ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ದ್ವಿಚಕ್ರ ವಾಹನಗಳು ಇದ್ದೆ ಇರುತ್ತದೆ, ಇನ್ನೂ ವಾಹನ ಚಲಿಸಬೇಕು ಎಂದರೆ ಪೆಟ್ರೋಲ್ ಹಾಕಿಸಲ್ಲೇಬೇಕು.. ಅದೇರೀತಿ ಬೆಂಗಳೂರಿನಲ್ಲಿ ಒಬ್ಬ ಮಹಿಳೆ ಪ್ರತಿನಿತ್ಯ ಕೆಲಸಕ್ಕೆ ಹೋಗುವ ದಾರಿಯಲ್ಲಿ ಒಂದು ಪೆಟ್ರೋಲ್ ಬಂಕ್ ನಲ್ಲಿ ಗಾಡಿಗೆ 400 ರೂಪಾಯಿಗೆ ಪೆಟ್ರೋಲ್ ಆಕಿ ಎಂದು ಹೇಳುತ್ತಾಳೆ ಆದರೆ ಆ ಪೆಟ್ರೋಲ್ ಬಂಕ್ ನವರು 400 ರೂಪಾಯಿಗೆ ಪೆಟ್ರೋಲ್ ಹಾಕದ್ದೆ 100 ರೂಪಾಯಿಗೆ ಪೆಟ್ರೋಲ್ ಹಾಕುತ್ತಾರೆ.. ಇದನ್ನು ಪ್ರಶ್ನೆ ಮಾಡಿದ ಆ ಮಹಿಳೆ ನಾನು ಹೇಳಿದ್ದು100 ರೂಗೆ ಅಲ್ಲ400 ರೂಪಗಳಿಗೆ ಎಂದು ಹೇಳುತ್ತಾಳೆ.. ಆಗ ಮತ್ತೆ 300 ರೂಪಾಯಿಗೆ ಪೆಟ್ರೋಲ್ ಹಾಕುತ್ತಾರೆ, ಇನ್ನೂ ಆ ಮಹಿಳೆ 400 ರೂಪಾಯಿ ಹಣ ನೀಡಿ ಅಲ್ಲಿಂದ ಹೋಗುತ್ತಾರೆ..
[widget id=”custom_html-2″]

ಇನ್ನೂ ಪ್ರತಿನಿತ್ಯ ಆ ಮಹಿಳೆ ಕೆಲಸಕ್ಕೆ ಹೋಗಲು ಪ್ರತಿ ಸೋಮವಾರ400 ರೂಪಾಯಿಗೆ ತನ್ನ ಗಾಡಿಗೆ ಪೆಟ್ರೋಲ್ ಹಾಕಿಸುವುದು ಅಭ್ಯಾಸವಾಗಿತ್ತು, ಆಗ ಆ ಪೆಟ್ರೋಲ್ ವಾರ ಪೂರ್ತಿ ಸರಿ ಹೋಗುತ್ತದೆ ಎಂದು ತಿಳಿದಿದ್ದರು.. ಆದರೆ ಈ ಬಾರಿ ಪೆಟ್ರೋಲ್ ವಾರಪೂರ್ತಿ ಸರಿಹೋಗುತ್ತಿಲ್ಲ ಇನ್ನೂ ಈ ವಿಷಯವನ್ನು ಆ ಮಹಿಳೆ ತನ್ನ ಗಂಡನಿಗೆ ತಿಳಿಸುತ್ತಾಳೆ, ಆಗ ಆ ಮಹಿಳೆಯ ಗಂಡ ಆ ಪೆಟ್ರೋಲ್ ಬಂಕ್ ನವರು ನಿನಗೆ ಮೋ’ಸ ಮಾಡಿರಬೇಕು ಎಂದು ತನ್ನ ಪತ್ನಿಗೆ ಹೇಳುತ್ತಾನೆ, ಇಲ್ಲಿ ನಿಜಕ್ಕೂ ಆ ಮಹಿಳೆಗೆ ಮೋ’ಸ ನಡೆದಿರುತ್ತದೆ, ಅದು ಹೇಗೆ ಎಂದರೆ. ಆ ಮಹಿಳೆ 100 ರೂಪಾಯಿಗೆ ಪೆಟ್ರೋಲ್ ಹಾಕಿದ ಬಂಕ್ನವರು,
[widget id=”custom_html-2″]

100 ರೂಪಾಯಿಗೆ ಹಾಕಿದ ನಂತರ ಜೀರೋ ಮಾಡದೆ ಹಾಗೆಯೇ300 ರೂಪಾಯಿಗೆ ಪೆಟ್ರೋಲ್ ಆಕುತ್ತಾನೆ, ಇಲ್ಲಿ ಕೇವಲ 300 ರೂಪಾಯಿ ಪೆಟ್ರೋಲ್ ಮಾತ್ರ. ಆ ಮಹಿಳೆಯ ಗಾಡಿಗೆ ಹಾಕಲಾಗುತ್ತದೆ.. ಈಗೆ ನಾವು ಕೂಡ ಎಷ್ಟೋ ಬಾರಿ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಮೋಸ ಹೋಗಿರುತ್ತೇವೆ, ಅದಕ್ಕಾಗಿ ನಾವು 100 200 500 ರೂಪಾಯಿಗೆ ಪೆಟ್ರೋಲ್ ಹಾಕಿಸುವ ಬದಲಿಗೆ 110 ಅಥವಾ 510 ಈ ರೀತಿಯಲ್ಲಿ ಪೆಟ್ರೋಲ್ ಹಾಕಿಸಿ ಕೊಳ್ಳಬೇಕು.. ಸ್ನೇಹಿತರೆ ನೀವು ಕೂಡ ಈ ಮಹಿಳೆಯ ರೀತಿ ಪೆಟ್ರೋಲ್ ಬಂಕ್ ನಲ್ಲಿ ಮೋ’ಸ ಹೋಗಿದ್ದೀರಾ ನಿಮ್ಮ ಅನಿಸಿಕೆಯನ್ನು ತಿಳಿಸಿ..