Advertisements

ಯಾರಿಗೂ ತಿಳಿಯದಂತೆ ಬುರ್ಖಾ ಹಾಕಿಕೊಂಡು ಈ ಖ್ಯಾತ ನಟಿ ಹೋಗಿದ್ದು ಎಲ್ಲಿಗೆ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ನಟ ನಟಿಯರು ಅಭಿಮಾನಿಗಳ ಮೂಲಕ ಅವರ ಜೀವನದಲ್ಲಿ ಎಂದು ಊಹಿಸಲಾಗದ ಮಟ್ಟಿಗೆ ಬೆಳೆಯುತ್ತಾರೆ.. ಆದರೆ ತನನ್ನು ಬೆಳೆಸಿದ ಅಭಿಮಾನಿಗಳ ಬಗ್ಗೆ ಎಷ್ಟು ಜನ ಸ್ಟಾರ್ ನಟರು ತಾನೇ ಹೆಚ್ಚು ಪ್ರೀತಿ ವಿಶ್ವಾಸ ಕಾಳಜಿಯನ್ನು ವಹಿಸುತ್ತಾರೆ.. ಆದರೆ ಕೆಲವರು ಸ್ಟಾರ್ ನಟರು ತೋರ್ಪಡಿಸುವುದಕ್ಕೆ ಮಾತ್ರ ಮಾಡುತ್ತಾರೆ.. ಇನ್ನೂ ಕೆಲವರು ತನ್ನ ಅಭಿಮಾನಿಗಳ ಮೇಲೆ ಪ್ರೀತಿಯಿಂದ ಮಾಡುತ್ತಾರೆ.. ಆದರೆ ಈ ನಟಿ ತನ್ನ ಅಭಿಮಾನಿಗೆ ಮಾಡಿದ್ದೇನು ಗೊತ್ತಾ.? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ನಟಿಯ ಹೆಸರು ಶ್ರದ್ಧಾ ಕಪೂರ್ ಬಾಲಿವುಡ್‌ನ ಟಾಪ್ ನಟಿ‌ ಹಾಗು ಕ್ಯೂಟ್ ನಟಿ ಕೂಡ ಹೌದು.. 13 ‌ವರ್ಷದ ಹುಡುಗಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು ನಾನು ಬದುಕುತ್ತೇನೆ ಎನ್ನುವ ನಂಬಿಕೆ ಇಲ್ಲಾ..

[widget id=”custom_html-2″]

Advertisements
Advertisements

ಆದರೆ ಒಮ್ಮೆಯಾದರೂ ನನಗೆ ತುಂಬಾ ಇಷ್ಟವಾದ ನಟಿ ಶ್ರದ್ಧಾ ಕಪೂರ್ ಅವರನ್ನು ನೋಡಬೇಕು ಎನ್ನುವುದು ನನ್ನ ದೊಡ್ಡ ಆಸೆ ಎಂದು ಆ ಹುಡುಗಿ ಹೇಳಿದ್ದಳು.. ಇನ್ನೂ ಈ ಒಂದು ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ‌ ಪೋಸ್ಟ್ ಮಾಡಿದರು.. ಇನ್ನೂ ಆ ಪೋಸ್ಟ್ ನೋಡಿದ ಶ್ರದ್ಧಾ ಕಪೂರ್ ತಕ್ಷಣವೇ ಆ ಹುಡುಗಿ ಎಲ್ಲೇ ಇದ್ದರು ನೋಡಬೇಕು ಎಂಬ ಆಸೆ ಹುಟ್ಟಿತು.. ಆದರೆ ಸರ್ಕಾರಿ ಆ’ಸ್ಪತ್ರೆಗೆ ಹೋಗಿ ಆ ಹುಡುಗಿಯನ್ನು ಬೇಟಿ ಮಾಡುವುದು ಸುಲಭದ ವಿಷಯವಲ್ಲ.. ಆದರೆ ಶ್ರದ್ಧಾ ಕಪೂರ್ ಅವರು ಒಂದು ಉಪಾಯ ಮಾಡಿದರು..

[widget id=”custom_html-2″]

ಅದರ ಪ್ರಕಾರ ಹುಡುಗಿ ಇರುವ ಜಾಗವನ್ನು ತಿಳಿದುಕೊಂಡ ನಟಿ‌ ತನ್ನ ಮುಖಕ್ಕೆ ಬಟ್ಟೆಯನ್ನು ಧರಿಸಿ ಯಾರಿಗೂ ತಿಳಿಯದ ಹಾಗೆ ಸರ್ಕಾರಿ‌‌ ಆ’ಸ್ಪತ್ರೆಗೆ ಹೋಗಿ ಆ ಹುಡುಗಿಯನ್ನು ಬೇಟಿ ಮಾಡಿದರು. ಪ್ರೀತಿಯ ಮಾತನಾಡಿ ನಿನಗೆ ಒಳ್ಳೆಯ ಜೀವನ ಸಿಗಲಿ ಎಂದು ಹೇಳಿ ಆ ಹುಡುಗಿಗೆ ಧೈರ್ಯವನ್ನು ಹೇಳಿದ್ದಾರೆ.. ಅಷ್ಟೇ ಅಲ್ಲದೆ ಆ ಹುಡುಗಿಯ ಚಿ’ಕಿತ್ಸೆಗೆ‌ ಯಾವ ರೀತಿಯ ಸಹಾಯ ಬೇಕಾದರೂ ದಯವಿಟ್ಟು ನನಗೆ ತಿಳಿಸಿ ಎಂದು ಹೇಳಿದ್ದಾರೆ ನಟಿ ಶ್ರದ್ಧಾ ಕಪೂರ್ ಅವರು.. ಕೆಲವೊಮ್ಮೆ ಪರದೆಯ ಮೇಲೆ ನಟ ನಟಿಯರ ಮೂಲಕ ನಮನ್ನು ನಾವು ನೋಡಿರುತ್ತೇವೆ.. ಇನ್ನೊಂದು ಕಡೆ ಅವರು ನಮ್ಮ ಭಾವನೆಗಳಿಗೆ ಹತ್ತಿರವಾಗಿರುತ್ತಾರೆ.. 

ಅದರಲ್ಲೂ ಚಿಕ್ಕ ಮಕ್ಕಳಿಗೆ ತಮ್ಮ‌ ನೆಚ್ಚಿನ ನಟ ನಟಿಯರ ಬಗ್ಗೆ ‌ತುಂಬಾ ಪ್ರೀತಿ ಇರುತ್ತದೆ.. ಅದನ್ನು ಅರಿತು ರಿಸ್ಕ್ ತೆಗೆದುಕೊಂಡು ಪುಟ್ಟ ಹುಡುಗಿಯ ಆಸೆಯನ್ನು ತೀರಿಸಲು, ಆ’ಸ್ಪತ್ರೆಗೆ ಭೇಟಿ ನೀಡಿದ ನಟಿ ಶ್ರದ್ಧಾ ಕಪೂರ್ ಅವರ ಒಳ್ಳೆಯ ಮನಸ್ಸನ್ನು ಮೆಚ್ಚಲೇ ಬೇಕು.. ಸ್ನೇಹಿತರೆ ನಟಿ ಶ್ರದ್ಧಾ ಕಪೂರ್ ಅವರು‌ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ.