Advertisements

ಇಬ್ಬರು ಗಂಡಂದಿರ ಕೈಗೆ ಒಂದೇ ಸರಿ ಸಿಕ್ಕಿಹಾಕಿಕೊಂಡ ಚಾಲಾಕಿ ಹೆಂಡತಿ! ಆದರೆ ಮುಂದೆ ಏನಾಯಿತು ಗೊತ್ತಾ?ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಇಂತಹ ವಿಚಿತ್ರವಾದ ಘ’ಟನೆಯನ್ನ ನಿಮ್ಮ ಜೀವನದಲ್ಲಿ ನೋಡಿರಲ್ಲು ಸಾಧ್ಯವಿಲ್ಲ ಇಬ್ಬರು ಗಂಡಂದಿರ ಕೈಗೆ ಒಂದೇ ಸಮಯದಲ್ಲಿ ಸಿಕ್ಕಿ ಹಾಕಿಕೊಂಡ ಈ ಮಹಿಳೆ ಅದು ಪೊಲೀಸ್ ಸ್ಟೇಷನ್ ಬಳಿ ಆದರೆ ಮುಂದೆ ಆಗಿದ್ದೆ ಆಶ್ಚರ್ಯ.. ಹೌದು ಈ ಘ’ಟನೆ ನಡೆದಿರೋದು ಬಿಹಾರ್ ನಲ್ಲಿ ಈ ಮಹಿಳೆಯ ಹೆಸರು ಶಾಂತಾದೇವಿ ಅಂತ ಇವರಿಬ್ಬರೂ ಈ ಮಹಿಳೆಯ ಗಂಡದ್ದಿರು ಈ ಮಹಿಳೆಯ ಮೊದಲ ಗಂಡನ ಹೆಸರು ರಮೇಶ್ ಲಾಲ್ ಅಂತ ಈತನನ್ನು ಈ ಮಹಿಳೆ ಎಂಟು ವರ್ಷದ ಹಿಂದೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಇವರಿಬ್ಬರೂ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

Advertisements
Advertisements

ನೀವು ಈ ಪೋಟೋದಲ್ಲಿ ನೋಡಬಹುದು ಮೊದಲ ಗಂಡನ ಮಕ್ಕಳು ಯಾರೆಂದು ಇನ್ನೂ ತನ್ನ ಗಂಡನ ಜೊತೆಗೆ ಜಗಳವಾಡಿಕೊಂಡು ಶಾಂತಾದೇವಿ ತವರು ಮನೆಗೆ‌ ಹೊಗಿದ್ದಳು ಒಂದಲ್ಲ ಎರಡಲ್ಲ ಸುಮಾರು ಆರು ತಿಂಗಳು ಕಳೆದರು ಶಾಂತಾದೇವಿ ತನ್ನ ಗಂಡನ ಮನೆಗೆ ಹೋಗಿರಲಿಲ್ಲ.. ಇನ್ನೂ‌ ಗಂಡ ತನ್ನ ಪತ್ನಿಯನ್ನ ಮನೆಗೆ ಕರೆದುಕೊಂಡು ಬರಲು ತನ್ನ ಅತ್ತೆಯ ಮನೆಗೆ ಹೋದಾಗ ಅಲ್ಲಿ ಅವನಿಗೆ ದೊಡ್ಡ ಶಾಕ್ ಕಾದಿತ್ತು.. ಅದೇನೆಂದರೆ ಈ ಪೋಟೋದಲ್ಲಿ ಕಾಣಿಸುತ್ತಿರುವ ಗೋಪಾಲ್ ಮಿಶ್ರ ಎಂಬುವನನ್ನು ಎರಡನೇ ಮದುವೆ ಆಗಿದ್ದಳು ಈಗ‌ ಇವರಿಬ್ಬರೂ ಹೆಂಡತಿ ನನಗೆ ಬೇಕು. ಇವಳು ನನ್ನ ಹೆಂಡತಿ ಅಲ್ಲ‌ ಇವರು‌ ನನ್ನ ಹೆಂಡತಿ ಎಂದು ಪೋಲಿಸ್ ಠಾಣೆಯ ಮುಂದೆಯೇ ಹೇಳೆದಾಡುತ್ತಿದ್ದರು..

ಈ ಮಹಿಳೆಯ ಮೊದಲನೆಯ ಗಂಡ ಒಬ್ಬ ಕೂಲಿ ಕಾರ್ಮಿಕ ಜೊತೆಗೆ ಪ್ರತಿನಿತ್ಯ ಹೆಂಡತಿಯನ್ನು ಬೈಯುತ್ತಿದ್ದ ಇನ್ನೂ ಎರಡನೇ ಗಂಡ ಸ್ವಂತ ಅಂಗಡಿಯನ್ನು ಇಟ್ಟುಕೊಂಡು ಹೆಂಡತಿಯನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದನು.. ಆದರೆ ಈ ಮಹಿಳೆಯ ಮಕ್ಕಳು ಮಾತ್ರ ಮೊದಲ ಗಂಡನ ಜೊತೆ ಇದ್ದಾರೆ ಆದರೆ ಈಗ ಇಬ್ಬರು ಗಂಡಂದಿರ ನಡುವೆ ಏನು ಮಾಡಬೇಕು ಎಂದು ತಿಳಿಯದ ಪರಿಸ್ಥಿತಿ ಶಾಂತದೇವಿ ಅವರದ್ದು.. ಕಷ್ಟನೋ ಸುಖಾನೋ ತನ್ನ ಜೀವನ ನೋಡದೆ ತನ್ನ ಮಕ್ಕಳ ಭವಿಷ್ಯಕ್ಕಾಗಿ ಮೊದಲನೆ ಗಂಡನ ಜೊತೆ ಇರಬೇಕಾ ಅಥವಾ ಮಕ್ಕಳು ಏನಾದರೂ ಆಗಲಿ ತನ್ನನ್ನು ಚನ್ನಾಗಿ ನೋಡಿಕೊಳ್ಳುವ ಎರಡನೇ ಗಂಡನ ಬಳಿ ಇರಬೇಕಾ ಶಾಂತದೇವಿ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..