Advertisements

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಅರ್ಜುನ್ ಜನ್ಯ,‌‌‌! ಈಗ ಆಸ್ಪತ್ರೆಯಲ್ಲಿ ಅವರ ಸ್ಥಿತಿ ಹೇಗಿದೆ ಗೊತ್ತಾ?

News

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ಹಾಗು ಸ್ಯಾಂಡಲ್ವುಡ್ ನ ಸಂಗೀತ ನಿರ್ದೇಶಕ  ಅರ್ಜುನ್ ಜನ್ಯ ಅವರು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಇವರು ಕಳೆದ ವರ್ಷ ಕೂಡ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಸೇರಿದರು.. ಇದೀಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜುನ್ ಜನ್ಯ ಅವರೆ ಖುದ್ದಾಗಿ ಮಾಹಿತಿಯನ್ನು ನೀಡಿದ್ದಾರೆ.. ಅರ್ಜುನ್ ಜನ್ಯ‌ ಆಸ್ಪತ್ರೆಗೆ ದಾಖಲಾಗಲು ಕಾರಣ ಏನು ಗೊತ್ತಾ.. ಅರ್ಜುನ್ ಜನ್ಯ ಅವರಿಗೆ ಕೋ’ರೋನ ಪಾ’ಸಿಟಿವ್ ಇರುವುದು ಖಚಿತವಾಗಿದೆ.. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅರ್ಜುನ್ ಜನ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು,

[widget id=”custom_html-2″]

Advertisements
Advertisements

ಅಲ್ಲದೆ ಈ ವಿಷಯದ ಬಗ್ಗೆ ಮಾದ್ಯಮಗಳ ಮೂಲಕ ಮಾತಾನಾಡಿದ್ದಾರೆ..‌ ಆ ಸಮಯದಲ್ಲಿ ಸಿನಿ ಪ್ರೀಯರು ಅಭಿಮಾನಿಗಳು ಸೇರಿದಂತೆ ಕರುನಾಡಿನ ಜನತೆ ಕೂಡ‌ ಅರ್ಜುನ್ ಜನ್ಯ ಅವರು ಆರೋಗ್ಯದಿಂದ ಬೇಗನೆ ಚೇತರಿಕೆಯಾಗಲ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ರೂ.. ಎಲ್ಲರ ಪ್ರಾರ್ಥನೆಯಂತೆ ಅರ್ಜುನ್ ಜನ್ಯ ಅವರು ಗುಣಮುಖರಾಗಿ ಮರಳಿದರು.. ಆ ಸಮಯದಲ್ಲಿ ಕೂಡ ಸರಿಗಮಪ‌ ಶೋನಲ್ಲಿ ಜಡ್ಜ್ ಆಗಿ‌ ಕೆಲಸ ಮಾಡಿದರು.. ನಂತರ ಕೆಲವು ತಿಂಗಳುಗಳ ಕಾಲ ಸರಿಗಮಪ ಶೋನಿಂದ ಹೋರ ಉಳಿದಿದ್ದ ಇವರು ಇದ್ದಿಗ ಮತ್ತೆ ಅದೇ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ..

[widget id=”custom_html-2″]

ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು ಆದರೆ ಯಾವುದೇ ಕೋ’ರೋನ ಲಕ್ಷಣವು ಇರಲಿಲ್ಲ‌‌ ತಡವಾಗಿ ಕೋ’ರೋನದ ಲಕ್ಷಣ ಕಾಣಿಸಿಕೊಂಡಿದ್ದೆ.. ತಕ್ಷಣವೇ ಕೋ’ರೋನ ಪರೀಕ್ಷೆ ಮಾಡಿಸಿದ ಬಳಿ ವರದಿಯಲ್ಲಿ ಪಾ’ಸಿಟಿವ್ ಬಂದಿತ್ತು.. ಇನ್ನೂ ಮುನ್ನೆಚ್ಚರಿಕೆ ಗ್ರಾಮವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.. ಬಹಳಷ್ಟು ಸುರಕ್ಷಿತ ಕ್ರಮಗಳನ್ನು ತೆಗೆದು ಕೊಂಡಿದ್ದರು ಕೂಡ ಹೇಗೆ ಕೋ’ರೋನ ಪಾ’ಸಿಟಿವ್ ಹೇಗೆ ಬಂತು ಎಂಬುದು ಅವರಿಗೂ ಕೂಡ ತಿಳಿದಿಲ್ಲ.. ನನ್ನ ಜೊತೆ‌ ಸಂಪರ್ಕದಲ್ಲಿ ಇದವರಿಗೂ ಕೂಡ ಕೋ’ರೋನ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅರ್ಜುನ್ ಜನ್ಯ ಅವರು ತಿಳಿಸಿದ್ದಾರೆ..

ಸದ್ಯ ಸ್ಯಾಂಡಲ್ವುಡ್ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡ ತುಂಬಾನೇ ಬ್ಯುಸಿಯಾಗಿದ್ದಾರೆ ಅರ್ಜುನ್ ಜನ್ಯ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕೂಡ ಜಡ್ಜ್ ಆಗಿದ್ದರು.. ಇನ್ನೂ ಕೆಲವು ದಿನಗಳ ಕಾಲ ಈ ಶೋನಲ್ಲಿ ಅರ್ಜುನ್ ಜನ್ಯ ಅವರು ಕಾಣಿಸಿಕೊಳ್ಳುವುದಿಲ್ಲ.. ಇನ್ನೂ ಆದಷ್ಟು ಬೇಗ ಅರ್ಜುನ್ ಜನ್ಯ ಅವರು ಗುಣಮುಖರಾಗಿ ಮರಳಿ ಬರಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.. ಅರ್ಜುನ್ ಜನ್ಯ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..