Advertisements

ಕಸದ ಬುಟ್ಟಿಯಲ್ಲಿ ಊಟ ಮಾಡುತ್ತಿದ್ದ ಈ ವ್ಯಕ್ತಿ, ಕೇವಲ ಬಕೆಟ್ ಮತ್ತು ಸ್ಪಂಜ್ ನಿಂದ ಗಂಟೆಗೆ 1 ಲಕ್ಷ ಸಂಪಾದನೆ.? ಅದು ಹೇಗೆ ಸಾಧ್ಯ ಗೊತ್ತಾ..

Inspire

ಸ್ನೇಹಿತರೆ, ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಏನನ್ನೇ ಕಳೆದುಕೊಂಡರು ಒಂದನ್ನು ಮಾತ್ರ ಕಾಳೆದುಕೊಳ್ಳಬಾರದು ಅದು ಏನು ಗೊತ್ತಾ ಆಶಾಭಾವ, ಹೋಪ್ ಜೀವನದಲ್ಲಿ ಈ ಒಂದು ವಿಷಯವನ್ನ ಕಳೆದುಕೊಂಡರೆ ನಾವು ಇದ್ದ ಜಾಗದಲ್ಲೇ ಇದ್ದು ಬಿಡುತ್ತವೆ.. ನಮಗೆ ಜೀವನ ಇಷ್ಟೇ ಸಾಕು ಎನ್ನುವ ಮನಸ್ಥಿತಿಗೆ ಬಂದು ಬಿಡುತ್ತವೆ, ಆದರೆ‌ ಈ ವ್ಯಕ್ತಿ ಕೂಡ ಹಾಗೆಯೇ.. ಈ ವ್ಯಕ್ತಿಗೆ ತನ್ನವರು ಅಂತ ಯಾರು ಕೂಡ ಇರಲಿಲ್ಲ ಮುಂದೆ ಏನು ಮಾಡಬೇಕು ಎಂದು ಯಾವ ದಾರಿಯು ಕಾಣಲಿಲ್ಲ ಆಗ ರಸ್ತೆಯ ಪಕ್ಕದಲ್ಲಿ ಇದ್ದ ಕಸದ ಬುಟ್ಟಿಯಲ್ಲಿ ಸಿಗುತ್ತಿದ್ದ ಆಹಾರವನ್ನು ತಿಂದು ತನ್ನ ಜೀವನ ಸಾಗಿಸುತ್ತಿದ್ದ.. ಆದರೆ ಒಂದು ದಿನ ಆ ವ್ಯಕ್ತಿ ಈ ಕೆಟ್ಟ ದಾ’ರಿದ್ರ ಜೀವನದಿಂದ ಹೊರಗೆ ಬರಬೇಕು, ಎಲ್ಲರ ಹಾಗೆಯೇ ನಾನು ಕೂಡ ಬದುಕಬೇಕು ಎಂದು ಆ ವ್ಯಕ್ತಿಯ ಆಶಾಭಾವ ಇಂದು ಇಡೀ ಪ್ರಪಂಚ ಅ ವ್ಯಕ್ತಿಯ ಬಗ್ಗೆ ಮಾತಾನಾಡುವಂತೆ ಮಾಡಿದೆ..

[widget id=”custom_html-2″]

