗು ಸಾಮಾನ್ಯ ಜನರನ್ನು ಕೂಡ ನೋಡಿದ್ದೇವೆ, ಇಲ್ಲಿ ಕೂಡ ರಸ್ತೆಯಲ್ಲಿ ಕಸದ ಬುಟ್ಟಿಯಲ್ಲಿ ಸಿಕ್ಕಿದ ಈ ಹುಡುಗಿ ಈಗ ದೊಡ್ಡ ಫೇಮಸ್ ನಟಿ ಆಗಿ ಮಿಂಚಿದ್ದಾರೆ.. ಹೌದು ಆ ನಟಿ ಯಾರು ಗೊತ್ತಾ.! ನೋಡೋಣ ಬನ್ನಿ.. ಬಾಲಿವುಡ್ ಸಿನಿಮಾಗಳಲ್ಲಿ ಮಿಥುನ್‌ ಚಕ್ರವರ್ತಿ ತನ್ನ ಅದ್ಭುತವಾದ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿಂದರು, ಡಿಸ್ಕೋ ಡ್ಯಾನ್ಸ್ ಮಾಡುವ ಮೂಲಕ ಭಾರತ ಅಲ್ಲದೇ ಬೇರೆ ದೇಶಗಳಲ್ಲಿ ಕೂಡ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಇವರು‌ ಕಲಾವಿದರಾಗಿ, ರಾಜಕೀಯ ನಾಯಕರಾಗಿ, ಹಾಗು ಉದ್ಯಮಿಯಾಗಿ, ಒಳ್ಳೆಯ ಹೆಸರು ಪಡೆದಿದ್ದಾರೆ..

[widget id=”custom_html-2″]

Advertisements
Advertisements

ಇನ್ನು‌ ಮಿಥುನ್‌ ಚಕ್ರವರ್ತಿ ಅವರ ಮುದ್ದಿನ ಮಗಳ ಹೆಸರು ದಿಶಾನಿ ಚಕ್ರವರ್ತಿ ತನ್ನ ಲುಕ್ ಮತ್ತು ಫೋಟೋಸ್ ಗಳಿಂದ ಕನ್ನಡ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಒಂದಿರುವ ನಟಿ ಆಗಿದ್ದಾರೆ.. ಅಲ್ಲದೇ ಸಿನಿಮಾಗಳಲ್ಲಿ ನಟಿ ಹಾಗಿ ಕಾಣಿಸಿಕೊಂಡಿದ್ದಾರೆ, ಆದರೆ ಪ್ರತಿಯೊಬ್ಬರಿಗೂ ಬೇ’ಸರ ಉಂಟುಮಾಡುವ ಘ’ಟನೆ ಏನೆಂದರೆ, ದಿಶಾನಿ ಮಿಥುನ್‌ ಚಕ್ರವರ್ತಿ ಅವರ ಸ್ವಂತ ಮಗಳು ಅಲ್ಲ, ರಸ್ತೆಯಲ್ಲಿ ಒಂದು ಕಸದ ತೊಟ್ಟಿಯಲ್ಲಿ ಸಿಕ್ಕಿದ ಹುಡುಗಿ, ಮಿಥುನ್‌ ಅವರಿಗೆ ಮೂವರು ಗಂಡು ಮಕ್ಕಳನ್ನು, ತನ್ನಗೆ ಹೆಣ್ಣು ಮಕ್ಕಳು ಇಲ್ಲಾ ಎನ್ನುವ ನೋ’ವು ಅವರನ್ನು ಕಾಡುತ್ತಿತ್ತು.. ಆದರೆ ಒಂದು ದಿನ ರಸ್ತೆ ಪಕ್ಕದಲ್ಲಿ ಇಂದ ಕಸದ ತೊಟ್ಟಿಯಲ್ಲಿ ಮಗು ಆಳುತ್ತಿದ್ದ ಶುಭ ಕೇಳಿಸುತ್ತಿತ್ತು, ನಂತರ ಆ ಕಸದ ಬುಟ್ಟಿಯ ಬಳಿ ಅಲ್ಲಿಂದ ಜನ ಹೋಗಿ ನೋಡಿದಾಗ, ಮುದ್ದಾಗಿದ್ದ ಹೆಣ್ಣು ಮಗುವನ್ನು ಯಾರೋ ಕಸದ ಬುಟ್ಟಿಯಲ್ಲಿ ಬಿಸಾಕಿ ಹೋಗಿದ್ದರು..

