Advertisements

ಚಿಕ್ಕಬಳ್ಳಾಪುರದಲ್ಲಿ ಈ ರೈತ ಮಾಡಿದ ಐಡಿಯಾ ಇಡೀ ಪ್ರಪಂಚವೇ ಆರ್ಶ್ವಯ ಪಟ್ಟಿದೆ! ಅಷ್ಟಕ್ಕೂ ಈ ರೈತ ಮಾಡಿದ್ದಾದ್ರೂ ಯಾಕೆ ಗೊತ್ತಾ.. ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ವಿಜ್ಞಾನ ಜಗತ್ತಿನಲ್ಲಿ ಎಷ್ಟೇ ಬುದಿವಂತಿಕ್ಕೆಯಿಂದ ಹೊಸ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದರು ಕೂಡ, ನಮ್ಮ ರೈತರು ಮಾಡುವ ಈ ಹೊಸ ಪ್ರಯೋಗಗಳು ಯಾವುದಕ್ಕೂ ಕಿಮೀ ಇಲ್ಲ.. ಹೌದು ಅದಕ್ಕೆ ಉದಾಹರಣೆ ಎಂದರೆ ಚಿಕ್ಕಬಳ್ಳಾಪುರದ ರೈತ ಒಬ್ಬ ತಮ್ಮ ಹೂವಿನ ತೊಟ್ಟಕ್ಕೆ‌ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ.. ಅಷ್ಟಕ್ಕೂ ಈ ಹೂವಿನ ತೊಟ್ಟಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಿದ್ದು ಹೇಗೆ ಹಾಗು ಯಾಕೆ ಗೊತ್ತಾ? ಬೆಂಗಳೂರು ಸಮೀಪ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತ ತನ್ನ ಹೂವಿನ ತೊಟ್ಟಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ..‌ಅಲ್ಲದೆ ಈ ತೊಟ್ಟದಲ್ಲಿ ಕತ್ತಲಾದರೆ ಸಾಕು ಇಡೀ ಹೂವಿನ ತೊಟ್ಟ ಆಕಾಶದ ನಕ್ಷತ್ರಗಳ ಹಾಗೆ ಕಾಣುತ್ತದೆ, ನೋಡುಗರ ಕಣ್ಮನ ಸೆಳೆಯುವಂತೆ ಈ ದೃಶ್ಯ ಕಾಣುವಂತೆ ಮಾಡಿದ್ದಾರೆ..

Advertisements
Advertisements

ಹೌದು ಈ ಒಂದು ವಿಸ್ಮಯ ದೃಶ್ಯ ನಡೆದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪಟ್ರೇನಹಳ್ಳಿಯ‌ಲ್ಲಿ ವಾಸಿಸುತ್ತಿದ್ದ ಗಿರೀಶ ಎನ್ನುವವರು ತಮ್ಮ ತೊಟ್ಟದಲ್ಲಿ ಸೇವಂತಿ ಹೂ ಬೆಳೆಯುತ್ತಿದ್ದರು.. ಅಲ್ಲದೆ ತಮ್ಮ ಹೂವಿನ ತೊಟ್ಟಕ್ಕೆ ತನ್ನ ಬುದಿವಂತಿಕ್ಕೆಯಿಂದ ಲೈಟಿಂಗ್ ಮಾಡಿ ಜನರ ಗಮನವನ್ನು ಸೆಳೆದಿದ್ದಾರೆ.. ಗಿರೀಶ್ ರವರು ಜಿಲ್ಲಾ ಆಡಳಿತದ ಎದುರು ಇರುವ ತಮ್ಮ 2.5 ಎಕರೆ ಜಮೀನಿನಲ್ಲಿ ಸೇವಂತಿಗೆ ಹೂವಿನ ಬೆಳೆ ಇಟ್ಟು ತಮ್ಮ ತೊಟ್ಟವನ್ನು ಅಲಂಕರಿಸಲು ಲೈಟಿಂಗ್ ವ್ಯವಸ್ಥೆ ಮಾಡಿ ಅದನ್ನು ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ, ಹೂವಿನ ತೊಟ್ಟಕ್ಕೆ ಸಾಲು ಗಟ್ಟಲೆ ಲೈಟಿಂಗ್ ವ್ಯವಸ್ಥೆ ಮಾಡಿರುವುದು ಕೇವಲ ಅಲಂಕಾರಕ್ಕೆ ಅಲ್ಲ.. ಸೇವಂತಿಗೆ ಹೂವಿನ ಭರ್ಜರಿ ಇಳುವರಿಗಾಗಿ ಗಿರೀಶ್ ಮಾಡಿರುವ ಸ್ಟಾರ್ಟ್ ಐಡಿಯಾ ಇದು..

