Advertisements

ಸುಮಾರು 60 ವರ್ಷಗಳ ಕಾಲ ಸ’ತ್ತ ‌ಮಗುವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡ ಈ ಮಹಿಳೆ.! ಯಾಕೆ ಗೊತ್ತಾ,?

Kannada Mahiti

ನಮಸ್ತೆ ಸ್ನೇಹಿತರೆ, ‌ಮನುಷ್ಯನಿಗೆ‌ ಬಡತನ ಅನ್ನೋದು ಎಷ್ಟರ ಮಟ್ಟಿಗೆ ಕಾಡುತ್ತದೆ ಎಂದರೆ ಈ ಒಂದು ಘ’ಟನೆ ದೊಡ್ಡ ಉದಾಹರಣೆ ಯಾಗಿದೆ.. ಎಂತಹ ಕಲ್ಲು ಮನಸ್ಸಿನವರು ಒಂದು ಕ್ಷಣ ಮರಗುವಂತಹ ಘ’ಟನೆ ಇದು, ಅಷ್ಟಕ್ಕೂ ಆ ಘ’ಟನೆ ಏನು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ 1948 ರಲ್ಲಿ ಚಿನ್ನಾದ ಒಬ್ಬ ಮಹಿಳೆ ತನ್ನ ಗರ್ಭದಲ್ಲಿ ಇರುವ ಮಗುವಿನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಲು ಆಸ್ಪತ್ರೆಗೆ ಹೋಗುತ್ತಾರೆ, ಆಸ್ಪತ್ರೆಯಲ್ಲಿ ವೈದ್ಯರು ಈ ಗರ್ಭಿಣಿ ಮಹಿಳೆಯನ್ನು ಪರೀಕ್ಷೆ ಮಾಡಿದಾಗ ಒಂದು ಆ’ಘಾತವಾಯಿತ್ತ ಎನೆಂದರೆ ಆ ಮಹಿಳೆಯ ಗರ್ಭದಲ್ಲಿ ಇದ್ದ ಮಗು‌ ಸ’ತ್ತು ಹೋಗಿತ್ತು.. ಈ‌ ವಿಷಯ ತಿಳಿದ ಆ ಮಹಿಳೆ ತುಂಬಾ ನೋವು ಅನುಭವಿಸಿದರು.

[widget id=”custom_html-2″]

Advertisements
Advertisements

ಆಗ ಅಲ್ಲಿನ ವೈದ್ಯರು ಮಹಿಳೆಗೆ ಈ‌ ಮಗುವನ್ನು ಆ’ಪರೇಷನ್‌ ಮಾಡಿ ಹೊರಗೆ ತೆಗೆಯಬೇಕು‌, ಇಲ್ಲವಾದರೆ ನಿಮ್ಮ ಜೀವಕ್ಕೆ ಅ’ಪಾಯವಾಗುತ್ತದೆ ಎಂದು ‌ಹೇಳಿದರು.. ನಂತರ ವೈದ್ಯರು ಆ ಮಹಿಳೆಗೆ ಆ’ಪರೇಷನ್‌ ಮಾಡಿ‌ ಮಗುವನ್ನು ಹೊರಗೆ ತೆಗೆಯಬೇಕು‌ ಎಂದರೆ ಸುಮಾರು 150 ಡಾಲರ್ ಹಣ ಖರ್ಚಾಗುತ್ತದೆ ಎಂದು‌ ಹೇಳುತ್ತಾರೆ.. ಆದರೆ ಈ ಮಹಿಳೆ ತುಂಬಾ ಬಡತನದಲ್ಲಿ ಇದ್ದ‌ ಕಾರಣ ಕೇವಲ 150 ಡಾಲರ್ ಹಣವನ್ನು ಕೊಟ್ಟು ಆ’ಪರೇಷನ್‌ ಮಾಡಿಸಿಕೊಳ್ಳುವ ಶಕ್ತಿ ಅವರಿಗೆ ಇರಲಿಲ್ಲ.. ಮತ್ತೆ ಆ ಮಹಿಳೆ ಹಣಕ್ಕಾಗಿ ಹಲವಾರು ಕಡೆ ಪ್ರಯತ್ನ ಪಟ್ಟು ಕೊನೆಗೆ ಎಲ್ಲಿಯೂ ಹಣ ಸಿಗದಿದ್ದಾಗ ಆ ಮಹಿಳೆ ಏನಾಗುತ್ತತೋ ಆಗಲಿ ಎಂದು ಆಪರೇಷನ್‌ ಮಾಡಿಸಿಕೊಳ್ಳದೆ ಹಾಗೆಯೇ ಇದ್ದರೂ..

