Advertisements

ದರ್ಶನ್ ಅವರ ಮದುವೆಯ ಮದುವೆ ಸಮಯದಲ್ಲಿ ಲಗ್ನ ಪತ್ರಿಕೆ ಹೇಗಿತ್ತು ಗೊತ್ತಾ? ತಪ್ಪದೆ ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ ಫೆಬ್ರುವರಿ 16/1977 ರಂದು ದರ್ಶನ್ ಹುಟ್ಟಿದರು. ಈಗ ಕನ್ನಡ ಚಿತ್ರರಂಗದ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ. ತೂಗುದೀಪ ಪ್ರೂಡಕ್ಷನ್ಸ್ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ ಇನ್ನೂ ಇವರ ತಮ್ಮ ದಿನಕರ್ ತೂಗುದೀಪ್ ಕೂಡ ಸಿನಿಮಾ ನಿರ್ದೇಶಕರಾಗಿ ಕೆಲಸ‌ ಮಾಡುತ್ತಿದ್ದಾರೆ.. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ ಡಿ ಬಾಸ್ ಹಾಗು ಶ್ರಮ ಜೀವಿ ಕೂಡ ಹೌದು ಕಷ್ಟ ಎಂದು ಹೇಳುವ ಕಣ್ಣೀರಿಗೆ ಮಿಡಿಯುವ ಹೃದಯ ಎಂದು ಅದು ನಮ್ಮ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅವರು ಮಾತ್ರ..

Advertisements
Advertisements

ಸಿನಿಮಾ ರಂಗದ ಜೊತೆಗೆ ಪ್ರಾಣಿ ಪಕ್ಷಿಗಳ ಮೇಲೂ ಒಲವು ಹೊಂದಿರುವ ದರ್ಶನ್ ಅವರಿಗೆ ವೇಳೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇನ್ನೂ ದರ್ಶನ್ ಅವರ ಮದುವೆಯಾದ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡಿ ಈ ಹೆಚ್ಚು ಸುದ್ದಿ ಆಗುತ್ತಿದೆ ಅದನ್ನು ನೋಡಿದ ಅಭಿಮಾನಿಗಳು ದರ್ಶನ್ ದಂಪತಿಗೆ ಶುಭಾಶಯ ತಿಳಿಸಿ ಇವರ ಮದುವೆಯ ಲಗ್ನ ಪತ್ರಿಕೆಯನ್ನ ಎಲ್ಲಾ ಕಡೆ ಶೇರ್ ಮಾಡಿದ್ದಾರೆ.. ಹೌದು ಸ್ನೇಹಿತರೆ ನಟ‌ ದರ್ಶನ್ ಹಾಗು ವಿಜಯಲಕ್ಷ್ಮಿ ದಂಪತಿ‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷಗಳು ಕಳೆದಿದೆ 2003 ರಲ್ಲಿ ಈ ದಂಪತಿ ಧರ್ಮಸ್ಥಳ ವಸಂತ ಮಹಲ್‌ ನಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ವೇಳೆ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ದರ್ಶನ್ ಅವರು ಮದುವೆ ಆಗಿದ್ದರು..

ಇನ್ನೂ ಈ ಸುಂದರ ನವ ದಂಪತಿಗೆ ಮುದ್ದಾದ ವಿನೇಶ್ ಎನ್ನುವ ಒಬ್ಬ ಮಗ ಕೂಡ ಇದ್ದಾನೆ ಸದ್ಯ ಈ ದಂಪತಿ ಈಗ 18 ನೇ ವರ್ಷದ ವೇಳೆ ವಿವಾಹ ವಾರ್ಷಿಕೋತ್ಸವವನ್ನ ಆಚರಣೆ ಮಾಡಿಕೊಂಡಿದ್ದು ದರ್ಶನ್ ಅವರು ತಮ್ಮ ಪತ್ರಿಗೆ ಬೆಲೆ ಬಾಳುವ ಉಡುಗೊರೆಯನ್ನ ವಿವಾಹದ ಸಂಭ್ರಮದ ದಿನದಂದು ನೀಡಿದ್ದರು.. ಇದರ ಜೊತೆಗೆ ದರ್ಶನ್ ಅವರ ಮದುವೆಯ ಲಗ್ನ ಪತ್ರಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ‌ ಸಿಕ್ಕಪಟ್ಟೆ ಸದ್ದು ಮಾಡಿ ಸುದ್ದಿ ಮಾಡಿದ್ದು ಅಭಿಮಾನಿಗಳು ಕೂಡ ಅವರ ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆಯ ಲಗ್ನ ಪತ್ರಿಕೆ ಶೇರ್ ಮಾಡುವ ಮೂಲಕ‌‌ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನ ತಿಳಿದ್ದಾರೆ.. ಸ್ನೇಹಿತರೆ ಈ ದಂಪತಿಗಳು ನೂರಾರು ವರ್ಷಗಳ ಕಾಲ ಈಗೆ ಖುಷಿಯಿಂದ ಇರಲಿ ಎಂದು ನಾವು ಹಾರೈಸೋಣ..