ತನ್ನ 2.5 ಎಕರೆ ಜಮೀನಿನಲ್ಲಿ ಸೇವಂತಿ ಗಿಡವನ್ನು ನಾಟಿ ಮಾಡಿರುವ ಈ ರೈತ.. ಈಗಿನ ವಾತಾವರಣದಲ್ಲಿ ಅಂದರೆ ಚಳಿಗಾಲದಲ್ಲಿ ಸೂರ್ಯನ ಶಾಖ ಕಡಿಮೆ ಇರುತ್ತದೆ.. ಈಗಾಗಿ ತಮ್ಮ ಹೂವಿನ ಗಿಡದ ಬೆಳೆವಣಿಗೆ ಕಡಿಮೆಯಾಗುತ್ತದೆ ಎಂದು, ಗಿಡಗಳಿಗೆ ಬೆಳಕಿನ ಖಾಖ ಇರಲಿ ಎಂದು ಸುಮಾರು 500 ರಕ್ಕೂ ಹೆಚ್ಚು ವಿದ್ಯುತ್ ಲೈಟ್ ಗಳನ್ನು ಅಳವಡಿಸಿದರು.. ‌ಇನ್ನು ‌ಈ ರೈತ ಮಾಡಿರುವ ಪ್ರಯೋಗದಿಂದ, ‌ಸೇವಂತಿ‌ ಗಿಡದಲ್ಲಿ ಬಂದಿರುವ ಈ ಹೂಗಳಿಗೆ ಮಾರುಕಟ್ಟೆಯಲ್ಲಿ ತುಂಬಾನೇ ಬೇಡಿಕೆ ಬಂದಿದ್ದು ಈಗ ಹೂವಿನ ಬೆಲೆ ಕೂಡ ಹೆಚ್ಚಾಗಿದೆ.. ಅಲ್ಲದೆ ಈ ಲೈಟಿಂಗ್ ವ್ಯವಸ್ಥೆಗೆ ಹೊಸದಾಗಿ ವಿದ್ಯುತ್ ಪೂರೈಕೆ ಮಾಡಿದ್ದು ತಿಂಗಳಿಗೆ 10 ಸಾವಿರ ಖರ್ಚಾಗುತ್ತದೆ ಎಂದು ಗಿರೀಶ್ ರವರು ತಿಳಿಸಿದ್ದಾರೆ.. ಇನ್ನು ಗಿರೀಶ್ ಮಾಡಿರುವ ಪ್ರಯೋಗದಿಂದ ತೋಟದ ಅಕ್ಕ ಪಕ್ಕದ ಜನರು ಕೂಡ ತಮ್ಮ ತೊಟ್ಟದ ಹೂವಿನ ಗಿಡಗಳಿಗೆ ಗಿರೀಶ್ ರವರಿಂದ ಸಲಹೆ ಪಡೆದು ತಮ್ಮ ತೊಟ್ಟಗಳಿಗೆ ಲೈಟಿಂಗ್ ವ್ಯವಸ್ಥೆ ಕೂಡ ಮಾಡಿದ್ದಾರೆ.. ಇನ್ನು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಕಾಮೆಂಟ್ ಮಾಡಿ..