Advertisements
Advertisements

ಅಷ್ಟಕ್ಕೂ ಆ ವ್ಯಕ್ತಿಯಾದರು ಯಾರು, ಅವನು ಮಾಡಿದ ಕೆಲಸವಾದ್ರೂ ಏನು ಎಂಬುದನ್ನು ಇಲ್ಲಿ ಪೂರ್ತಿಯಾಗಿ ನೋಡೋಣ ಬನ್ನಿ.. ಇನ್ನೂ ಈ ಒಂದು ಘ’ಟನೆ ನಡೆದಿರೋದು ಇಂಗ್ಲೆಂಡ್ ನಲ್ಲಿ.. ಇಂಗ್ಲೆಂಡ್ ದೇಶದಲ್ಲಿ ವಾಸಿಸುತ್ತಿದ್ದ ಈ‌ ವ್ಯಕ್ತಿಯ ಹೆಸರು ಬ್ರಿಯಾನ್‌ ತನ್ನ ಚಿನ್ನ ವಯಸ್ಸಿನಲ್ಲೇ ಎಲ್ಲರನ್ನೂ ಕಳೆದುಕೊಂಡ ಈ‌ ವ್ಯಕ್ತಿ ನಂತರ ಇವನ ಜೀವನ ಬೀದಿಗೆ ಬಂತು.. ಆಗಿನಿಂದ ಈ‌ ವ್ಯಕ್ತಿಯ ಒಂದು ಹೊತ್ತಿನ ಊಟಕ್ಕಾಗಿ ತುಂಬಾನೇ ಕಷ್ಡಪಡುತ್ತಿದ್ದನು.. ಆದರೆ ಆ ಸಮಯದಲ್ಲಿ ಬ್ರಿಯಾನ್ ಗೆ‌ ಯಾವುದೇ ದಾರಿ ಕಾಣಲಿಲ್ಲ, ಯಾರೊಬ್ಬ ವ್ಯಕ್ತಿಯ ಮಾರ್ಗ ದರ್ಶನ ಕೂಡ ಸಿಗಲಿಲ್ಲ ಯಾವುದೇ ವಿದ್ಯಾಭ್ಯಾಸ ಕೂಡ ಇರಲಿಯ.. ಆಗಾಗಿ ಎಲ್ಲಿಯೂ ಕೂಡ ಬ್ರಿಯಾನ್ ಗೆ‌ ಕೆಲಸ ಸಿಗಲಿಲ್ಲ, ನಂತರ ಈತನ ಬದುಕು ಬೀದಿಗೆ ಬಂದಿತ್ತು..

[widget id=”custom_html-2″]

ಆ ರಸ್ತೆಯ ಪಕ್ಕದಲ್ಲಿ ಕಸದ ಬುಟ್ಟಿಯಲ್ಲಿ ಬಿಸಾಕುತ್ತಿದ್ದ ಅಲ್ಪ ಸ್ವಲ್ಪ ಊಟವನ್ನು ತಿಂದು ಜೀವನ ಸಾಗಿಸುತ್ತಿದ್ದ.. ಕೆಲವೊಮ್ಮೆ ಊಟ ಸಿಗದಿದ್ದಾಗ ಹಸಿವಿನಿಂದ ಆಗೆಯೇ ಮಲಗುತ್ತಿದ್ದ.. ಆದರೆ ಆ ಒಂದು ದಿನ ಈ‌ ಜೀವನ ಸಾಕು ಹೇಗಾದರೂ ಮಾಡಿ ಇದರಿಂದ ಹೊರಗೆ ಬರಬೇಕು ಎಂದು ನಿರ್ಧಾರ ಮಾಡಿ, ಆಗ ಆಲೋಚನೆ ಮಾಡಿ ಒಂದು ಬಕೆಟ್ ಮತ್ತು ಸ್ಪಂಜ್ ಅನ್ನು ತೆಗೆದುಕೊಂಡ.. ನಂತರ ರಸ್ತೆಯಲ್ಲಿ ಓಡಿಸುತ್ತಿರುವ ಕಾರುಗಳನ್ನ ಕ್ಲೀನ್ ಮಾಡುತ್ತಾ ಕಾರಿನ ಚಾಲಕರ ಬಳಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಕೋಡಿ ಎಂದು ಕೇಳುತ್ತಿದ್ದರು.. ಆಗ ಬ್ರಿಯಾನ್‌ ಬಕೆಟ್ ಮತ್ತು ಸ್ಪಂಜ್ ಹಿಡಿದು ಬದುಕುವ ದಾರಿಯನ್ನು ಕಂಡುಕೊಂಡ.. ರಸ್ತೆಯಲ್ಲಿ ಈ ವ್ಯಕ್ತಿ ಮಾಡುತ್ತಿದ್ದ ಕೆಲಸವನ್ನು ನೋಡಿ ಸಂತೋಷ ಗೊಂಡ ಒಬ್ಬ ವ್ಯಕ್ತಿ ಅತ್ತನಿಗೆ‌ ಕಾರ್ ವಾಷಿಂಗ್ ಕ್ಯಾರೆಂಜ್ ನಲ್ಲಿ ಒಂದು ಕೆಲಸ ಕೊಡಿಸಿದರು..

