Advertisements

ತಮ್ಮಗೆ ಜನಿಸಿದ ಮಗನಿಗೆ ಈ ದಂಪತಿಗಳು ಪುನೀತ್​ ರಾಜ್​ಕುಮಾರ್​ ಎಂದು ಹೆಸರಿಟ್ಟು ಎನ್ ಮಾಡಿದ್ದಾರೆ ನೋಡಿ..!

Cinema

ನಮಸ್ತೆ ಸ್ನೇಹಿತರೆ, ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇನ್ನು ನಮ್ಮೊಂದಿಗೆ ಇದ್ದಾರೆ ಅನ್ನೋದಕ್ಕೆ ಈ‌ ಒಂದು ಘ’ಟನೆ ಸಾಕ್ಷಿ ಅಂತಾನೇ ಹೇಳಬಹುದು.. ಹೌದು ಸ್ನೇಹಿತರೆ ಇಲ್ಲೊಂದು ಕುಟುಂಬ ತಮ್ಮಗೆ ಜನಿಸಿದ ಮಗುವಿಗೆ ನಮ್ಮ‌ ಅಪ್ಪು ಅವರ ಹೆಸರು ಅಂದ್ರೆ ಪುನೀತ್ ರಾಜ್‍ಕುಮಾರ್ ಅಂತ ಹೆಸರಿಟ್ಟರು ನಾಮಕರಣ ಮಾಡಿದ್ದಾರೆ.. ಆ ದಂಪತಿಗಳು ಯಾರು ಎಲ್ಲಿನವರು ಅಂತ ನೋಡೋಣ ಬನ್ನಿ‌.. ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾಗದಷ್ಟು ನಷ್ಟ.. ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.. ದೈಹಿಕವಾಗಿ ಪುನೀತ್​ ನಮ್ಮೊಂದಿಗೆ ಇಲ್ಲದೇ ಇರಬಹುದು.. ಆದರೆ ಮಾನಸಿಕವಾಗಿ ಅಭಿಮಾನಿಗಳ ಎದೆಯಲ್ಲಿ ಪುನೀತ್​ ಎಂದೆಂದಿಗೂ ಅಮರ.. ಇನ್ನು ಕಂಠೀರವ ಸ್ಡುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಯನ್ನ ನೋಡಲು ಪ್ರತಿದಿನ ನೂರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ..

Advertisements
Advertisements

ಪುನೀತ್​ ನಿ’ಧನರಾಗಿ ಮೂರು ತಿಂಗಳು ಕಳೆದಿದ್ದರೂ ಕೂಡ ಸ:ಮಾಧಿಯ ಭೇಟಿ ನೀಡುವ ಜನರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.. ನಿಜಕ್ಕೂ ಪುನೀತ್​ ರಾಜ್​ಕುಮಾರ್​ ಅವರನ್ನ ಪ್ರೀತಿಸುವ ಜನರ ಸಂಖ್ಯೆ ಅಪಾರವಾದದ್ದು.. ಆದರೆ ಇಂದು ಪುನೀತ್​ ನಮ್ಮ ಜೊತೆ ಇಲ್ಲ ಎಂಬ ಕೊರಗು ಮಾತ್ರ ಎಲ್ಲರಲ್ಲೂ ಕಾಯವಾಗಿ ಉಳಿದಿದೆ.. ಅದರ ನಡುವೆಯೂ ಕೆಲವು ವಿಶೇಷ ಘ’ಟನೆಗಳು ಸನ್ನಿವೇಶಗಳು ನಡೆಯುತ್ತಿದೆ.. ಹೌದು ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಅಮರವಾಗಿಸುವ ಕೆಲಸವನ್ನ ಅಭಿಮಾನಿಗಳಿಂದ ಎಲ್ಲೆಡೆ ನಡೆಯುತ್ತಿದೆ.. ರಸ್ತೆ, ವೃಕ್ಷ, ಪಾರ್ಕ್​ ಊರುಗಳು ಈಗ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್​ ರಾಜ್​ಕುಮಾರ್​ ಹೆಸರನ್ನು ಇಡುವ ಕಾರ್ಯ ನಡೆದಿದೆ.. ಇನ್ನು ಮಗುವಿನ ವಿಚಾರಕ್ಕೆ ಬರುವುದಾದ್ರೆ.. ಈ ಘ’ಟನ ನಡೆದಿರೋದು ಕಲಬುರಗಿ ಜಿಲ್ಲೆಯಲ್ಲಿ.. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿಗೆ ಪುನೀತ್​ ರಾಜ್​ಕುಮಾರ್​ ಎಂದರೆ ತುಂಬಾನೇ ಅಚ್ಚುಮೆಚ್ಚು.. ಹಾಗಾಗಿ ತಮ್ಮ ಮೊದಲ ಮಗುವಿಗೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಿದ್ದಾರೆ..

ಡಿಸೆಂಬರ್ 5ರಂದು ಈ ಜೋಡಿಗೆ ಗಂಡು ಮಗು ಜನಿಸಿತು.. ಹೆ’ರಿಗೆಗೂ ಮುನ್ನವೇ ಅವರು ಈ ತೀರ್ಮಾನಕ್ಕೆ ಬಂದಿದ್ದರು.. ಒಂದುವೇಳೆ ನಮಗೆ ಗಂಡು ಮಗು ಜನಿಸಿದರೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಲು ಈ ದಂಪತಿ ನಿರ್ಧರಿಸಿದ್ದರು.. ಅವರ ಆಸೆ ಕೊನೆಗೂ ನೆರವೇರಿದೆ.. ಹೌದು ಈ ದಂಪತಿಗಳಿಗೆ ಗಂಡು ಮಗು ಜನಿಸಿದ್ದು ತಮ್ಮ ಮಗುವಿಗೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಿದ್ದಾರೆ.. ಆ ಮೂಲಕ ಅಪ್ಪು ಮೇಲಿನ ಅಭಿಮಾನವನ್ನ ಮೆರೆದಿದ್ದಾರೆ.. ಪುನೀತ್​ ಎಂದರೆ ಜನರಿಗೆ ಎಷ್ಟು ಇಷ್ಟ ಎಂಬುದಕ್ಕೆ ಇಂಥ ಘ’ಟನೆಗಳೇ ಸಾಕ್ಷಿ.. ಸ್ನೇಹಿತರೆ ಈ ದಂಪತಿಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ…