Advertisements

ಮೀಡಿಯಾದವರಿಗೆ ದರ್ಶನ್ ಕೊಟ್ಟ ಕಡಕ್ ಉತ್ತರ.! ಅಷ್ಟಕ್ಕೂ ದರ್ಶನ್ ಕೊಟ್ಟ ಆ ಉತ್ತರವೇನು ಗೊತ್ತಾ..?

News

ನಮಸ್ತೆ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಂಡರೆ ಅಭಿಮಾನಿಗಳಿಗೆ ತುಂಬಾನೇ ಪ್ರೀತಿ..  ದರ್ಶನ್ ರವರಿಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸ್ಯಾಂಡಲ್ವುಡ್ನಲ್ಲಿ ಕೂಡ ಅಭಿಮಾನಿಗಳ ಸಂಖ್ಯೆ ಹೆಚ್ಚು.. ದರ್ಶನ್ ರವರಿಗೆ ಅಭಿಮಾನಿಗಳನ್ನು ಕಂಡರೆ ತುಂಬಾನೇ ಪ್ರೀತಿ ಮತ್ತು ಗೌರವ ಕೂಡ ಇದೆ ಇನ್ನು ದರ್ಶನ್ ರವರಿಗೆ ಇರುವಷ್ಟು ಅಭಿಮಾನಿಗಳು ಬೇರೆ ಯಾವ ನಟರಿಗೂ ಕೂಡ ಇಲ್ಲ.. ದರ್ಶನ್ ರವರನ್ನು ಕಂಡರೆ ಅಭಿಮಾನಿಗಳಿಗೆ ಗೌರವ ಇದರಿಂದ ದರ್ಶನ್ ರವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದರು

Advertisements
Advertisements

ದರ್ಶನ್ ರವರು ತಮ್ಮ ಜೀವನದಲ್ಲಿ ಹಲವಾರು ಸಮಾಜಸೇವೆ ಕೂಡ ಕೈಗೊಂಡಿದ್ದಾರೆ ಅದರಲ್ಲಿ ತಮ್ಮ ಅಭಿಮಾನಿಗಳಿಗೆ ಅವರು ಕೇಳುವ ಮುಂಚೆಯೇ ತಮ್ಮ ಕೈಲಾದ ಸಹಾಯ ಕೂಡ ಮಾಡಿದ್ದಾರೆ.. ಇನ್ನು ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಸಾಲುಸಾಲಾಗಿ ತಮ್ಮ ಕೆಲಸವನ್ನೆಲ್ಲ ಬಿಟ್ಟು ಡಿ ಬಾಸ್ ನೋಡಲು ಬಂದುಬಿಡುತ್ತಾರೆ.. ಈಗಾಗಲೇ ನಮಗೆ ಗೊತ್ತಿರುವ ಹಾಗೆ ದರ್ಶನ್ ರವರು ರಾಜಕೀಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.. ಇನ್ನು ಈ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಆಪ್ತ ಗೆಳೆಯ ಮುನಿರತ್ನ ರವರ ಬೆಂಬಲವಗಿ ಪ್ರಚಾರಕ್ಕೆ ನಿಂತಿದ್ದಾರೆ.. ಇನ್ನು ಈ ಪ್ರಚಾರದಲ್ಲಿ ಅಮೂಲ್ಯ ಜಗದೀಶ್ ಅವರು ಕೂಡ ಮುನಿರತ್ನ ರವರಿಗೆ ರಾಜಕೀಯ ಪರವಾಗಿ ಪ್ರಚಾರಕ್ಕೆ ನಿಂತಿದ್ದಾರೆ..

ದರ್ಶನ್ ರವರು ರಾಜಕೀಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ವೇಳೆ ಮೀಡಿಯಾದವರಿಗೆ ಮುಖಕ್ಕೆ ಹೊಡೆದ ಹಾಗೆ ಬೈದಿದ್ದಾರೆ.. ದರ್ಶನ್ ರವರನ್ನು ಪ್ರಚಾರದಲ್ಲಿ ವೇಳೆಯಲ್ಲಿ ಮೀಡಿಯಾದವರು ಸಂದರ್ಶನ ಮಾಡುವಾಗ ಈಗಿನ ಪ್ರಚಾರಕ್ಕೆ ಸಂಭಂದಿಸಿದ ಬಗ್ಗೆ ಕೇಳದೆ ಬೇರೆ ಪಕ್ಷ ಅಂದರೆ ನಿಖಿಲ್ ಕುಮಾರಸ್ವಾಮಿ ಮಾಡುತ್ತಿರುವ ಪ್ರಚಾರವನ್ನು ದರ್ಶನ್ ಅವರ ಮುಂದೆ ಹೇಳಿದರು.. ಆಗ ದರ್ಶನ್ ರವರು ‘ನೀವು ಮೀಡಿಯಾದವರು ತಂದಿಕ್ಕಿ ತಮಾಷೆ ನೋಡುತ್ತೀರಾ ಇದು TRP ಗೋಸ್ಕರ ಈ ರೀತಿ ಕೇಳುತ್ತಿದ್ದಿರಾ ಎಂದು ಮುಖಕ್ಕೆ ಹೊಡೆದ ಹಾಗೆ ದರ್ಶನ್ ರವರು ಹೇಳಿದ್ದಾರೆ.. ಇನ್ನು ದರ್ಶನ್ ಮಾಡುತ್ತಿರುವ ಈ ಪ್ರಚಾರದಲ್ಲಿ ಮುನಿರತ್ನ ಅವರಿಗೆ ಜಯ ಸಿಗಲೆಂದು ನಾವೆಲ್ಲರೂ ಹಾರೈಸೋಣ…