Advertisements

ಕೋಟಿ ರಾಮು ಅವರನ್ನು ನೆನೆದು ಭಾವುಕರಾದ ನಟಿ ಮಾಲಾಶ್ರೀ! ಗಂಡನ ನೆನಪಿನಲ್ಲಿ ಮಾಲಾಶ್ರೀ ಪತ್ರದಲ್ಲಿ ಬರೆದದ್ದು ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮಾಲಾಶ್ರೀಯವರು ಸಿನಿಮಾದಲ್ಲಿ ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡದ ಜನಪ್ರಿಯ ನಟಿ.. ಆಗಸ್ಟ್ 10/1973 ರಂದು ಮಾಲಾಶ್ರೀ ಅವರು ಜನಿಸಿದರು.. ಇವರು ಮೊದಲಿಗೆ ಬಾಲ ನಟಿಯಾಗಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಈವರೆಗೆ ಸುಮಾರು 34 ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿ ಹೆಸರು ಮಾಡಿದ್ದಾರೆ. ಇನ್ನೂ 1989 ರಲ್ಲಿ ತೆರೆಕಂಡ ಸಾರ್ವಕಾಲಿಕ ಜನಪ್ರಿಯ ಸಿನಿಮಾ ಆದ ನಟ ರಾಘವೇಂದ್ರ ರಾಜ್‍ಕುಮಾರ್ ನಟಿಸಿದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಮಾಲಾಶ್ರೀ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಿನಿಮಾದಲ್ಲಿ ತಮ್ಮ ನಟನೆಯ ಮೂಲಕ ಕನಸಿನ ರಾಣಿ ಎನ್ನುವ ಬಿರುದನ್ನು ಪಡೆದರು.. ಇನ್ನೂ ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತರಾದ ರಾಮು ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾಲಾಶ್ರೀಯವರು

Advertisements
Advertisements

ಸಂಸಾರದಲ್ಲಿ ಸುಖ ಜೀವನ ಕಾಣುತ್ತಿದ್ದರು ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಆದರೆ ಈ ಕೋ’ರೋನ ಮಹಾಮಾರಿಯಿಂದ ಇವರು ಏಪ್ರಿಲ್ 26/202ರಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋ’ವಿಡ್ ಸೋಂ’ಕಿಗೆ ತು’ತ್ತಾಗಿ ನಿ’ಧನರಾದರು.. ಅದರೆ ಇದೀಗ ಮಾಲಾಶ್ರೀ ಅವರು ಗಂಡ ರಾಮು ಅವರ ಹುಟ್ಟು ಹಬ್ಬದ ದಿನದಂದು ಅವರು ನೆನೆದು ಪಾತ್ರವನ್ನು ಬರೆದಿದ್ದಾರೆ.. ಹೌದು ಕೊ’ರೋನ ಎರಡನೇ ಅಲೆಯಲ್ಲಿ ಸ್ಯಾಂಡಲ್ವುಡ್ ಕನ್ನಡ ಚಿತ್ರರಂಗ ಹಲವಾರು ಸ್ಟಾರ್ ನಟರನ್ನು ಹಾಗು ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಿದೆ.‌ ಈ ಮಹಾಮಾರಿ ಕೋ’ರೋನ ಸೋಂ’ಕಿನಿಂದ ಸ್ಯಾಂಡಲ್ವುಡ್ ನಲ್ಲಿ ಕೋಟಿ ರಾಮು ಎಂದು ಫೇಮಸ್ ಆಗಿದ್ದ ನಿರ್ಮಾಪಕ ರಾಮು ಅವರು ಕೂಡ ಎಪ್ರಿಲ್ 26 ರಂದು ಇ’ಹಲೋಕ ತ್ಯ’ಜಿಸಿದರು.. ಇಂದು ಕೋಟಿ ರಾಮು ಅವರ ಹುಟ್ಟು ಹಬ್ಬದ ನೆನಪಿನಲ್ಲಿ ನಿರ್ಮಾಪಕ ರಾಮು ಅವರನ್ನು ನೆನೆದು

ನಟಿ ಕನಸಿನ ರಾಣಿ ಉಮಾಶ್ರೀ ಅವರು ಒಂದು ಪತ್ರವನ್ನು ಬರೆದಿದ್ದಾರೆ.. ಹೌದು ರಾಮು ಅವರ ಹುಟ್ಟು ಹಬ್ಬದ ಸಂಭ್ರಮವನ್ನು ಪಾತ್ರದ ಮೂಲಕ ಹಂಚಿಕೊಂಡ ನಟಿ ಮಾಲಾಶ್ರೀ ಅವರು ರಾಮು ಅವರು 23 ವರ್ಷ ನಿಮ್ಮ ಹುಟ್ಟು ಹಬ್ಬವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿಕೊಂಡಿದ್ದೇವು..‌ ಇನ್ನೂ ನೀವು ನನಗೆ ಜೀವನದಲ್ಲಿ ದೇವರ ವರವಾಗಿ ಬಂದಿದ್ದೀರಿ ನೀವು ನನಗೆ ವರಗಳನ್ನು ಕೊಡುವ ದೇವರಾಗಿದ್ರೀ ನನ್ನ ದಿನ ನಿವಾಗಿದ್ರೀ ನನ್ನ ನೆಡೆ ನಿವಾಗಿದ್ರೀ ನನ್ನ ಹೆಸರಿಗೆ‌ ನೀವು ಬೆಳಕಾಗಿದ್ರೀ ನೀವು ನಿನ್ನಿಂದ ದೂರವಾದ ಆ ಕ್ಷಣದಿಂದ ಈ ಸಾಲುಗಳನ್ನ ಬರೆಯುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಎಪ್ಪು ಗಟ್ಟಿ ಕಣ್ಣು ಮಂಜಿನ ರೀತಿ ಆಗುತ್ತಿದೆ ನಾನು ನಿನ್ನನ್ನು ತುಂಬಾ ಕಳೆದುಕೊಂಡಿದ್ದೇನೆ ರಾಮು ಎಂದು ಮನ್ನ ಮೀಡಿಯುವ‌ ಪತ್ರವನ್ನ ಬರೆದಿದ್ದಾರೆ.. ಸ್ನೇಹಿತರೆ ಕೋಟಿ ರಾಮು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..