[widget id=”custom_html-2″]

ಇನ್ನು‌ ಆ ಕಸದಲ್ಲಿ ಬುಟ್ಟಿಯಲ್ಲಿ ಇದ್ದ ಮಗು ತುಂಬಾ ಸುಸ್ತಾಗಿತ್ತು.. ನಂತರ ಅಲ್ಲಿನ ಜನರು ಆ ಮಗುವನ್ನು ಎನ್ ಜಿ ಒ ಸಂಸ್ಥೆಗೆ ನೀಡಿದರು.. ಇನ್ನು ಮಿಥುನ್‌ ಅವರು ಪ್ರತಿನಿತ್ಯ ಜಾಗಿಂಗ್ ಹೋಗುತ್ತಿದ್ದ ಸಮಯದಲ್ಲಿ ಅಲ್ಲಿಂದ ಜನರು ಕಸದ ಬುಟ್ಟಿಯಲ್ಲಿ ಸಿಕ್ಕಿದ ಹೆಣ್ಣು ಮಗುವನ್ನು ಎನ್ ಜಿ‌ ಒ ಕೊಟ್ಟಿದ್ದಾರೆ ಎಂದು ಮಾತನಾಡುತ್ತಿದ್ದರು, ಇನ್ನು ಆ ವಿಷಯ ತಿಳಿಸಿ ಮಿಥುನ್‌ ಚಕ್ರವರ್ತಿ ಅವರು ತಕ್ಷಣವೇ ಎನ್ ಜಿ ಒ ಸಂಸ್ಥೆಯ ಬಳಿ ಹೋಗಿ ಕಸದ ಬುಟ್ಟಿಯಲ್ಲಿ ಸಿಕ್ಕಿದ ಮಗುವನ್ನು ತನ್ನ ಮನೆಗೆ ಕರೆದುಕೊಂಡು ಬಂದರು.. ಅಲ್ಲದೆ ತನ್ನಗೆ ಹೆಣ್ಣು ಮಗು ಇಲ್ಲಿದ‌ ದುಃ’ಖದಲ್ಲಿಂದ ಮಿಥುನ್‌ ಅವರಿಗೆ ಆ ದೇವರೆ ನನಗೆ ಈ ಮಗು ಸಿಗುವಂತೆ ಮಾಡಿದ್ದಾನೆ ಎಂದು ತಿಳಿದು, ಆ ಹೆಣ್ಣು ಮಗುವನ್ನು ತುಂಬಾ ಪ್ರೀತಿಯಿಂದ ಸಾಕಿದ್ದರು.. ನಂತರ ಆ ಮಗುವಿಗೆ ದಿಶಾನಿ ಚಕ್ರವರ್ತಿ ಎಂದು ಹೆಸರು ಇಟ್ಟು ನಾಮಕರಣ ಮಾಡಿದರು..

ಇನ್ನು ಈ ಹುಡುಗಿ ಎಂದರೆ ಮಿಥುನ್‌ ಚಕ್ರವರ್ತಿ ಅವರಿಗೆ ಪಂಚಪ್ರಾ’ಣ, ಚಿತ್ರ ರಂಗದಲ್ಲಿ ತನ್ನ ವಾರಸುದಾರಳಾಗಿ ದಿಶಾನಿ ಅವರನ್ನು ಬಾಲಿವುಡ್ ಗೆ ಪರಿಚಯ ಮಾಡಿಸಿದ್ದರು.. ಇನ್ನು ಸೋಶಿಯಲ್ ಮೀಡಿಯಾದಲ್ಲಿ ದಿಶಾನಿ ಪೋಟೋಗಳು ತುಂಬಾನೇ ವೈ’ರಲ್ ಹಾಗಿತ್ತು, ಏನೆಯಾದರು ಕಸದ ತೊಟ್ಟಿಯಲ್ಲಿ ಸಿಕ್ಕಿದ ಹುಡುಗಿಗೆ ಜೀವನದಲ್ಲಿ ಸುಂದರವಾದ ಬದುಕನ್ನು ಒದಗಿಸಿದ, ಮಿಥುನ್‌ ಚಕ್ರವರ್ತಿ ಅವರ ಈ ಒಳ್ಳೆಯ ಮನಸಿಗೆ ಗೌರವ ನೀಡಲೇ ಬೇಕು, ಯಾರು ತಾನೇ ಕಸದಲ್ಲಿ ಸಿಕ್ಕಿದ ಹೆಣ್ಣು ಮಗುವಿನ‌ ಜೀವನ ಚನ್ನಾಗಿರಲ್ಲಿ ಎಂದು ಯೋಚನೆ ಮಾಡುತ್ತಾರೆ, ಇಂತಹ ಒಳ್ಳೆಯ ಕೆಲಸ ಮಾಡಿದ ಮಿಥುನ್‌ ಚಕ್ರವರ್ತಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..