Advertisements

ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕ ವಸ್ತುವಿನಿಂದ ಕೋಟ್ಯಧಿಪತಿ ಆದ ರೈತ ! ಅಷ್ಟಕ್ಕೂ ಹಂದಿಯ ಹೊಟ್ಟೆಯಲ್ಲಿ ಸಿಕ್ಕಿದ್ದಾದರೂ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ವಿಷಯವನ್ನ ನೀವು ಎಲ್ಲಿಯೂ ಕೂಡ ಕೇಳಿರೋದಿಲ್ಲ, ಒಬ್ಬ ರೈತ ‌ಕಾಡಿನಲ್ಲಿ ಹಂದಿಯನ್ನು ಬೇಟೆಯಾಡಿ. ಆ‌ ಹಂದಿಯ ಹೊಟ್ಟೆಯಲ್ಲಿ ಸಿಕ್ಕ‌ ಆ ಒಂದು ವಸ್ತುವಿನಿಂದ ರಾತ್ರೋರಾತ್ರಿ ಕೋಟ್ಯಾಧೀಶ್ವರ ಆಗಿದ್ದಾನೆ, ಆದರೆ ಆ ವ್ಯಕ್ತಿಗೆ ಸಿಕ್ಕ ಆ‌ ವಸ್ತುವನ್ನ ನೋಡಿದ್ರೇ ನೀವು‌ ಕೂಡ ಆಶ್ಚರ್ಯ ಪಡ್ತೀರಾ, ಆ ಹಂದಿಯ‌ ಹೊಟ್ಟೆಯಲ್ಲಿ ಸಿಕ್ಕ ವಸ್ತು ಏನು‌ ಗೊತ್ತಾ? ನೋಡೋಣ ಬನ್ನಿ.. ಹೌದು ಈ ಒಂದು ಘಟನೆ ಚೀನಾ ದೇಶದಲ್ಲಿ ಕಂಡುಬಂದಿದೆ, ಸಾಮಾನ್ಯವಾಗಿ ನಮ್ಮ‌ ರೈತರು ರಾಗಿ ಭತ್ತ ಇತ್ಯಾದಿ ತರಕಾರಿಗಳನ್ನ ಬೆಳೆಯುತ್ತಾರೆ, ಅಲ್ಲದೆ ಹಸು ಕುರಿ ಕೋಳಿ‌ ಸಾಕುತ್ತಾರೆ.. ಆದರೆ ಊರಿನಲ್ಲಿ ನಡೆಯುವ ಹಬ್ಬಗಳಿಗೆ ಇದೇ ಕುರಿ‌ ಮತ್ತು ಕೋಳಿಯನ್ನು ಬ’ಲ್ಲಿಕೊಟ್ಟು ಅದನ್ನು ಅಡಿಗೆ ಮಾಡಿ‌ ತಿನ್ನುತ್ತಾರೆ..

[widget id=”custom_html-2″]

Advertisements
Advertisements

ಆದರೆ ಚೀನಾದಲ್ಲಿ‌ ನಡೆಯುವ ಹಬ್ಬಗಳಿಗೆ ಕಾಡಿನಲ್ಲಿ ಬೇಟೆಯಾಡಿ ಆ ಮಾಂ’ಸವನ್ನು ಅಡುಗೆ ಮಾಡಿ‌‌ ಊರಿಗೆಲ್ಲಾ‌‌ ಬಡಿಸುತ್ತಾರೆ.. ಅದೇರೀತಿ ಮೂಹಾನ್ ಎನ್ನುವ ರೈತ ಒಂದು ದಿನ ಊರಿನಲ್ಲಿ ಜಾತ್ರೆ ಇರುವುದರಿಂದ ಬೇಟೆಗಾಗಿ ಕಾಡಿಗೆ ಹೋದಾಗ ಒಂದು ಹಂದಿಯನ್ನು‌ ಬೇಟೆಯಾಡಿ ಮನೆಗೆ ತಂದನು, ನಂತರ ಆ ಹಂದಿಯನ್ನು ಕ’ಡಿದ್ದು ಮಾಂಸವನ್ನು ತೊಳೆಯುವಾಗ ಅದರ ಹೊಟ್ಟೆಯಲ್ಲಿ ಈ ರೀತಿಯ ವಿಚಿತ್ರವಾದ ವಸ್ತು ಕಾಣಿಸಿತು, ನಂತರ ಅದನ್ನು ತೊಳೆದು ಮನೆಯಲ್ಲೇ ಇಟ್ಟಿದನ್ನು,‌ ಇನ್ನೂ ಆ ಊರಿನ ಜಾತ್ರೆ ಮುಗಿದ ಮೇಲೆ ಮೂರು ನಾಲ್ಕು ದಿನಗಳು ಕಳೆದಾಗ ಹಂದಿಯ‌ ಹೊಟ್ಟೆಯಲ್ಲಿ ಸಿಕ್ಕಿದ ವಸ್ತುವನ್ನು ಹತ್ತಿರದ ಸಂಶೋಧನಾ ಕೇಂದ್ರದಲ್ಲಿ ಇದ್ದ ಅಧಿಕಾರಿಗೆ ಅದಕ್ಕೆ ಪರಿಶೀಲನೆ ಮಾಡಲು ಕೊಟ್ಟರು..

