Advertisements

ಮದುವೆ ಮಂಟಪದಿಂದ ಮಧುಮಗ ಪರಾರಿ.! ವಧುವಿನ ಕೈ ಹಿಡಿದ BMTC ಬಸ್ ಕಂಡಕ್ಟರ್..

Kannada Mahiti

ನಮಸ್ತೆ ಸ್ನೇಹಿತರೆ, ರಾತ್ರೋರಾತ್ರಿ ಮದುವೆ ಮನೆಯಿಂದಲೇ ನಾಪತ್ತೆಯಾದ ವರ, ಹೌದು ರಾತ್ರಿ ರಿಸೆಪ್ಷನ್​ನಲ್ಲಿದ್ದ ಹುಡುಗ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆಯಾಗಿದ್ದನೆ, ತರೀಕೆರೆಯ ಶೃಂಗೇರಿ ಸಮುದಾಯ ಭವನದಲ್ಲಿ ಈ ಘಟನೆ ನಡೆದಿದ್ದು, ಅನಿಲ್ ಎಂಬ ಯುವಕನಿಗೆ ಅವರ ತಂದೆ ತಾಯಿ ಸಿಂಧು ಎಂಬ ಯುವತಿಯ ಜೊತೆ ವಿವಾಹ ನಿಶ್ಚಯ ಮಾಡಿದರು, ಇವರಿಬ್ಬರಿಗೂ ಶೃಂಗೇರಿಯ ಸಮುದಾಯ ಭವನದಲ್ಲಿ ಗುರು ಹಿರಿಯರ ಸಮೂಹದಲ್ಲಿ ವಿವಾಹವನ್ನು ನಡೆಸಿದ್ದಾರೆ, ಆದರೆ ಈ ಹುಡುಗ ರಿಸೆಪ್ಶನ್ ನಲ್ಲಿದ್ದು ಮುಹೂರ್ತದ ಸಮಯಕ್ಕೆ ನವೀನ್ ಪ್ರೀತಿಸುತ್ತಿದ್ದ ಯುವತಿ ನನ್ನನ್ನ ಪ್ರೀತಿಸಿ ಬೇರೆ ಹುಡುಗಿಯನ್ನ ಮದುವೆಯಾಗಲು ಬಿಡಲ್ಲ. ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ, ಮದುವೆ ನಿಲ್ಲಿಸಿ ಎಂದು ಧಮ್ಕಿ ಹಾಕಿದರು,

Advertisements
Advertisements

ನಂತರ ನವೀನ್ ಪ್ರೀತಿಸಿದ ಹುಡುಗಿಯನ್ನು ನೋಡಿ ಮಂಟಪದಿಂದಲ್ಲೇ ಎಸ್ಕೇಪ್ ಆದನ್ನು, ಆದರೆ ಹಸೆಮಣೆ ಮೇಲೆ ಕುಳಿತಿದ್ದ ವಧುವಿನ ತಂದೆ ತಾಯಿಗೆ ಆಸಮಯದಲ್ಲಿ ತುಂಬಾನೇ ಅವಮಾನವಾಯಿತು, ಇನ್ನು ಅಲ್ಲಿಗೆ ಬಂದಿದ್ದ ಜನರು ಸಹಾ ಮದುವೆಯನ್ನು ಸದ್ಯ ನಿಲ್ಲಿಸುವುದು ಒಳ್ಳೆಯದು ಎಂದು ಹೇಳುತ್ತಿದ್ದರು ಆದರೆ ವಧುವಿನ ತಂದೆ ತಾಯಿ ಮಗಳ ಮದುವೆ ಅರ್ಥದಲ್ಲಿ ನಿಂತು ಹೋದರೆ ಮತ್ತೆ ಅವಳಿಗೆ ಮದುವೆ ಯೋಗ ಬರುವುದಿಲ್ಲ ಎಂದು ಕಣ್ಣಿರಿಟ್ಟಿದರು, ಅದರೆ ಅದೆ‌ ಸಮಯದಲ್ಲಿ ಮದುವೆಗೆ ಬಂದಿದ್ದ BMTC ಬಸ್ ಕಂಡಕ್ಟರ್ ಯುವತಿಯ ಕೈ ಹಿಡಿದಿದ್ದಾರೆ,

ಹೌದು ತರೀಕೆರೆ ತಾಲೂಕಿನ ನಂದಿ ಗ್ರಾಮದ ಯುವಕ ಚಂದ್ರು ಸಿಂಧು ರವರನ್ನು ವಿವಾಹವಾಗಿ ಅಲ್ಲಿನ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ, ಅಲ್ಲದೆ ಸರ್ಕಾರದ ಕೆಲಸದಲ್ಲಿರುವ ವರ ಸಿಕ್ಕಿರುವುದು ನನಗೆ ತುಂಬಾ ಸಂತೋಷ ಹಾಗು ಆ ದೇವರ ಈ ಸಂದರ್ಭದಲ್ಲಿ ನನಗೆ ಕೊಟ್ಟ ವರ ಎಂದು ಸಿಂಧುರವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ, ಇನ್ನು ಸಿಂಧು ತಂದೆ ತಾಯಿ ಕೂಡ ಮಗಳಿಗೆ ಸಿಕ್ಕ ವರನ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ, ಬಸ್ ಕಂಡಕ್ಟರ್ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..