Advertisements

ಬ್ರೇ’ಕಿಂಗ್ ನ್ಯೂಸ್! ಲಾಕ್ ಡೌನ್‌ ಸಮಯದಲ್ಲಿ ಕ’ಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು.!

Cinema

ನಮಸ್ತೆ ಸ್ನೇಹಿತರೆ, ಸುಮಾರು ಒಂದು ವರ್ಷದಿಂದ ಈ ಕೋ’ರೋ’ನದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.. ಅದರಲ್ಲೂ ಕೊ’ರೋ’ನ ಎರಡನೇ ಅಲೆಯಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಮೇಲೆ ಹೆಚ್ಚಿನ ಪ’ರಿಣಾಮ ಬೀರಿದೆ.. ಈ ಕಾರಣದಿಂದ ಹಲವಾರು ಕಡೆ ಲಾ’ಕ್ ಡೌನ್ ಜಾರಿ ಮಾಡಲಾಗಿದ್ದು ಇದರಿಂದ ಹಲವಾರು ಜನ ಕೆಲಸ ಕಾರ್ಯಗಳು ಇಲ್ಲದೆ ಮನೆಯಲ್ಲಿಯೇ ಕುರುವ ಪರಿಸ್ಥಿತಿ ಎದುರಾಯಿತು‌. ಇನ್ನೂ ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್ ನಿರ್ಮಾಣ ಸ್ಥಗಿತ ಕೊಂಡಿದ್ದು ಕಲಾವಿದರು ಮತ್ತು ತಂತ್ರಜ್ಞಾರ ಪರಿಸ್ಥಿತಿ ಕಷ್ಟಕರವಾಗಿದೆ ಈ ಒಂದು ಕಾರಣದಿಂದ ಇಬ್ಬರು ಕಿರುತೆರೆ ಖ್ಯಾತ ನಟಿಯರು ಕ’ಳ್ಳತನದ ದಾರಿಯನ್ನ ಹಿಡಿದಿದ್ದಾರೆ ಲಕ್ಷಾಂತರ ರೂಪಾಯಿ ಹಣವನ್ನು ಕ’ಳ್ಳತನ ಮಾಡಿ ಈಗ ಪೋಲೀಸರ ಅ’ಧೀನದಲ್ಲಿದ್ದಾರೆ.. ಹೌದು ಹಿಂದಿ‌ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದ ಖ್ಯಾತ ನಟಿಯರಾದ ಸುರಭಿ ಸುರೇಂದ್ರ ಲಾಲ್​ ಶ್ರೀವತ್ಸ ಹಾಗೂ ಮೊಸಿನಾ ಮುಕ್ತರ್​ ಶೇ’ಕ್​ ದುಡ್ಡು ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಆಗಿದೆ..

