Advertisements

ಡಿ ಬಾಸ್ ಜೊತೆ ಕೈಜೋಡಿಸಿ ಎಂದು ಕೇಳಿದ ಅಭಿಮಾನಿಗೆ ಜಗ್ಗೇಶ್ ಕೊಟ್ಟ ಉತ್ತರ! ಇಲ್ಲದೆ ನೋಡಿ..

News

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿ’ವಾದ ಸದ್ಯಕ್ಕೆ ಈಗ ಒಂದು ಹಂತಕ್ಕೆ ಬಂದು ತಲುಪಿದೆ ಮೈಸೂರಿನ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೆಯರ್ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಗಂ’ಭೀರ ಆ’ರೋಪ ಮಾಡಿದ ಬಳಿಕ ಈ ಪ್ರಕರಣ ಟ್ವಿಸ್ಟ್ ಮತ್ತು ಟ್ರಾನ್ ಗಳನ್ನ ಪಡೆದುಕೊಂಡು ದೊಡ್ಡ ಪ್ರಮಾಣದ ಚರ್ಚೆಗೆ ದಾರಿ ಮಾಡಿಕೊಟ್ಟಿತು..‌ ಇದೀಗ ನಟ ಜಗ್ಗೇಶ್ ಅವರಿಗೆ ಅಭಿಮಾನಿ ಒಬ್ಬರು ನೀವು ಡಿ ಬಾಸ್ ಅವರ ಜೊತೆ ಕೈಜೋಡಿಸಿ ಎಂದು ಕೇಳಿದ್ರು, ಜಗ್ಗೇಶ್ ಅವರು ಇದಕ್ಕೆ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ? ನೋಡೋಣ ಬನ್ನಿ.. ಏನೆ ಆದರೂ ದರ್ಶನ್ ನಟ ದರ್ಶನ್ ಅವರ ಪರ ನಾವಿದೇವೆ ಯಾರಿಂದಲೂ

Advertisements
Advertisements

ಏನೂ ಮಾಡಿಕೊಳ್ಳಲು ಸಾದ್ಯವಿಲ್ಲ ಎಂದು ಅನೇಕ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.. ಈ ವಿಷಯದ ಬಗ್ಗೆ ನವರಸ ನಾಯಕ ನ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ದರ್ಶನ್ ವಿ’ವಾದದಲ್ಲಿ ಜಗ್ಗೇಶ್ ಅವರ ಹೆಸರು ಕೇಳಿ ಬಂದಿರುವ ಬಗ್ಗೆ ಅಸಮಾಧಾನವನ್ನ ಹೊರ ಹಾಕಿದರು ಇದೀಗ ದರ್ಶನ್ ಅವರ ಬಗ್ಗೆ ನವರಸ ಜಗ್ಗೇಶ್ ಮತ್ತೆ ಪ್ರತಿಕ್ರಿಯೆ ನೀಡಿದ್ದು ದರ್ಶನ್ ಅಭಿಮಾನಿ ಒಬ್ಬ ಜಗ್ಗೇಶ್ ಅವರಿಗ ದರ್ಶನ್ ಜೊತೆ ಕೈ ಜೋಡಿಸಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿರುವುದಕ್ಕೆ ಜಗ್ಗೇಶ್ ಅವರು ಪ್ರತಿಕ್ರಿಯೆಯನ್ನ ನೀಡಿದ್ದಾರೆ.

ಹೌದು ಜಗ್ಗೇಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದ ಜಗ್ಗೇಶ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಬಹಿರಂಗ ಪಡಿಸಿದರು.. ಈ ವೇಳೆ ದರ್ಶನ್ ಅಭಿಮಾನಿ ಜಗ್ಗೇಶ್ ಅವರ ಬಳಿ ಮನವಿ ಮಾಡಿದ್ದಾರೆ ಜಗ್ಗೇಶ್ ಅವರ ಲೈವ್ ವಿಡಿಯೋದಲ್ಲಿ ಕಾಮೆಂಟ್ ಮಾಡುವ ಮೂಲಕ ದರ್ಶನ್ ಅಭಿಮಾನಿ ಮನವಿ ಮಾಡಿ ದಯವಿಟ್ಟು ಡಿ ಬಾಸ್ ಪರ ಹೇಳಿಕೆ ಕೊಡಿ ನಿಮ್ಮ ನಡುವೆ ಮಾನಸ್ಥಾಪ ಎಷ್ಟೇ ಇದ್ದರೂ ಅಭಿಮಾನಿಗಳ ಸಲುವಾಗಿ ಡಿ ಬಾಸ್ ಜೊತೆಗೆ ಕೈಜೋಡಿಸಿ ಎಂದು ನಟ ಜಗ್ಗೇಶ್ ಅವರಲ್ಲಿ ಕೇಳಿಕೊಂಡಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್ ನನಗು ದರ್ಶನಗು ಯಾವುದೇ ಮನಸ್ಥಾಪ ಇಲ್ಲ ಅತನನ್ನ ಕಾಲ ಬಂದು ಎಂದು ಹೇಳಿ ಪ್ರತಿಕ್ರಿಯೆಯನ್ನ ನೀಡಿದ್ದಾರೆ..