Advertisements

ಕರ್ನಾಟಕದ ಜನತೆಯ ಬಳಿ ಕೈ ಮುಗಿದು ಸಹಾಯ ಬೇಡಿದ‌ ಚಾಲೆಂಜಿಂಗ್ ಸ್ಟಾರ್ ದರ್ಶನ್! ಯಾಕೆ ಗೊತ್ತಾ? ತಪ್ಪದೆ ನೋಡಿ..

News

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದಿರುವ ಹಾಗೆ ಈ ಕೊ’ರೋನ ಮ’ಹಾಮಾರಿ ಸೊಂ’ಕು ಇಡೀ ದೇಶದಲ್ಲಿ ಮನುಷ್ಯರನ್ನು ಆವರಿಸಿಕೊಂಡಿದೆ.. ಇದರಿಂದಾಗಿ ಅನೇಕ ಕುಟುಂಬಗಳು ಕೋ’ರೋನ ಸೋಂ’ಕಿಗೆ ತುತ್ತಾಗಿ ತುಂಬಾನೇ ಕಷ್ಟವನ್ನ ಎದುರಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಅದೆಷ್ಟೋ ಜನರು ಈ ಸೋಂ’ಕಿಗೆ ತುತ್ತಾದ ಒಳ್ಳೆಯ ಚಿಕಿತ್ಸೆ ದೊರಕಿದೆ ಸಾ’ವನ್ನಪ್ಪಿದ್ದಾರೆ ಅದರೆ ಈಗ ಈ ಕೊ’ರೋನ ಸೊಂ’ಕು ಮನುಕುಲಕ್ಕೆ ಮಾತ್ರವಲ್ಲದೆ ಪ್ರಾಣಿ ಸಂಕುಲಕ್ಕೆ ಈಗ ಕಂ’ಟಕವಾಗಿ ನಿಂತಿದೆ ಈ ಒಂದು‌ ಸೊಂ’ಕು ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳು ಜಾರಿಗೆ ತಂದಿರುವ ಈ ಲಾಕ್ ಡೌನ್ ನಿಂದಾಗಿ ಜನಸಾಮಾನ್ಯರು ಮಾತ್ರವಲ್ಲದೆ ಮೃಗಾಲಯದಲ್ಲಿ ಇರುವ ಪ್ರಾಣಿಗಳು ಕೂಡ ತೊಂದರೆಗೆ ಒಳಗಾಗಿದೆ ಪ್ರವಾಸಿಗರು ಇಲ್ಲದೆ ಮೃಗಾಲಯದಲ್ಲಿ ಇರುವ ಸಣ್ಣ ಜೀವಿಗಳು ಕೂಡ ಈಗ ಸಂಕಷ್ಟಕ್ಕೆ ಒಳಗಾಗಿವೆ ಈ ಮೂಕ ಪ್ರಾಣಿಗಳ ರಕ್ಷಣೆ ಮಾಡುವುದು ಈಗ ಪ್ರತಿಯೊಬ್ಬರ ಹೊಣೆಯಾಗಿದೆ..

Advertisements
Advertisements

ಈ ಒಂದು ಕಾರಣಕ್ಕೆ ಈ ಪ್ರಾಣಿಗಳನ್ನ ದತ್ತು ಪಡೆಯುವ ಮೂಲಕ ಪ್ರಾಣಿ ಸಂಕುಲಕ್ಕೆ ನೆರವಾಗಬೇಕು ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಡಿನ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ.. ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಒಂಬತ್ತು ಮೃಗಾಲಯಗಳು ಇದ್ದು ಐದು ಸಾವಿರಕ್ಕೂ ಹೆಚ್ಚು ವನ್ಯಜೀವಿಗಳು ಇವೆ ಈ ವನ್ಯಜೀವಿಗಳ ನಿರ್ವಹಣೆ ಈ ಕೊ’ರೋನ ಸಂಕಷ್ಟದ ಕಾಲದಲ್ಲಿ ತುಂಬಾನೇ ಕಷ್ಟಕರವಾಗಿದೆ ಕೊ’ರೋನ ಸೋಂ’ಕಿನ ಹಿನ್ನೆಲೆ ಜನರಿಗೆ ಮೃಗಾಲಯಕ್ಕೆ ಹೋಗುವುದನ್ನ ನಿಷೇಧ ಮಾಡಲಾಗಿದೆ.. ಆದರೆ ಈ ಪ್ರಾಣಿಗಳ ಸುರಕ್ಷತಾ ಹಿತದೃಷ್ಟಿಯಿಂದ ಈ ನಿಯಮವನ್ನ ಜಾರಿಗೆ ತಂದಿರುವ ಕಾರಣ ಈಗ‌ ಮೃಗಾಲಯದ ಬಳಿ ಪ್ರವಾಸಿಗರು ಬಾರದ ಕಾರಣ ಅಲ್ಲಿನ ಆದಾಯ ತುಂಬಾನೇ ಕಡಿಮೆಯಾಗಿದೆ ಮೃಗಾಲಯಕ್ಕೆ ಬರುವ ಪ್ರವಾಸಿಗರ ಬೇಟಿಯಿಂದಾಗಿ

