ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಬಡವರು ಹೆಚ್ಚಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಬೇಕು ಎಂದರೆ ಬಸ್ ಗಳ ಮೇಲೆ ಹೆಚ್ಚಾಗಿ ಅವಲಂಬಿಸಿರುತ್ತಾರೆ.. ಆಗೆಯೇ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬ ಕಂಡಕ್ಟರ್ ಗೆ ಬಾಸ್ ನ್ನ ಸೀಟ್ ಕೆಳಗೆ ಯಾರೋ ಬಸ್ ನಲ್ಲಿ ಪ್ರಾಯಣ ಮಾಡುವವರು ಮರೆತು ಬಿಟ್ಟಿದ್ದ ಲಗೇಜ್ ಬ್ಯಾಗ್ ಸಿಕ್ಕಿತು.. ನಂತರ ಆ ಬ್ಯಾಗ್ ನಲ್ಲಿ ಇದ್ದ ವಸ್ತುವನ್ನು ನೋಡಿ ಒಂದು ಕ್ಷಣ ಶಾ’ಕ್ ಆದ ಆ ಕಂಡಕ್ಟರ್.. ಆಗ ಕಂಡಕ್ಟರ್ ಲಗೇಜ್ ಬ್ಯಾಗ್ ಅನ್ನು ತೆಗೆದುಕೊಂಡು ಮಾಡಿದ್ದೇನು? ನೋಡೋಣ ಬನ್ನಿ, ಸಾಮಾನ್ಯವಾಗಿ ನಾವು ಊರುಗಳಿಗೆ ಹೋಗಬೇಕಾದರೆ ಹೆಚ್ಚಾಗಿ KSRTC ಬಸ್ ಗಳಲ್ಲಿ ಹೆಚ್ಚಾಗಿ ಪ್ರಾಯಣ ಮಾಡುತ್ತೇವೆ.. ಇನ್ನೂ ಊರಿಗೆ ಹೋಗುವಾಗ ಕೆಲವು ವಸ್ತುಗಳನ್ನ ಬ್ಯಾಗ್ ನಲ್ಲಿ ಇಟ್ಟು ತೆಗೆದುಕೊಂಡು ಹೋಗುತ್ತೇವೆ..
[widget id=”custom_html-2″]

ಅದೇರೀತಿ APSRTC ಬಸ್ ಒಂದು ಹೈದರಾಬಾದ್ ನಿಂದ ಕರ್ನೂಲ್ ಪ್ರಾಯಣ ಮಾಡುತ್ತಿತ್ತು.. ಇನ್ನೂ ಆ ಬಸ್ ನಲ್ಲಿ ಇದ್ದ ಪ್ರಾಯಣಿಕರು ಸ್ಟಾಪ್ ನಲ್ಲಿ ಇಳಿದ ಬಳಿಕ ಕಂಡಕ್ಟರ್ ಶೇಖರ್ ಬಸ್ ಒಳಗೆ ಚಕ್ ಮಾಡಲು ಹೋದಾಗ ಯಾರೂ ಮರೆತು ಬಿಟ್ಟಿದ್ದ ಬ್ಯಾಗ್ ಬಸ್ ನಲ್ಲಿ ಸಿಕ್ಕಿತು.. ನಂತರ ಆ ಬ್ಯಾಗ್ ಅನ್ನು ತೆಗೆದು ನೋಡಿದಾಗ ಆ ಕಂಡಕ್ಟರ್ ಗೆ ತಕ್ಷಣವೇ ಶಾಕ್ ಆಯಿತು.. ಯಾಕೆಂದರೆ ಆ ಒಂದು ಬ್ಯಾಗ್ ನಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಮೊತ್ತದಲ್ಲಿ ಹಣ ಇತ್ತು ಅಲ್ಲದೆ ಒಂದು ಎಟಿಮ್ ಕಾರ್ಡ್ ಕೆಲವು ಪತ್ರಗಳು ಹಾಗು ಸಣ್ಣ ಡೈರಿ ಕೂಡ ಅದರಲ್ಲಿ ಇತ್ತು.. ತಕ್ಷಣವೇ ಬಸ್ ಕಂಡಕ್ಟರ್ ಹಿಂದು ಮುಂದೆ ನೋಡಿದೆ ಆ ಡೈರಿಯಲ್ಲಿ ಬರೆದಿದ್ದ ಸುಹಾಸ್ ಎನ್ನುವ ವ್ಯಕ್ತಿಗೆ ಕರೆ ಮಾಡಿದರು.. ಕರೆ ಮಾಡಿ ಈ ರೀತಿಯಾಗಿ ಹೇಳಿದ.. ನಮ್ಮ ಬಸ್ ನಲ್ಲಿ ಒಂದು ಬ್ಯಾಗ್ ಸಿಕ್ಕಿದೆ ಸರ್ ಆ ಬ್ಯಾಗ್ ನಲ್ಲಿ ಇದ್ದ ಡೈರಿಯಲ್ಲಿ ಈ ಪೋನ್ ನಂಬರ್ ಇತ್ತು
[widget id=”custom_html-2″]

