Advertisements

ಕೊನೆಗೂ ಚಿರು ಸಂಪಾದನೆ ಮಾಡಿ ಬಿಟ್ಟು ಹೋಗಿರುವ ಆಸ್ತಿ ಬಗ್ಗೆ ಬಾಯ್ಬಿಟ್ಟ ಮೇಘನಾ! ಆಸ್ತಿ ಬಗ್ಗೆ ಕೇಳಿ ಎಲ್ಲರು ಕೂಡ ಶಾಕ್…

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಚಿರಂಜೀವಿ ಸರ್ಜಾ ಆಗಲಿಕ ನಿಧನ ಅಭಿಮಾನಿಗಳಿಗೆ ಸಿನಿಮಾ ರಂಗ ಮತ್ತು ಪ್ರೇಕ್ಷಕ ಬಳಗ ಎಲ್ಲರಲ್ಲೂ ತುಂಬಾ ನೋ’ವನ್ನ ನೀಡಿತ್ತು.. ಇದ್ದಕ್ಕಿದ್ದಂತೆ ಹೃ’ದಯಾಘಾ’ತದಿಂದ ಚಿರಂಜೀವಿ ಸರ್ಜಾ ನಿ’ಧನರಾದರು.. ಚಿರು ಇಲ್ಲವಾದ ಬಳಿಕ ಅವರ‌ ಪತ್ನಿ ಮೇಘನಾ ರಾಜ್ ಎಷ್ಟು ನೋ’ವನ್ನ ಅನುಭವಿಸಿರಬಹುದು ಎನ್ನುವುದು ಊಹೆಗೂ ಮೀರಿದ ಕಲ್ಪನೆ..

[widget id=”custom_html-2″]

ಸ್ಯಾಂಡಲ್ವುಡ್ ನಲ್ಲಿ ಅಚ್ಚುಮೆಚ್ಚಿನ ಜೋಡಿಗಳಲ್ಲಿ ಚಿರು ಮೇಘನ ರಾಜ್ ಜೋಡಿ ಕೂಡ ಒಂದು.. ಆದರೆ ಚಿರು ಮೇಘನ ರಾಜ್ ಅವರನ್ನ ಅರ್ಥಕ್ಕೆ ಕೈಬಿಟ್ಟು ಹೋಗಿದ್ದಾರೆ.. ಆದ್ರೆ ಅದೆಷ್ಟೇ ನೋವಿದ್ದರು ತನ್ನ ಮಗುವಿಗಾಗಿ ಕುಗ್ಗದೆ ಎದ್ದು ನಿಂತಿದ್ದಾರೆ ಮೇಘನ ರಾಜ್..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಮಗುವಾದ ಬಳಿಕ ಸದ್ಯ ಒಂದೊಂದೇ ಕಾರ್ಯಗಳನ್ನ ಆರಂಭ ಮಾಡಿದ್ದಾರೆ.. ಎಲ್ಲರೂ ಸಂತೋಷವಾಗಿ ಇರುವುದು ಎಂದರೆ ಚಿರುವಿಕೆ ತುಂಬಾನೇ ಇಷ್ಟ ಎಂದು ಮೇಘನ ರಾಜ್ ಅವರು ಬಾರಿ ಹೇಳಿಕೊಂಡಿದ್ದಾರೆ.. ಇದೀಗ ಮೇಘನ ರಾಜ್ ಅವರು ಟಿವಿ ಕಾರ್ಯಕ್ರಮ ಮೂಲಕ ಎಲ್ಲರ ಮುಂದೆ ಬಂದಿದ್ದಾರೆ.. ಇದೀಗ ಮೇಘನ ರಾಜ್ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರೂ.. ಈ ಕಾರ್ಯಕ್ರಮದಲ್ಲಿನ ಮೇಘನ ರಾಜ್ ಹಾಗು ಸ್ನೇಹಿತರು ಭಾಗಿ ಆಗಿದ್ದರು.. ಚಿರಂಜೀವಿ ಸರ್ಜಾ ಬಗ್ಗೆ ಹಾಗು ಅವರ ಸ್ನೇಹಿತರ ಬಗ್ಗೆ ಮೇಘನ ರಾಜ್ ಅವರು ಹಲವಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ..

[widget id=”custom_html-2″]

ಇದೇ ಸಂಧರ್ಭದಲ್ಲಿ ಪತ್ನಿ ಚಿರಂಜೀವಿ ಸರ್ಜಾ ತಮ್ಮಗಾಗಿ ಬಿಟ್ಟು ಹೋಗಿರುವ ಒಟ್ಟು ಆಸ್ತಿಯ ಬಗ್ಗೆ ತಿಳಿಸಿದ್ದಾರೆ.. ಹೌದು ಚಿರು ನನಗಾಗಿ ಬಿಟ್ಟು ಹೋಗಿರುವ ಬಹುದೊಡ್ಡ ಆಸ್ತಿ ಏನೆಂದ್ರೆ ಅವರ ಆಪ್ತ ಸ್ನೇಹಿತರು.. ನನ್ನ ಕಷ್ಟದ ಸಮಯದಲ್ಲಿ ಅವರೆಲ್ಲರೂ ನಿಂತಿದ್ದಾರೆ.. ನನ್ನ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ಚಿರು ಸ್ನೇಹಿತರು ನನ್ನ ಜೊತೆಯಾಗಿ ಇದ್ದಾರೆ.. ಚಿರು ಹೇಳಿದ ಹಾಗೆ ಅವರ ಸ್ನೇಹಿತರೆ ನನ್ನಗೆ ಎಲ್ಲಾ ಆಗಿದ್ದಾರೆ.. ಎಲ್ಲರಿಗೂ ಧನ್ಯವಾದ.. ಇದೇ ನನಗೆ ಚಿರು ಬಿಟ್ಟುಹೋದ ದೊಡ್ಡ ಆಸ್ತಿ.. ಚಿರು ಕಟ್ಟಿ ಕೊಟ್ಟಿರುವ ಗುಡು ಅಂತ ಹೇಳುತ್ತಾ ಮೇಘನ ರಾಜ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ..

[widget id=”custom_html-2″]