Advertisements

ಎರಡು ಎತ್ತುಗಳು ಸ’ತ್ತುಹೋದ ಯಜಮಾನನಿಗೆ ಮಾಡಿದ್ದೇನು ಗೊತ್ತಾ.! ಕೇಳಿದ್ರೆ ನೀವು ಕೂಡ ಆ’ಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲಿ ನಿ’ಯತ್ತಿಗೆ ಮತ್ತೊಂದು ಹೆಸರೆ ಮೂಕ ಪ್ರಾಣಿಗಳು.. ಯಾಕೆಂದರೆ ಮನುಷ್ಯನಿಗೆ ಸಾಹಯ ಮಾಡಿದ್ದರೆ ಒಂದೆರಡು ದಿನಗಳಲ್ಲಿ ಮರೆತು ಹೋಗುತ್ತಾರೆ, ಆದರೆ ಯಾವುದಾದರೂ ಮೂಕ ಪ್ರಾಣಿಗಳಿಗೆ ಕ’ಷ್ಟದಲ್ಲಿ ಅದಕ್ಕೆ ಒಂದು ತುತ್ತು ಅನ್ನ ಹಾಕಿದರೆ ಸಾಕು ಸಾ’ಯುವವರೆಗೂ ಮರೆಯುವುದಿಲ್ಲ.. ನಾವು ಸಾಕುವ ಪ್ರಾಣಿಗಳ ಮೇಲೆ ಪ್ರೀತಿ ಅಭಿಮಾನ ತೋರಿಸಿದ್ದಾರೆ ಅವುಗಳು ಕೂಡ ನಾವು ಸ’ತ್ತ ಮೇಲೆ ಕೂಡ ನಮಗೆ ಋ’ಣಿಯಾಗಿರುವೆ.. ಹೌದು ಸ್ನೇಹಿತರೆ ಇಲ್ಲಿ ಕೂಡ ಅದೇರೀತಿ ನಡೆದಿದೆ, ತನ್ನನ್ನು ಸಾಕಿದ ಯಜಮಾನನ ಅಂ’ತ್ಯಕ್ರಿಯೆ ಸ’ಮಯದಲ್ಲಿ ಈ ಎತ್ತುಗಳು ಮಾಡಿದ್ದೇನು ಗೊತ್ತಾ.! ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಸ್ನೇಹಿತರೆ ನಾವು ಮನುಷ್ಯರಿಗೆ ಪ್ರೀತಿ ವಿಶ್ವಾಸ ಅಭಿಮಾನ ತೋರಿಸಿದ್ದಾರೆ, ಅವರು ನಮ್ಮ ಬಳಿ ಹಣ ಅಂತಸ್ತು ಇರುವವರೆಗೂ ಮಾತ್ರ ಇರುತ್ತಾರೆ, ಆದರೆ ಮೂಕ ಪ್ರಾಣಿಗಳು ಆ ರೀತಿ ಇರೋದಿಲ್ಲ.. ಚೆನೈನಲ್ಲಿ ವೀರಸ್ವಾಮಿ‌ ಎನ್ನುವ ವ್ಯಕ್ತಿ ವ್ಯವಸಾಯ ಮಾಡುತ್ತಿದ್ದ, ವೀರಾಸ್ವಾಮಿಯ ತಮ್ಮ ಮನೆಯಲ್ಲಿ ಎರಡು ಎತ್ತುಗಳನ್ನು ಸಾಕುತ್ತಾ ಅವುಗಳನ್ನು ತಮ್ಮ ಮಕ್ಕಳ ಹಾಗೆ ಪೋಷಣೆ ಮಾಡುತ್ತಿದ್ದರು.. ಪ್ರತಿ ದಿನ ಆ ಎತ್ತುಗಳಿಗೆ ಹಸಿ ಹುಲ್ಲಿನ ಮೇವನ್ನು ಹಾಕಿ ಸಾಕುತ್ತಿದ್ದ.. ಇನ್ನು ತಾನು ವ್ಯವಸಾಯ ಮಾಡುವುದಕ್ಕೆ ತುಂಬಾ ಸಹಾಯವಾಗಿದ್ದ ಎರಡು ಎತ್ತುಗಳನ್ನು, ತುಂಬಾನೇ ಪ್ರೀತಿಯಿಂದ ಸಾಕುತ್ತಿದ್ದ.. ಈಗೆ ಕೆಲವು ವರ್ಷಗಳ ನಂತರ ವೀರಸ್ವಾಮಿ ಇ’ದ್ದಕ್ಕಿದ್ದ ಹಾಗೆ ಹೃ’ದಯಾಘಾತದಿಂದ ಸಾ’ವನ್ನಪ್ಪಿದರು..