ಈಗ ನಮ್ಮ ಬಸ್ ಕರ್ನೂಲ್ ನಲ್ಲಿ ನಿಂತಿದೆ ಎಂದು ಬಸ್ ಕಂಡಕ್ಟರ್ ಸುಹಾಸ್ ಗೆ ಹೇಳಿದನು.. ಆಗ ಪಾಲ್ಗೋಡ್ ನಿಂದ ಕರ್ನೂಲ್ ಗೆ ಬಂದ ತಕ್ಷಣ ಬಸ್ ನಲ್ಲಿ ಹಣ ಇರುವ ಬ್ಯಾಗ್ ಅನ್ನು ಕಳೆದುಕೊಂಡಿದ್ದ ಸುಹಾಸ್ ಮತ್ತೆ ತನ್ನ ಬ್ಯಾಗ್ ಅನ್ನು ಪಡೆದುಕೊಂಡು ಬಸ್ ನಲ್ಲಿ ಇದ್ದ ಕಂಡಕ್ಟರ್ ಗೆ ಹೃದಯ ಪೂರ್ವಕ ಧನ್ಯವಾದ ಹೇಳಿದರು.. ಎಕೆಂದರೆ ಸುಹಾಸ್ ಕಷ್ಟಪಟ್ಟು ಸಂಪಾದನೆ ಮಾಡಿದ ತನ್ನ ಆರು ತಿಂಗಳ ಸಂಪಾದನೆಯನ್ನು ಆ ಬ್ಯಾಗ್ ನಲ್ಲಿ ಇಟ್ಟಿದ್ದ.. ಆ ಹಣವನ್ನು ತಾನು ಹುಟ್ಟಿ ಬೆಳೆದ ಊರಿನಲ್ಲಿ ತನ್ನ ತಂದೆ ವ್ಯವಸಾಯಕ್ಕಾಗಿ ಸಾಲ ಮಾಡಿದ ಜಮೀನನ್ನು ಬಿಡಿಸಿ ಕೊಳ್ಳುವ ಸಲುವಾಗಿ ಈ ಹಣವನ್ನು ತೆಗೆದುಕೊಂಡು ಹೊರಟಿದ್ದ.. ಆಗ ಸುಹಾಸ್ ಈ ಬ್ಯಾಗ್ ಇಲ್ಲದಿದ್ದರೆ ನನಗೆ ತುಂಬಾನೇ ತೊಂದರೆ ಆಗುತ್ತಿತ್ತು
[widget id=”custom_html-2″]

ನೀವು ನನಗೆ ದೇವರ ರೂಪದಲ್ಲಿ ಬಂದು ಕಳೆದುಕೊಂಡಿದ್ದ ಹಣದ ಬ್ಯಾಗ್ ಅನ್ನು ಪೂನಾ ನನಗೆ ಸಿಗುವಂತೆ ಮಾಡಿ ತುಂಬಾನೇ ಸಹಾಯ ಮಾಡಿದ್ದೀರಾ ಎಂದು ಹೃದಯ ಪೂರಕವಾಗಿ ಆ ಬಸ್ ಕಂಡಕ್ಟರ್ ಗೆ ಧನ್ಯವಾದವನ್ನು ಸುಹಾಸ್ ಹೇಳಿದನು.. ಇನ್ನೂ ಸುಹಾಸ್ ಬಸ್ ನಲ್ಲಿ ನಡೆದ ಘ’ಟನೆಯ ಬಗ್ಗೆ ಬರೆದುಕೊಂದು ತನ್ನ ಪೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡನು.. ಆದರೆ ಸ್ನೇಹಿತರು ನಾವು ಹೆಚ್ಚಾಗಿ ಕಂಡಕ್ಟರ್ ಗಳನ್ನು ಅವರು ಕೊಡುವ ಟಿಕೆಟ್ ನ್ನ ಹಿಂದೆ ಚಿಲ್ಲರೆಯನ್ನು ಬರೆದು ಅದನ್ನು ಕೊಡದೆ ಯಾಮಾರಿಸುತ್ತಾರೆ ಎಂದು ಅಂದುಕೊಳ್ಳುತ್ತೇವೆ.. ಅದರೆ ಅವರಲ್ಲಿ ಕೂಡ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಅನ್ನೋದಕ್ಕೆ ಈ ಬಸ್ ಕಂಡಕ್ಟರ್ ಶೇಖರ್ ಸಾಕ್ಷಿಯಾಗಿದ್ದಾರೆ.. ಸ್ನೇಹಿತರೆ ಈ ಬಾಸ್ ಕಂಡಕ್ಟರ್ ಶೇಖರ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..