[widget id=”custom_html-2″]

ಆಗ ಬ್ರಿಯಾನ್‌ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡನ್ನು.. ನಂತರ ಫೆರಾರಿ ಗ್ಯಾರೇಜ್ ನಲ್ಲಿ ಕೆಲಸ ಸಿಕ್ಕಿತು ಅಲ್ಲಿಂದ ಬ್ರಿಯಾನ್ ನ‌ ಜೀವನದಿಂದ ಒಂದು ಬದಲಾವಣೆ ಶುರುವಾಯಿತು.. ದುಬಾರಿ ಕಾರುಗಳನ್ನು ಹಾಗು ಅದರ ಬಿಡಿ ಭಾಗಗಳನ್ನು ಹೇಗೆ ಕ್ಲೀನ್ ಮಾಡುವುದು ಎನ್ನುವ ವಿಷಯವನ್ನು ಸೂಕ್ಷ್ಮವಾಗಿ ತರಬೇತಿ ಪಡೆದುಕೊಂಡ ಬ್ರಿಯಾನ್‌ ದೊಡ್ಡ ದೊಡ್ಡ‌ ದುಬಾರಿ ಕಾರುಗಳನ್ನು ವಾಷಿಂಗ್ ಮಾಡುವುದರಲ್ಲಿ ಪ್ರಸಿದ್ಧಿ ಪಡೆದ.. ಇನ್ನೂ‌ ನಮ್ಮ ದುಬಾರಿ ಕಾರನ್ನು ಬ್ರಿಯಾನ್‌ ಕ್ಲೀನ್ ಮಾಡಬೇಕು ಎಂದು ಕಾರ್ ಓನರ್ಸ್ ಹೇಳುತ್ತಿದ್ದರು.. ಆಗ ಬ್ರಿಯಾನ್‌ ಆ ಕೆಲಸಕ್ಕಾಗಿ ರಾಜೀನಾಮೆ ಕೊಟ್ಟು ತನ್ನಗೆ ಗೊತ್ತಿರುವ ವ್ಯಕ್ತಿಗಳ ದುಬಾರಿ ಕಾರುಗಳನ್ನು ಕ್ಲೀನ್ ಮಾಡಲು ಆರಂಭಿಸಿದ.. ಬ್ರಿಯಾನ್‌ ಕಾರ್ ವಾಷಿಂಗ್ ಕಿಂಗ್ ಎಂದು ಹೆಸರು ಪಡೆದು ಫೆರಾರಿ, ಸ್ಪೋರ್ಟ್ಸ್ ಕಾರ್, ಬೆಂಟ್ಲೇ, ಜಾಗ್ವಾರ್, ಈಗೆ ದುಬಾರಿ ಕಾರುಗಳನ್ನು ಕ್ಲೀನ್ ಮಾಡುವ ಈತ ಒಂದು‌ ಕಾರನ್ನು ಕ್ಲೀನ್ ಮಾಡಲು ಸುಮಾರು

5 ಲಕ್ಷ 70 ಸಾವಿರದಷ್ಟು ಕಾರ್ ಕ್ಲೀನಿಂಗೆ ಚಾರ್ಜ್ ಮಾಡುತ್ತಿದ್ದನು.. ಇನ್ನೂ ಹಾಲಿವುಡ್ ಸ್ಟಾರ್ ಕಾರುಗಳನ್ನ‌ ಕ್ಲೀನ್ ಮಾಡುವ ಈ ವ್ಯಕ್ತಿ, ಅವರ ಕಾರುಗಳನ್ನು ಕ್ಲೀನ್ ಮಾಡುವ ಸಲುವಾಗಿ ಪ್ಯಾರಿಸ್ ಜರ್ಮನ್ ದುಬೈ ಈಗೆ ನಾನಾ ದೇಶಗಳಿಗೆ ಪ್ರಯಾಣ ಮಾಡುತ್ತಿದ್ದ.. ಬ್ರಿಯಾನ್‌ ನ್ನ ಆ ಒಂದು ಆಲೋಚನೆ ಈಗ ಅವನ ಜೀವನ ಊಹಿಸಲಾಗದ ಪಟ್ಟಕ್ಕೆ ಬದಲಾವಣೆ ಮಾಡಿದೆ.. ಜೀವನದಲ್ಲಿ ಹಣವನ್ನು ದುಡಿಯಲು ನೂರಾರು ದಾರಿಗಳು ಆಗಾಗಿ ನಮ್ಮ‌ ದಾರಿಯನ್ನು ನಾವೇ ಹುಡುಕಬೇಕು.. ಸ್ನೇಹಿತರೆ ಜೀವನವನ್ನು ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಸಾಧನೆಯಲ್ಲಿ ಬ್ರಿಯಾನ್‌ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..