Advertisements

ಕೊ’ರೋನಾದಿಂದ ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ಅವರ ಮನೆಯಲ್ಲಿ ಕೂಡ‌ ಸಾವು!

News

ನಮಸ್ತೆ ಸ್ನೇಹಿತರೆ, ಕಳೆದ ಒಂದು ವರ್ಷದಿಂದ ಇಡೀ ದೇಶವೇ ಈ ಕೋ’ರೋನ ಸೋಂ’ಕಿನ ಕಾ’ಯಿಲೆಯಿಂದಾಗಿ ತತ್ತರಿಸಿ ಹೋಗಿದ್ದಾರೆ.. ಇನ್ನೇನು ಈ ಕೋ’ರೋನ ವೈ’ರಸ್ ಕಡಿಮೆಯಾಗಿ ಜನ ಜೀವನ ಸರಿ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಕೋ’ರೋನ ಎರಡನೇ ಅಲೆಯಿದಾಗಿ ದೇಶದ ಜನರು ಮತ್ತೊಮ್ಮೆ ದೊಡ್ಡ ಸಂಕಟದ ಪರಿಸ್ಥಿತಿ ಎದುರಾಗಿದೆ.. ಇದು ಬಹಳ ಘ’ನಘೋ’ರವಾಗಿದೆ ಇದರಲ್ಲಿ ಶ್ರೀಮಂತ ಬಡವ ಎನ್ನುವ ತಾರತಮ್ಯ ಇಲ್ಲಿದೆ ಈ ಕೋ’ರೋನ ಎಲ್ಲರನ್ನೂ ಸಹಾ ಪೀಡಿಸುತ್ತಿದೆ.. ಈ ಕಾ’ಯಿಲೆಗೆ ಲಕ್ಷಾಂತರ ಜನರು ಸಾ’ವನ್ನಪ್ಪಿದ್ದಾರೆ.. ಇದರ ಬೆನ್ನಲ್ಲೇ ಪಬ್ಲಿಕ್ ಟಿವಿಯ ನಿರೂಪಕರ ಮನೆಯಲ್ಲಿ ಕೂಡ ಸಾ’ವನ್ನಪ್ಪಿದ್ದಾರೆ ಅಂದರೆ ಈ ಮಹಾಮಾರಿ ಕೋ’ರೋನಗೆ ಬಲಿಯಾಗಿದಾರೆ!

[widget id=”custom_html-2″]

Advertisements
Advertisements

ಹೌದು ಬಹಳ ವರ್ಷಗಳಿಂದ ಅದ್ದೂರಿಯಾಗಿ ಟಿವಿ ಮಾದ್ಯಮಗಳಲ್ಲಿ ನಿರೂಪಣೆ ಮಾಡುತ್ತಿದ್ದ ಅರುಣ್ ಬಡಿಗೇರ್ ಅವರ ತಂದೆ ತಾಯಿ ಇಬ್ಬರೂ ಕೂಡ ಈ ಕೋ’ರೋನ ಸೋಂ’ಕಿನಿಂದ ಸಾ’ವನ್ನಪ್ಪಿದ್ದಾರೆ.. ಮೂರು ದಿನಗಳ ಹಿಂದೆಯಷ್ಟೇ ಅರುಣ್ ಅವರ ತಾಯಿ ಕಸ್ತೂರಮ್ಮ ಬಡಿಗೇರ ಕೋ’ರೋನಗೆ ಬ’ಲಿಯಾಗಿದ್ದರು. ಇದ್ದಿಗ ಮತ್ತೆ ಆವರ ತಂದೆ ಚಂದ್ರಶೇಖರ ಬಡಿಗೇರ ಅವರು ಕೂಡ ಕೋ’ರೋನ ಮ’ಹಾಮಾರಿಗೆ ಬ’ಲಿಯಾಗಿದಾರೆ ಚಂದ್ರಶೇಖರ ಬಡಿಗೇರ ಅವರು ನಗರದ ರೈಟರ್ ಗಲ್ಲಿಯ ನಿವಾಸಿಗಳಾಗಿದ್ದರು, ಕೋರೋನ ಪೀಡಿತರಾದ ಅವರನ್ನು ಕೇಲವು ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು

[widget id=”custom_html-2″]

ಇವರಿಗೆ ಎಷ್ಟೇ ಚಿಕಿತ್ಸೆ ನೀಡಿದ್ದರು ಸಹಾ ತೀವ್ರ ಅಸ್ವಸ್ಥರಾಗಿದ್ದ ಕಾರಣ ಅವರ ಆರೋಗ್ಯದಲ್ಲಿ ಚೇತರಿಕೆಯಾಗದ ಕಾರಣ ಅರುಣ್ ಬಡಿಗೇರ ಅವರ ತಂದೆ ಇ’ಹಲೋಕ ತ್ಯ’ಜಿಸಿದ್ದಾರೆ.. ಒಟ್ಟಿನಲ್ಲಿ ಈ ಕೋ’ರೋನ ವೈ’ರಸ್ ಕಾ’ಯಿಲೆಯಿಂದ ಅರುಣ್ ಅವರ ತಂದೆ ತಾಯಿ ಇಬ್ಬರು ಕೂಡ ಸಾ’ವನ್ನಪ್ಪಿರವುದು ಅರುಣ್ ಅವರಿಗೆ ತುಂಬಾನೇ ನೋವು ಉಂಟ ಮಾಡಿದೆ.. ಇನ್ನೂ ಅವರಿಗೆ ಈ ನೋವಿನಿಂದ ಹೊರಗಡೆ ಬರಲು ತುಂಬಾ ಕಷ್ಟವಾಗಿದೆ. ಇನ್ನೂ ಅರುಣ್ ಬಡಿಗೇರ ಅವರ ತಂದೆ ತಾಯಿ ಶಾಂತಿ ಸಿಗಲ್ಲಿ ಎಂದು ನಾವು ಕೂಡ ಪ್ರಾರ್ಥಿಸೋಣ.‌.