[widget id=”custom_html-2″]

ಆದರೆ ಸ್ನೇಹಿತರೆ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ,‌ ಸುಮಾರು 60 ವರ್ಷಗಳ ಕಾಲ ಆ ಮಹಿಳೆ ತನ್ನ ಗರ್ಭದಲ್ಲಿ ಸ’ತ್ತ ಮಗುವನ್ನು ಹಾಗೆಯೇ ಇಟ್ಟುಕೊಂಡಿದ್ದರು.. ಹೂವಾಂಗ್ ಯುಜೆಂಡ್ ಎನ್ನುವ ಈ ಮಹಿಳೆಗೆ ತನ್ನ 92ನೇ ವೃದ್ಧ ವಯಸ್ಸಿನಲ್ಲಿ ಗರ್ಭಧಾರಣೆ ಯಾಗುತ್ತದೆ.. ಮತ್ತು ಈ ಒಂದು ಘ’ಟನೆ ಇಡೀ ಪ್ರಪಂಚದಲ್ಲಿ ವೈದ್ಯಕೀಯ ಅಚ್ಚರಿಯೇ ಹೌದು, ಸುಮಾರು 60 ವರ್ಷಗಳ ಕಾಲ ಈ‌ ಮಹಿಳೆ ಗರ್ಭದಲ್ಲಿ ಇದ್ದ ಮಗು ಕಲ್ಲಾಗಿ ಹೋಗಿತ್ತು.. ಅದನ್ನ ವೈದ್ಯಕೀಯ ಕ್ಷೇತ್ರದಲ್ಲಿ ಸ್ಟೋನ್ ಬೇಬಿ ಎಂದು ಕರೆಯುತ್ತಾರೆ, ಆ ಸ್ಟೋನ್ ಬೇಬಿ ಗರ್ಭಧಾರಣೆಯಾದ‌ ನಂತರ ಅಲ್ಲಿನ ಆಸ್ಪತ್ರೆಯ ವೈದ್ಯರು ಒಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು.. ನಂತರ ಅಲ್ಲಿಗೆ ಬಂದ ಪತ್ರಕರ್ತರು ಆ‌ ಮಹಿಳೆಗೆ ಯಾಕೆ ನೀವು 60 ವರ್ಷಗಳ ಕಾಲ ಆ ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೀರಿ,

[widget id=”custom_html-2″]

ಯಾಕೆ ಆ ಮಗುವನ್ನು ಸ’ತ್ತ ಮೇಲು ತೆಗಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.. ಆಗ ಆ ಮಹಿಳೆ ನನ್ನ ಹೊಟ್ಟೆಯಲ್ಲಿ ಇದ್ದ ಮಗುವನ್ನು ತೆಗಿಸುವುದಕ್ಕೆ 150 ರೂಪಾಯಿ ಡಾಲರ್ ಹಣಬೇಕಾಗಿತ್ತು.. ಆದರೆ ನಾನು ತುಂಬಾ ಕಡುಬಡತನದಲ್ಲಿ ಜೀವನ ಮಾಡುತ್ತಿದ್ದರಿಂದ.. ಆ’ಪರೇಷನ್‌ ಮಾಡಿಸಿಕೊಳ್ಳವುದಕ್ಕೆ‌ ನನ್ನ ಬಳಿ‌ ಅಷ್ಟು ಹಣ ಇರಲಿಲ್ಲ.. ಹಾಗಾಗಿ ಆ ಮಗುವನ್ನು ನನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೆ ಎಂದು ಹೇಳಿದರು.. ಆ ಮಹಿಳೆ ಕೊಟ್ಟ ಉತ್ತರವನ್ನು ಕೇಳಿದ ಅಲ್ಲಿನ ವೈದ್ಯರ ಹಾಗು ಪತ್ರಕರ್ತರ ಕಣ್ಣಲ್ಲಿ ಕಣ್ಣೀರು‌ ಬರಲು ಶುರುವಾಯಿತು.. ಮತ್ತೆ ಈ ಒಂದು ಘ’ಟನೆ ಇಡೀ ಪ್ರಪಂಚದಲ್ಲಿ ಎಲ್ಲಿಯೂ ಕೂಡ ಕಂಡುಬಂದಿಲ್ಲ,

ಸುಮಾರು 60 ವರ್ಷಗಳ ಕಾಲ ಸ’ತ್ತ ಮಗುವನ್ನು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಬದುಕುವ ಸಾಧ್ಯತೆ ಕೂಡ ಕಡಿಮೆ, ಅದಕ್ಕೆ ಈ ಒಂದು ಘ’ಟನೆ ತೀರಾ ಅಪರೂಪದ ಘ’ಟನೆಯಾಗಿದೆ.. ಸ್ನೇಹಿತರೆ ಹಣ ಇಲ್ಲ ಎಂದು ಸ’ತ್ತ ತನ್ನ ಮಗುವನ್ನು 60 ವರ್ಷಗಳ ಕಾಲ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದ ಈ ಮಹಿಳೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ‌ ತಿಳಿಸಿ..