Advertisements

90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ ಈ ಖ್ಯಾತ ನಟಿಯರ ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ 80 ಮತ್ತು 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಮಿಂಚಿದ ಕೆಲವು ಖ್ಯಾತ ನಟಿಯರ ಮುದ್ದಾದ ಮಕ್ಕಳು ಹೇಗಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.. ನಟಿ ಮೀನಾ ಕನ್ನಡ ಚಿತ್ರರಂಗದಲ್ಲಿ ಇವರು ಕೆಲವು ಸಾಂಸಾರಿಕ ಸಿನಿಮಾಗಳಲ್ಲಿ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡವರು.. ಇನ್ನೂ ಮೀನಾ ಅವರು ವಿದ್ಯಾ ಸಾಗರ್ ಎನ್ನುವವರನ್ನು ಮದುವೆಯಾಗಿದ್ದು ಈ ಇಬ್ಬರು ದಂಪತಿಗಳಿಗೆ ಬೇಬಿ ನೈನಿಕ ಎನ್ನುವ ಮುದ್ದಾದ ಮಗಳಿದ್ದಾಳೆ ಇನ್ನೂ ಮೀನಾ ಅವರ ಮಗಳು ಕೂಡ ಬಾಲ ನಟಿಯಾಗಿ ತಮಿಳು ಸಿನಿಮಾ ಒಂದರಲ್ಲಿ ನಟನೆ ಮಾಡಿದ್ದಾರೆ.. ನಟಿ ರೋಜಾ ಇವರು ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ರಾಜಕಾರಣಿಯಾಗಿದ್ದಾರೆ

Advertisements
Advertisements

ಅಷ್ಟೇ ಅಲ್ಲದೆ ಪ್ರಸ್ತುತ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಜೋತೆ ಒಟ್ಟುಗೂಡಿ ಕೆಲಸ ಮಾಡುತ್ತಿದ್ದಾರೆ. ‌ನಟಿ ರೋಜಾ ಅವರು ಸಿನಿಮಾ ನಿರ್ಮಾಪಕ ಆರ್.ಕೆ.ಸೆಲ್ವಮಣಿ ಎಂಬುವವರನ್ನು ಮದುವೆಯಾಗಿರುವ ನಟಿ ರೋಜಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಮಗಳು ಅಂಶಮಾಲಿಕ ಹಾಗು ಮಗ‌ ಕೃಷ್ಣ ಕೌಶಿಕ್ ಅಂತ.. ಇನ್ನೂ‌ ನಟಿ ರಮ್ಯಕೃಷ್ಣ ಇವರು ತೆಲುಗು ನಿರ್ದೇಶಕ ಕೃಷ್ಣವಂಶಿ ಅವರನ್ನು ಮದುವೆಯಾಗಿರುವ ನಟಿ ರಮ್ಯಕೃಷ್ಣ ಅವರಿಗೆ ರಿತ್ವಿಕ್ ವಂಶಿಯ ಎಂಬ ಒಬ್ಬ ಮಗನಿದ್ದಾನೆ.. ನಟಿ ಸ್ನೇಹ ತಮಿಳು ನಟ ಪ್ರಸನ್ನ ಅವರನ್ನು ಮದುವೆಯಾಗಿರುವ ಸ್ನೇಹ ಅವರಿಗೆ ಮಗ ವಿಹಾನ್ ಮಗಳು ಆದ್ಯ ಎಂಬ ಇಬ್ಬರು ಮಕ್ಕಳಿದ್ದಾರೆ.. ನಟಿ ರಂಭ ಉದ್ಯಮಿ ಇಂದ್ರ ಪದ್ಮನಾಥನ್ ಎಂಬುವವನು ಮದುವೆಯಾಗಿರುವ ರಂಭ ಅವರಿಗೆ

ಸಾಂಬಾ. ಲಾವಣ್ಯ ಸಾಶಾ ಎಂಬ ಮೂವರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.. ನಟಿ ಮಧುಬಾಲ ಆನಂದ್ ಶಾಹಿ ಎಂಬುವವರನ್ನು ಮದುವೆಯಾಗಿರುವ ನಟಿ ಮಧುಬಾಲ ಅವರಿಗೆ ಕಿಯಾ ಶಾ‌. ಅಮೆಯಾ ಶಾ ಎಂಬ‌ ಇಬ್ಬರು ಮಕ್ಕಳಿದ್ದಾರೆ.. ನಟಿ ಜೂಹಿ ಚಾಲ್ವಾ ದೊಡ್ಡ ಉದ್ಯಮಿ ಜೈ ಮೇಹತಾ ಎಂಬುವವರನ್ನು ಮದುವೆಯಾಗಿರು ನಟಿ ಜೂಹಿಚಾಲ್ವಾ ಅವರಿಗೆ ಮಗಳು ಜಾನವಿ ಮೇಹತಾ ಹಾಗು ಮಗ ಅರ್ಜುನ್ ಮೇಹತಾ ಎಂಬ ಇಬ್ಬರು ಮಕ್ಕಳಿದ್ದಾರೆ.. ನಟಿ ಶಿಲ್ಪ ಇವರು ಮಲೆಯಾಳಂ ನಿರ್ದೇಶಕ ರಂಜಿತ್ ಎಂಬುವವರನ್ನು ಮದುವೆಯಾಗಿರುವ ಶಿಲ್ಪ ಅವರಿಗೆ ಅವಂತಿಕ ಎಂಬ ಮಗಳಿದ್ದಾಳೆ.. ಸ್ನೇಹಿತರೆ ಈ ನಟಿಯರಲ್ಲಿ ನಿಮಗೆ ಇಷ್ಟವಾದ ನಟಿ ಯಾರೆಂದು ತಪ್ಪದೆ ಕಾಮೆಂಟ್ ಮಾಡಿ..