ನಮಸ್ತೆ ಸ್ನೇಹಿತರೆ, ಪ್ರೀತಿ ಮತ್ತು ವಯಸ್ಸಿಗೆ ಯಾವುದೇ ಸಂಬಂಧ ಇಲ್ಲ ಮದುವೆ ಬೇಡ ಎಂದು ಅಂದುಕೊಡಿದ್ದ ಈ ಖ್ಯಾತ ನಟಿಯ ಜೀವನದಲ್ಲಿ ಮತ್ತೆ ಮದುವೆಯ ಆಸೆ ಚಿಗುರಿದೆ ತನ್ನಗಿಂತ 15 ವರ್ಷ ಚಿಕ್ಕ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿರುವ ಈ ನಟಿ ಯಾರೆಂದು ನೋಡೋಣ ಬನ್ನಿ.. ತನ್ನ 18 ವರ್ಷದ ವಯಸ್ಸಿನಲ್ಲಿ ಮಿಸ್ ಇಂಡಿಯಾ ಮಿಸ್ ಯುನಿವರ್ಸ್ ಪಟ್ಟವನ್ನ ತನ್ನ ಮಹಡಿಗೆರಿಸಿಕೊಂಡ ದೇವಕನ್ನೆ ಸುಶ್ಮಿತಾ ಸೇನ್ ಇವರು ಭಾರತಕ್ಕೆ ಮೊದಲ ವಿಶ್ವ ಸುಂದರಿ ಎನ್ನುವ ಪಟ್ಟವನ್ನ ತಂದುಕೊಟ್ಟ ಸುಂದರ ನಟಿ ಹಾಗ ಪ್ರಪಂಚದ ಟಾಪ್ ನಟರು ಈ ನಟಿಯ ಹಿಂದೆ ಬಿದ್ದಿದ್ದರು ಆದರೆ ಸೌಂದರ್ಯದ ಜೊತೆಗೆ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡ ಸುಶ್ಮಿತಾ ಸೇನ್ ಬಾಲಿವುಡ್ ಚಿತ್ರಗಳಲ್ಲಿ ತುಂಬಾನೇ ಮಿಂಚಿದರು..

ಇದರ ಮದ್ಯದಲ್ಲಿ ಆರೋಗ್ಯದ ಸಮಸ್ಯೆಯನ್ನು ಎದುರಿಸಿದ್ದ ಈ ನಟಿ ತನ್ನ ಜೀವನದಲ್ಲಿ ಮದುವೆನೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಹಾಗಾಗಿ ಇಬ್ಬರು ಹಣ್ಣು ಮಕ್ಕಳನ್ನ ದತ್ತು ಪಡೆದು ಅವರಿಗೆ ತಾಯಿಯಾಗಿ ಅವರಿಗೆ ಸುಂದರ ಜೀವನ ರೂಪಿಸಿದರು ಈಗ ಸುಶ್ಮಿತಾ ಸೇನ್ ಗೆ 45 ವರ್ಷ ವಯಸ್ಸಾಗಿದೆ ಆದರೆ ಒಬ್ಬ ವ್ಯಕ್ತಿಯನ್ನು ನೋಡಿದ ಮೇಲೆ ಹುಟ್ಟಿದ ಪ್ರೀತಿಯ ಭಾವನೆಗಳನ್ನು ತಡೆಯಲು ಸುಶ್ಮಿತಾ ಸೇನ್ ಅವರಿಂದ ಆಗಲಿಲ್ಲ. ಆಗಿದ್ದಾರೆ ಆ ವ್ಯಕ್ತಿ ಯಾರು ಗೊತ್ತಾ? ಒಂದು ಫ್ಯಾಷನ್ ಶೋನಲ್ಲಿ ರೋಹ್ಮನ್ ಶಾಲ್ ನನ್ನ ನೋಡಿದ ಸುಶ್ಮಿತಾ ಸೇನ್ ಆತನ ಕಡೆ ಆಕರ್ಷಿತರಾದರು ಮತ್ತೆ ಮದುವೆಯಾಗ ಬೇಕು ಎನ್ನುವ ಆಸೆ ಹುಟ್ಟಿತು ನಂತರದ ದಿನಗಳಲ್ಲಿ ಸ್ನೇಹಿತರಾದ ಸುಶ್ನಿತಾ ಸೇನ್ ಮತ್ತು

ರೋಹ್ಮನ್ ಶಾಲ್ ಕೊನೆಗೆ ಪ್ರೀತಿಯ ಬಲೆಯಲ್ಲಿ ಬಿದ್ದರು ಹಾಗೆ ಮದುವೆಯಾಗುವ ನಿರ್ಧಾರಕ್ಕೆ ಬಂದರು ಮಾಡೆಲ್ ಹಾಗು ನಟನಾಗಿ ಗುರುತಿಸಿಕೊಂಡಿರುವ ಈ ರೋಹ್ಮನ್ ಶಾಲ್ ಸುಶ್ಮಿತಾ ಸೇನ್ ಅವರಿಗಿಂತ ವಯಸ್ಸಿನಲ್ಲಿ 15 ವರ್ಷ ಚಿಕ್ಕವರಾಗಿದ್ದಾರೆ.. 2020ರ ಆರಂಭದಲ್ಲಿ ಇವರಿಬ್ಬರ ಮದುವೆಯಾಗಲು ಬಯಸಿದ್ದರು ಆದರೆ ಕೋ’ರೋನಾದಿಂದ ಮದುವೆಯನ್ನು ಮುದ್ದಕ್ಕೆ ಹಾಕಿದ್ದಾರೆ. ತನ್ನ ಸೌಂದರ್ಯದ ಜೊತೆ ಸುಂದರವಾದ ಹೃದಯವನ್ನ ಹೊಂದಿರುವ ಸುಶ್ಮಿತಾ ಸೇನ್ ಮದುವೆಯಾ ಜೊತೆಗೆ ತಮ್ಮ ಹೊಸ ಜೀವನ ರೂಪಿಸಿಕೊಳ್ಳುವಂತ ಹೆಜ್ಜೆ ಇಟ್ಟಿದ್ದಾರೆ.. ವಯಸ್ಸು ಕೇವಲ ದೇಹಕ್ಕೆ ಪ್ರೀತಿಗೆ ಅಲ್ಲ ನಟಿ ಸುಶ್ಮಿತಾ ಸೇನ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..