Advertisements

ಕನ್ನಡ ಚಿತ್ರರಂಗದ ಹಾಸ್ಯ ನಟ‌ ಬುಲೆಟ್ ಪ್ರಕಾಶ್ ಅವರ ಮಗ ಈಗ ಹೇಗಿದ್ದಾರೆ! ಇವರ ಮಗನ ಮೊದಲ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಚಂದನವನದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಇಂದು ನಮ್ಮ ಬಳಿ ಇಲ್ಲದಿರಬಹುದು ಆದರೆ ಕನ್ನಡ ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆ ಅಪಾರವಾದದ್ದು..‌ ಉತ್ತಮ ಹಾಸ್ಯ ನಟನೆಯ ಮೂಲಕ ಪ್ರೇಕ್ಷಕರನ್ನು ಎದ್ದು ಬಿದ್ದು ನಗುವಂತೆ ನಗುವಿನಲ್ಲಿ ಅಭಿಮಾನಿಗಳನ್ನು ಮುಳುಗಿಸುತ್ತಿದ್ದ ಬುಲೆಟ್ ಪ್ರಕಾಶ್ ಅವರು ಕನ್ನಡದಲ್ಲಿ 325 ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ಕನ್ನಡ ಸಿನಿ ರಸಿಕರ ಹೃದಯ ಗೆದ್ದಿದ್ದರು.. ಹೌದು ಈಗ ಬುಲೆಟ್ ಪ್ರಕಾಶ್ ಅವರ‌ ಮಗ ರಕ್ಷಕ್‌ ಅವರು ತನ್ನ ತಂದೆಯ ಕನಸಿನಂತೆ ಈಗಾಗಲೇ ಬಣ್ಣದ ಲೋಕಕ್ಕೆ ಬರಲು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ.. ಸದ್ಯ ಬುಲೆಟ್ ಪ್ರಕಾಶ್ ಅವರ ಮಗ ಈಗ ಹೇಗಿದ್ದಾರೆ ಇವರು ಮಾಡುತ್ತಿರುವ ಸಿನಿಮಾ ಯಾವುದು ಗೊತ್ತಾ? ನೋಡೋಣ ಬನ್ನಿ.. ಹೌದು ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡೊದ್ದು ಪಕ್ಕ ಅಗಿದೆ. ಈಗಾಗಲೇ

Advertisements
Advertisements

ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿಕೊಂಡು ಬಂದಿರುವ ರಕ್ಷಕ್ ಮುಂದಿನ ಕೆಲಸಕ್ಕೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಗುರು ಶಿಷ್ಯರು ಹಿರಿಯ ನಟ ದ್ವಾರಕೀಶ್ ನಟಿಸಿದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾ ದಾಖಲೆ ಸೃಷ್ಟಿಸಿದ ಸಿನಿಮಾವಾಗಿದೆ ಈ ಟೈಟಲ್ ನಲ್ಲಿ ಶರಣ್ ಮತ್ತು ತಂಡದವರು ಒಂದು ಹೊಸ ಕಥೆಯನ್ನು ಹೇಳಲು ಹೋರಟಿದ್ದಾರೆ ಜಡೇಶ್ ಗುರು ಶಿಷ್ಯರು ಕಥೆಗೆ‌ ಆಕ್ಷನ್‌ ಕಟ್ ಹೇಳುತ್ತಿದ್ದು ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ ಈ ಸಿನಿಮಾದಲ್ಲಿ ಶರಣ್ ಶಿಷ್ಯನ ಪಾತ್ರ ಮಾಡುತ್ತಿದ್ದಾರೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ನೆನಪಿರಲ್ಲಿ ಪ್ರೇಮ್ ಪುತ್ರ ಏಕಾಂತ್ ಕೂಡ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ ಬಹಳಷ್ಟು

ಕಲಾವಿದರ ಮಕ್ಕಳು ಕೂಡ ಈ‌‌ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.. ಆದರೆ ಯಾವ ಯಾವ ಸ್ಟಾರ್ ಮಕ್ಕಳು ಯಾವ‌ ಪಾತ್ರವನ್ನ ಮಾಡುತ್ತಾರೆ ಅನ್ನೊದು ಈ ತಿಂಗಳ ಕೊನೆಯ ದಿನಗಳಲ್ಲಿ ತಿಳಿದು ಬರಲಿದೆ.. ಇನ್ನೂ ಮಗನನ್ನು ಹೀರೋ ಮಾಡಬೇಕು ‌ಎಂದು ಬುಲೆಟ್ ಪ್ರಕಾಶ್ ಬಹಳಷ್ಟು ಯೋಚನೆ ಮಾಡಿದ್ದರು ಪೈಟ್ ಡ್ಯಾನ್ಸ್ ಅಂತ ಈಗಾಗಲೇ ತಯಾರಿ ಆರಂಭ ಮಾಡಿದ್ದರು ಆದರೆ ಮಗ‌ ಚಿತ್ರರಂಗದಲ್ಲಿ ಬಣ್ಣ ಹಚ್ಚುವ ಮೊದಲೇ ಅನಾರೋಗ್ಯದಿಂದ ಬುಲೆಟ್ ಪ್ರಕಾಶ್ ನಿಧನರಾದರು.. ಇನ್ನೂ ಅಪ್ಪನ್ನ ಆಸೆಯಂತೆ ಬುಲೆಟ್ ಸ್ನೇಹಿತರ ಮಾರ್ಗದರ್ಶನದಂತೆ ಮೊದಲ ಸಿನಿಮಾಕ್ಕೆ ರಕ್ಷಕ್ ಬಣ್ಣವನ್ನ ಹಚ್ಚಿದ್ದಾರೆ.. ಸ್ನೇಹಿತರೆ ನೀವು ಸಹಾ ರಕ್ಷಕ್ ಅವರ ಮುಂದಿನ ಸಿನಿ ಪಯಣಕ್ಕೆ ಆಲ್ ದಿ ಬೆಸ್ಟ್ ಅಂತ ಹೇಳಿ ಶುಭ ಹಾರೈಸಿ..