[widget id=”custom_html-2″]

ನಂತರ ಈ ವಸ್ತುವಾದರು ಏನು ಇದರ‌ ಬೆಲೆ ಎಷ್ಟು ಎಂದು‌ ಅಧಿಕಾರಿಗೆ ಬಳಿ ಪ್ರಶ್ನೆ ಮಾಡಿದ, ಆದರೆ ಮೂಹಾನ್ ಇದಕ್ಕೂ ಮೊದಲು ಕಾಡಿನಲ್ಲಿ ಸುಮಾರು ಹಂದಿಗಳನ್ನು ಬೇಟೆಯಾಡಿ ಮನೆಗೆ ತಂದಿದ್ದ.. ಆದರೆ ಯಾವ ಹಂದಿಯ ಹೊಟ್ಟೆಯಲ್ಲಿ ಈ ರೀತಿಯ ವಸ್ತುಗಳನ್ನ ನೋಡಿರಲಿಲ್ಲ, ಇನ್ನೂ‌ ಆ ವಸ್ತುವನ್ನು ಪರಿಶೀಲನೆ ಮಾಡಿದ ಅಧಿಕಾರಿ ಹೇಳಿದು‌ ಏನೆಂದರೆ ಈ ವಸ್ತು ತುಂಬಾನೇ ಬೆಲೆ ಬೀಳುವಂತಹ ವಸ್ತುಗಳು ಇದನ್ನು ಕ್ಯಾ’ನ್ಸರ್ ಮತ್ತು ಮೆದುಳಿನ ಚಿ’ಕಿತ್ಸೆಗಾಗಿ‌ ಉಪಯೋಗಿಸುತ್ತಾರೆ ಮತ್ತು ಈ‌ ರೀತಿಯ ವಸ್ತುಗಳ ಬೆಲೆ ಬರೋಬ್ಬರಿ 40 ರಿಂದ 50 ಲಕ್ಷ ರೂಪಾಯಿ ಬೆಲೆ ಬೀಳುತ್ತದೆ..

ಮತ್ತು ಈ ರೀತಿಯ ವಸ್ತುಗಳು ಸಿಗುವುದೇ ತುಂಬಾನೇ ಅಪರೂಪ ಅಲ್ಲದೆ ಈ ಒಂದು ವಸ್ತುವಿನ ರೈತ ಮೂಹಾನ್ ಗೆ 3ರಿಂದ‌‌ 3.5 ಕೋಟಿಯಷ್ಟು ಹಣ ಸಿಕ್ಕಿತ್ತು.. ಆದರೆ ಇಂತಹ ವಸ್ತುಗಳು ಸಿಗುವುದು ಕೆಲವೇ ಕೇಲವು ಪ್ರಾಣಿಗಳಲ್ಲಿ ಮಾತ್ರವೇ ಇಂತಹ ವಸ್ತುಗಳು ಸೂಕ್ಷ್ಮವಾಗಿ ಸಿಗುತ್ತದೆ.. ನೀವು ಕೇಳಿರಬಹುದು‌ ಹಾವುಗಳ ಚರ್ಮ ಮೊಸಳೆಗಳ ಚರ್ಮದಿಂದ ಬ್ಯಾಗ್ ಗಳನ್ನ ಇನ್ನೂ ಬೆಲೆ ಬಾಳುವ ಲೆದರ್ ಶೂವ್ ಗಳನ್ನ ತಯಾರು ಮಾಡುತ್ತಾರೆ.. ಅದೇರೀತಿ ಕೆಲವು ಪ್ರಾಣಿಗಳಿಂದ ಸಿಗುವ ವಸ್ತುಗಳು ಔಷಧಿಗಳನ್ನು ತಯಾರು ಮಾಡಲು ಬಳಸುತ್ತಾರೆ, ಸ್ನೇಹಿತರೆ ಈ ರೈತನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..