ಅದರಿಂದ ಶೇಕರಣೆ ಮಾಡಲಾದ ಆದಾಯದಿಂದ ಮೃಗಾಲಯದ ವನ್ಯಜೀವಿ ಮತ್ತು ಅಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗಳನ್ನು ನಿರ್ವಹಣೆ ಮಾಡಲಾಗುತ್ತಿತ್ತು ಆದರೆ ಮೃಗಾಲಯದ ಬಳಿ ಪ್ರವಾಸಿಗರು ಇಲ್ಲಿದೆ ಆರ್ಥಿಕ ಕೊರತೆ ಉಂಟಾಗಿದೆ ಈ ಹಿನ್ನೆಲೆಯಲ್ಲಿ ಇವುಗಳ ರಕ್ಷಣೆಗಾಗಿ ಪ್ರಾಣಿಗಳನ್ನ ದತ್ತು ಪಡೆಯಬೇಕು ಎಂದು ನಟ ದರ್ಶನ್ ಅವರು‌ ಮೃಗಾಲಯದ ಬಳಿ ವೀಡಿಯೋ ಮಾಡುವ ಮೂಲಕ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.. ಅನೇಕ ಜನರು ಮನೆಯಲ್ಲಿಯೇ ಪ್ರಾಣಿಗಳನ್ನ‌ ಸಾಕಬೇಕು ಎಂದು ಇಷ್ಟ ಪಡುತ್ತಾರೆ ಇದರಿಂದ ಪ್ರಾಣಿಗಳ ಹಾರೈಕೆ ಮಾಡಬಹುದು ಜನರು ತಮ್ಮ ಹತ್ತಿರದಲ್ಲಿ ಇರುವ ಮೃಗಾಲಯಕ್ಕೆ ಹೋಗಿ ತಮಗೆ ಇಷ್ಟವಾದ ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡಬಹುದು ಗಿಳಿಯಿಂದ ಹಿಡಿದು ಆನೆಯವರೆಗೂ ಎಲ್ಲಾ ರೀತಿಯ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವಂತೆ ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡಿದ್ದಾರೆ..

ಇನ್ನೂ ಜೂ ಆಫ್ ಕರ್ನಾಟಕ ಎಂಬ ಮೊಬೈಲ್‌ ಅಫ್ ಮೂಲಕ ಅಥವಾ ಕರ್ನಾಟಕದಲ್ಲಿ ಇರುವ ಒಂಬತ್ತು ಮೃಗಾಲಯದಲ್ಲಿ ನಿಮಗೆ ಹತ್ತಿರ ಇರುವ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ನಿಮಗೆ ಇಷ್ಟವಾದ ಪ್ರಾಣಿಗಳನ್ನ ದತ್ತು ಪಡೆಯಬಹುದು ಈ ದತ್ತುಗಳನ್ನು ಹೆಚ್ಚಿನ ಹೊರೆ ಆಗದಂತೆ ಇದೆ ಅಬ್ಬಬ್ಬ ಅಂದರೆ ಆನೆ ಅಂತಹಾ ಪ್ರಾಣಿಗೆ 1.85 ಸಾವಿರ ಇದೇ ಇದು ವಾರ್ಷಿಕ ಹಣವಾಗಿದ್ದ ಈ‌ ದತ್ತು ಕಾರ್ಯಕ್ಕೆ ಜನರು ಮುಂದಾಗಬೇಕು ಎಂದು ಈ ಮೂಲಕ ಪ್ರಾಣಿ‌‌ ಸಂಕುಲವನ್ನ ಉಳಿಸಬೇಕು ಎಂದು ‌ದರ್ಶನ್ ಅವರು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.. ಸ್ನೇಹಿತರೆ ನಟ‌‌ ದರ್ಶನ್ ಅವರು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಮಾಡುತ್ತಿರುವ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..