Advertisements

ಮನೆಗೆ ಹೊಸ ವಾಷಿಂಗ್ ಮಷೀನ್ ತಂದ ಮಹಿಳೆ ಆದರೆ ಬೆಳಗ್ಗೆ ಎದ್ದು ವಾಷಿಂಗ್ ಮಷೀನ್ ನೋಡಿದಾಗ ಬೆಚ್ಚಿಬಿದ್ದರು! ಯಾಕೆ ಗೊತ್ತಾ..

Inspire

ನಮಸ್ತೆ ಸ್ನೇಹಿತರೆ, ಒಬ್ಬ ಮಹಿಳೆ ತನ್ನ ಪೇಸ್ ಬುಕ್ ಖಾತೆಯಲ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಅಲ್ಲದೆ ಆ ವಿಡಿಯೋದಲ್ಲಿ ವಾಷಿಂಗ್ ಮಷೀನ್ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ.. ಯಾಕೆಂದರೆ ಪ್ರತಿಯೊಬ್ಬ ತಂದೆ ತಾಯಿ ಕೂಡ ಈ ಮಾಹಿತಿಯನ್ನು ಪೂರ್ತಿಯಾಗಿ ನೋಡಲೇ ಬೇಕು.. ಅದೇನು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈಗಿನ ಕಾಲದಲ್ಲಿ ಅಂತು ಪೇಸ್ ಬುಕ್ ವ್ಯಾಟ್ಸಪ್ ಗಳಲ್ಲಿ ಕೆಲಸಕ್ಕೆ ಬಾರದ ಹಾಗು ಉಪಯುಕ್ತ ಪೋಸ್ಟ್‌ ಗಳು ಬರುತ್ತಿರುತ್ತವೆ, ಅದನ್ನು ನೋಡಿ ಸ್ವಲ್ಪ ಮಟ್ಟಿಗೆಯಾದರೂ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು.. ಇನ್ನೂ ಭಾರತ ಮಾತ್ರವಲ್ಲದೇ ಎಲ್ಲಾ ದೇಶಗಳಲ್ಲಿ ಕೂಡ ಈ‌ ಕೋರೋನ ಲಾಕ್ ಡೌನ್ ಅನ್ನು‌ ತೆಗೆದಿದ್ದಾರೆ,

[widget id=”custom_html-2″]

Advertisements
Advertisements

ಮತ್ತು ಆನ್ ಲೈನ್ ಡೆಲಿವರಿ ಅಮೆಜಾನ್ ಫ್ಲಿಪ್ ಕಾರ್ಟ್ ಕಂಪನಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.. ಇನ್ನೂ ಈ ಮಹಿಳೆ ಆನ್ ಲೈನ್ ಮೂಲಕ ವಾಷಿಂಗ್ ಮಷೀನ್ ಅನ್ನು ಆರ್ಡರ್ ಮಾಡಿದ್ದರು.. ಈ ಮಹಿಳೆಗೆ ಮೂರು ಜನ ಮಕ್ಕಳಿದ್ದಾರೆ, ಇನ್ನೂ ಮಕ್ಕಳು ಎಂದ ಮೇಲೆ ತಲೆಹರಟೆ ಮಾಡದೇ ಇರುತ್ತಾರಾ.. ಪ್ರತಿಯೊಬ್ಬರು ಕೂಡ ಚಿಕ್ಕ ವಯಸ್ಸಿನಲ್ಲಿ ತಲೆಹರಟೆ ಮಾಡಿರುತ್ತೇವೆ, ಮನೆಗೆ ಹೊಸ ವಾಷಿಂಗ್ ಮಷೀನ್ ಬಂದಿರೋದಕ್ಕೆ ಮಕ್ಕಳು ಖುಷಿಯಿಂದ ಆಗಾಗ ಅದನ್ನು ಮುಟ್ಟುತ್ತಾ‌ ಇರುತ್ತಾರೆ.. ಇನ್ನೂ ಅವರ ತಾಯಿ ವಾಷಿಂಗ್ ಮಷೀನ್ ಹತ್ತಿರ ಬರಬಾರದು ಎಂದು ಮಕ್ಕಳಿಗೆ ಮೊದಲೇ ಎಚ್ಚರಿಕೆ‌‌ ನೀಡಿದಳು..

[widget id=”custom_html-2″]

ಆಗ ಮಹಿಳೆಯ ಮಕ್ಕಳು ಸರಿ ಎಂದು ಮಲಗಿಕೊಂಡವು, ಇನ್ನೂ ಮುಂಜಾನೆ‌ 6:00‌ ಸಮಯಕ್ಕೆ ಆಳುತ್ತಾ ತಂದೆ ತಾಯಿ ಬಳಿ‌ ಬಂದು.. ಅಮ್ಮ ಆಟವಾಡುವ ಸಮಯದಲ್ಲಿ ತಂಗಿಯನ್ನ ವಾಷಿಂಗ್ ಮಷೀನ್ ನಲ್ಲಿ‌ ಲಾಕ್ ಮಾಡಿದ್ವೀ, ಆದರೆ ಆ ಲಾಕ್ ಈಗ ಓಪನ್ ಹಾಗುತ್ತಿಲ್ಲ ಎಂದು ಹೇಳಿದ್ದಾಗ ಆಗ ತಾಯಿಗೆ ಶಾ’ಕ್ ಆಯಿತು.. ಮತ್ತು ಓಡಿಹೋಗಿ ವಾಷಿಂಗ್ ಮಷೀನ್ ಅನ್ನು ಆಫ್ ಮಾಡಿ ತನ್ನ ಮೂರು ವರ್ಷದ ಮಗುವನ್ನು ವಾಷಿಂಗ್ ಮಷೀನ್ ನಿಂದ ಆಚೆಗೆ ತೆಗೆದು ನೋಡಿದಾಗ ಮಗು ಸುರಕ್ಷಿತವಾಗಿತ್ತು.. ಆಗ ಮಹಿಳೆ ಈ ವಿಷಯವನ್ನ ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದು ಈ ಮಹಿಳೆ

ತನ್ನ‌ ಪೇಸ್ ಬುಕ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಳು.. ಈ ಘಟನೆ ಕಂಡು ಬಂದಿರೋದು ಅಮೇರಿಕಾದಲ್ಲಿ ಯಾರೊಬ್ಬ ತಂದೆ ತಾಯಿ ಕೂಡ ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಬೇಡಿ,
ಮಕ್ಕಳಿಗೆ ಗೊತ್ತಿಲ್ಲದೆ ತಲೆಹರಟೆ ಮಾಡುವಾಗ ಅನಾಹುತ ಆದರೆ ಅವರ ಜೀವನ ಪೂರ್ತಿಯಾಗಿ ಕಷ್ಟ ಪಡಬೇಕಾಗುತ್ತದೆ ಈ‌ ಒಂದು ಘಟನೆ ಪ್ರತಿಯೊಬ್ಬ ತಂದೆ ತಾಯಿಗೆ‌ ಎಚ್ಚರಿಕೆಯ ಪಾಠವಾಗಬೇಕು.. ಸ್ನೇಹಿತರೆ ತನ್ನ ಮಕ್ಕಳು ಮಾಡಿದ ಹಾಗೆಯೇ ಬೇರೆ ಮಕ್ಕಳು ತಮ್ಮ ಮನೆಯಲ್ಲಿ ಈ ರೀತಿಯಾಗಿ ಮಾಡದಿರಲಿ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ ಈ ಮಹಿಳೆ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..