[widget id=”custom_html-2″]

ನಂತರ ವೀರಸ್ವಾಮಿ‌ ಸಾ’ವನ್ನಪ್ಪಿದರಿಂದ ಕುಟುಂಬದವರು ಕ’ಣ್ಣೀರು ಹಾಕುತ್ತಾ, ಅವರ ಸಂಬಂಧಿಕರಿಗೆಲ್ಲಾ ವಿ’ಷಯವನ್ನು ಹೇಳಿದರು.. ನಂತರ ಮರುದಿನವೇ ವೀರಸ್ವಾಮಿ‌ಯನ್ನು ಅವರು ಪ್ರತಿ ನಿತ್ಯ ಕೆಲಸ ಮಾಡುತ್ತಿದ್ದ ಅವರ ತೋಟದಲ್ಲಿ ಅವರಿಗೆ ಅಂ’ತ್ಯ ಸಂ’ಸ್ಕಾರ ಮಾಡಿದರು.. ಇನ್ನು ಆ ವ್ಯಕ್ತಿಯ ಅಂ’ತ್ಯ ಸಂ’ಸ್ಕಾರ ಮುಗಿದ ಮೇಲೆ ಜನರೆಲ್ಲ ಅಲ್ಲಿಂದ ಹೊರಟು ಹೋದರು.. ಆದರೆ ವೀರಸ್ವಾಮಿ‌ ಪ್ರೀತಿಯಿಂದ ಸಾಕಿದ ಎತ್ತುಗಳು ಮಾತ್ರ ಅಲ್ಲಿಗೆ ಬಂದಿದ್ದನ್ನು ಯಾರು ಕೂಡ ಗಮನಿಸಿಲ್ಲ.. ಇನ್ನು ತನ್ನ ಯಜಮಾನನ ಶ’ರೀರ ಬೆಂ’ಕಿಯಲ್ಲಿ‌ ಉ’ರಿಯುತ್ತಿದ್ದನು ನೋಡಿದ ಎತ್ತುಗಳು, ಅಲ್ಲಿಯೇ ಇದ್ದವು..

ಇನ್ನು ಮನೆಯವರು ವೀರಸ್ವಾಮಿ‌ ಅಂ’ತ್ಯ ಸಂ’ಸ್ಕಾರಕ್ಕೆ ಬಂದಿದ್ದ ಎತ್ತುಗಳನ್ನು ಮನೆಗೆ ಕರೆದುಕೊಂಡು ಹೋಗಲು ಎಷ್ಟೇ ಜೋರಾಗಿ ಎಳೆದರು ಕೂಡ, ವೀರಸ್ವಾಮಿ‌ ಸಾಕಿದ ಎತ್ತುಗಳು ಅಲ್ಲಿಂದ ಬರಲಿಲ್ಲ.. ಇನ್ನು ಅದೆ ತೋಟದಲ್ಲಿ ಕುಳಿತ ಎತ್ತುಗಳು ಮತ್ತೆ ವ್ಯವಸಾಯಕ್ಕೆ ಕಾಲಿಡಲಿಲ್ಲ.. ಈ ಎತ್ತುಗಳನ್ನು ಗಮನಿಸಿದ ಆ ಊರಿನ ಜನರು ಒಂದು ಕ್ಷಣ ಆ’ಶ್ಚರ್ಯ ಪಟ್ಟರು, ಮಾತು ಬಾರದ ಮೂಕ ಪ್ರಾಣಿಯಾದರೂ ಅವುಗಳು ತೋರುವ ಪ್ರೀತಿಗೆ ಎಷ್ಟು ಬೆಲೆ ಕಟ್ಟಿದರು ಅದು ಆ ಸಾದ್ಯ.. ಈಗಿನ ಕಾಲದಲ್ಲೂ ಪ್ರೀತಿ ವಿಶ್ವಾಸಕ್ಕೆ ಬೆಲೆ ಇದೆ ಎಂದರೆ ಅದು ಕೇವಲ ಈ ಮೂಕ ಪ್ರಾಣಿಗಳಿಂದ ಮಾತ್ರ, ಸ್ನೇಹಿತರೆ ತನ್ನನ್ನು ಸಾಕಿದ ಯಜಮಾನನಿಗೆ ಈ ಮೂಕ ಪ್ರಾಣಿಗಳು ತೋರಿದ ಪ್ರೀತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..