Advertisements

ಬ್ರೇ’ಕಿಂಗ್ ನ್ಯೂಸ್! ಕೊ’ರೋನದಿಂದ ಅರ್ಜುನ್ ಜನ್ಯ ಮನೆಯಲ್ಲಿ ಸಾ’ವು! ಕಣ್ಣಿರಿಟ್ಟ ಅರ್ಜುನ್ ಜನ್ಯ ಕುಟುಂಬ..

News

ನಮಸ್ತೆ ಸ್ನೇಹಿತರೆ, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಮ ಜನ್ಯ ಅವರ ಮನೆಯಲ್ಲಿ ಸಾ’ವು ಮುಗಿಲು ಮುಟ್ಟಿದೆ. ಹೌದು ಇಂದು ಅರ್ಜುನ್ ಜನ್ಯ ಅವರು ತಮ್ಮ ಪ್ರೀತಿಯ ಅಣ್ಣನನ್ನು ಕಳೆದುಕೊಂಡಿದ್ದಾರೆ.. ಅರ್ಜುನ್ ಜನ್ಯ ಅವರ ಅಣ್ಣನ ಹೆಸರು ಕಿರಣ್ ಅಂತ, ಅಣ್ಣ ಅಂದ್ರೆ ಇವರಿಗೆ ತುಂಬಾನೇ ಅಚ್ಚುಮೆಚ್ಚು ತನ್ನ ಹೇಳಿಗೆಯಲ್ಲಿ‌ ಅಣ್ಣನ ಪಾತ್ರ ತುಂಬಾನೇ ಇದೇ ಎಂದು‌ ಅರ್ಜುನ್ ಜನ್ಯ ಅವರು ಪ್ರತಿಯೊಂದು ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು.. ಅಷ್ಟೊಂದು ಪ್ರೀತಿ ಮಾಡುತ್ತಿದ್ದ ಅಣ್ಣನನ್ನ ಅರ್ಜುನ್ ಅವರು ಕಳೆದುಕೊಂಡಿದ್ದಾರೆ.. ಇದನ್ನು ಸ್ವತಃ ಅರ್ಜುನ್ ಜನ್ಯ ಅವರೆ ಸೋಶಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಅರ್ಜುನ್ ಜನ್ಯ ಅವರ ಅಣ್ಣ ಕೋ:ರೋನ ಸೋಂ’ಕಿಗೆ ಬ’ಲಿಯಾಗಿದ್ದಾರೆ. ನನ್ನ ಸಹೋದರನನ್ನು ಕಳೆದು ಕೊಂಡೆ ನನ್ನ ಪ್ರೀತಿಯ ಅಣ್ಣನ ಹೆಸರು ಕಿರಣ್ ಅಂತ ಈ ದುಃಖವನ್ನ ನಾನು ಹೇಗೆ ಹೇಳಿಕೊಳ್ಳಲ್ಲಿ ನೀನು ಇರದೆ ನಾನು ಇರುವುದು ಕಷ್ಟ ನನ್ನ ಕೊನೆಯ ಉಸಿರು ಇರುವವರೆಗೂ ನೀನು ನನ್ನ ಉಸಿರಿನಲ್ಲಿ‌ ಇರುತ್ತೀಯಾ ಎಂದು ಈ ರೀತಿ ಬರೆದು ಅರ್ಜುನ್ ಜನ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.. ಅರ್ಜುನ್ ಅವರು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ ಅವರ ಅಣ್ಣ ಕಿರಣ್ ಅವರು ಕೂಡ ಕಾರಣವಾಗಿದ್ದರು.. ಈಗಾಗಿ‌ ಜನ್ಯ ಜೀ ಅವರು ತೀವ್ರ ದುಃಖದಲ್ಲಿ ಇದ್ದಾರೆ.. ಇನ್ನೂ ಎಪ್ರಿಲ್ ಎರಡನೇ ವಾರದಲ್ಲಿ ಅರ್ಜುನ್ ಜನ್ಯ ಅವರಿಗೆ ಕೋ’ರೋನ ಪಾ’ಸಿಟಿವ್ ಬಂದಿರುವುದು ಪತ್ತೆಯಾಗಿತ್ತು ಮನೆಯಲ್ಲಿಯೇ ಐಸೋಲೇಟ್ ಆಗಿ ಚಿಕಿತ್ಸೆಯನ್ನ ಪಡೆಯುತ್ತಿದ್ದರು ಅನಂತರ ಕೋ’ರೋನ ನೆ’ಗೆಟಿವ್ ಆಗಿ ಕಾಣಿಸಿಕೊಂಡಿತ್ತು..

[widget id=”custom_html-2″]

ಕಳೆದ ವರ್ಷ ಪೆಬ್ರವರಿ ತಿಂಗಳಲ್ಲೇ ಇವರಿಗೆ ಹೃ’ದಯಾಘಾ’ತ ಕೂಡ ಆಗಿತ್ತು.. ಇನ್ನೂ ಇಷ್ಟೊಂದು ನೋ’ವನ್ನು ಅನುಭವಿಸುತ್ತಿದ್ದ ಈ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಗತವಾಗಿದೆ.. ಇನ್ನೂ ಈ ಕೋ’ರೋನ ಕಾ’ಯಿಲೆಯಿಂದಾಗಿ ನಾವು ಹಲವಾರು ಸೆಲೆಬ್ರಿಟಿಗಳನ್ನ ಕಳೆದುಕೊಳ್ಳುತ್ತಿದ್ದೇವೆ.. ಅಲ್ಲದೇ ಸೆಲೆಬ್ರಿಟಿಗಳು ಕೂಡ ತಮ್ಮವರನ್ನು ಕಳೆದುಕೊಳ್ಳುತ್ತಿದ್ದಾರೆ.. ಇದೊಂದು ನೋ’ವಿನ ಸಂಗತಿಯಾಗಿದೆ.. ಸಾಮಾನ್ಯ ಜನರನ್ನು ಹಾಗು ಸೆಲೆಬ್ರಿಟಿಗಳನ್ನು ಬಿಡುತ್ತಿಲ್ಲ ಈ ಕೋ’ರೋನ ಮ’ಹಾಮಾರಿ ಸೋಂ’ಕು.. ಇನ್ನೂ ಕನ್ನಡ ಚಿತ್ರರಂಗದಲ್ಲಿ ಕೂಡ ಅನೇಕರು ಕೋ’ರೋನ ವೈರಲ್ ನಿಂದಾಗಿ ನಮ್ಮನ್ನ ಬಿಟ್ಟು ಹೋಗಿದ್ದಾರೆ.. ಸ್ನೇಹಿತರೆ ಅರ್ಜುನ್ ಜನ್ಯ ಅವರ ಅಣ್ಣನ ಆ’ತ್ಮಕ್ಕೆ ಶಾಂತಿ ಸಿಗಲ್ಲಿ ಎಂದು ನಾವು ಕೂಡ ಪ್ರಾರ್ಥಿಸೋಣ..