Advertisements
Advertisements

ಶೂ’ಟಿಂಗ್ ಇಲ್ಲದಿರುವ ಕಾರಣದಿಂದ ಮುಂಬೈನಲ್ಲಿ ಐಶಾರಾಮಿ ಪಿಜಿಗೆ‌ ಮೇ 18 ರಂದು‌ ದಾಖಲಾಗಿದ್ದ ಈ ಖ್ಯಾತ ನಟಿಯರು ಆದೇ ಪಿಜಿಯಲ್ಲಿ ಇದ್ದು ವಾಸಿಸುತ್ತಿದ್ದ ಮಹಿಳೆ ಒಬ್ಬರ ಲಾಕರ್ ನಿಂದ‌ 3.28 ಲಕ್ಷ ಹಣವನ್ನು ಕ’ಳ್ಳತನ ಮಾಡಿದ್ದಾರೆ.. ಇನ್ನೂ ಪಿಜಿಯಲ್ಲಿ ಹಣವನ್ನು ಕಳೆದುಕೊಂಡ ಮಹಿಳೆ ಪೋಲಿಸರಿಗೆ ಈ ವಿಷಯದ ಬಗ್ಗೆ ದೂರನ್ನು ನೀಡಿದ್ದರು. ಇದರ ಬಗ್ಗೆ ತ’ನಿಖೆ ಮಾಡಿದ ಪೋಲಿಸ್ ಅಧಿಕಾರಿಗಳು ಪಿಜಿಯಲ್ಲಿ ಅಳವಡಿಸಿದ‌ ಸಿಸಿಟಿಪಿ‌ಯನ್ನು ಪರಿಶೀಲನೆ ಮಾಡಿ ನೋಡಿದಾಗ ಸುರಭಿ ಸುರೇಂದ್ರ ಲಾಲ್​ ಶ್ರೀವತ್ಸ ಹಾಗೂ ಮೊಸಿನಾ ಮುಕ್ತರ್​ ಶೇಕ್​ ಲಾಕರ್ ‌ನಿಂದ‌ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಆಗಿದೆ..‌ ಅವರನ್ನು ಕೂಡಲೇ ಹಿಡಿದು ವಿಚಾರಣೆ ಮಾಡಿ‌ ನೋಡಿದಾಗ 3.28 ಲಕ್ಷ‌ರೂಪಾಯಿ ಹಣವನ್ನು ಕ’ಳ್ಳತನ ಮಾಡಿದ ವಿಷಯವನ್ನು ಪೊಲೀಸರ ಮುಂದೆ ಸ್ವತಃ ಒಪ್ಪಿಕೊಂಡಿದ್ದರು.. ಸಾವಧಾನ್​ ಇಂಡಿಯಾ ಮುಂತಾದ ಜನಪ್ರಿಯ ಸೀರಿಯಲ್​ಗಳಲ್ಲಿ ಈ ನಟಿಯರು ಬಣ್ಣ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ..

ಕೆಲವು ವೆ’ಬ್ ಸೀರಿಸ್ ನಲ್ಲಿ ಕೂಡ ಈ ನಟಿಯರು ಕಾಣಿಸಿಕೊಂಡರು ಎಂದು ತಿಳಿದಿದೆ.. ಪೊಲೀಸರ ವ’ಶದಲ್ಲಿ ಇರುವ ಈ ನಟಿಯರಿಂದ ಸಾವಿರ ರೂಪಾಯಿ ಹಣವನ್ನು ವ’ಶಪಡಿಸಿಕೊಂಡಿದ್ದಾರೆ ಕೋರ್ಟ್ ಮುಂದೆ ಈ ಒಬ್ಬರು ನಟಿಯರನ್ನು ಹಾಜರುಮಾಡಲ್ಲಿದ್ದು ಬೂನ್ 23ರ ವರೆಗೆ ಇಬ್ಬರನ್ನು ವ’ಶಕ್ಕೆ ಒಪ್ಪಿಸಲಾಗಿದೆ. ಕೊ’ರೋನ ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನರು ಹಾಗು ನಟಿಯರ ಜೀವನ ತುಂಬಾನೇ ಕಷ್ಟಕರವಾಗಿದೆ.. ಇನ್ನೂ ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಕೆಲವರು ಆರ್ಥಿಕ ಸ’ಮಸ್ಯೆ ಎದುರಾಗಿ ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದೆ ಜೀ’ವ ಕ’ಳೆದುಕೊಂಡಿದ್ದಾರೆ.. ಈಗ‌ ನಿಧಾನವಾಗಿ ಕೊ’ರೋ’ನ ಸೊಂ’ಕು ನಿಯಂತ್ರಣಕ್ಕೆ ಬಂದಿದ್ದು ಸೋಂ’ಕಿ’ತರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ ಇನ್ನೂ ಕೆಲವು ನಗರದಲ್ಲಿ ಧಾರಾವಾಹಿಯಲ್ಲಿ ಮತ್ತು ಸಿನಿಮಾ ಶೂ’ಟಿಂಗ್ ಗಳನ್ನು ಮುಂದುವರೆಸಲು ಅವಕಾಶ ದೊರಕಿದೆ..