ನಮಸ್ತೆ ಸ್ನೇಹಿತರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾವು ಅನೇಕ ಹಾಸ್ಯ ನಟರನ್ನು ಕಲಾವಿದರನ್ನು ನೋಡಿರುತ್ತವೆ.. ಹಾಗೇಯೇ ಅವರ ಬಗ್ಗೆ ತಿಳಿದುಕೊಂಡಿದ್ದೆವೆ, ಆದರೆ ಸಿನಿಮಾಗಳಲ್ಲಿ ಹೆಚ್ಚಾಗಿ ಹಾಸ್ಯ ನಟನಾಗಿ ನಟಿಸಿರುವ ನಮ್ಮ ನೆಚ್ಚಿನ ಬುಲೆಟ್ ಪ್ರಕಾಶ್ ರವರು, ಅಚಾನಕವಾಗಿ ಹೃ’ದಯಾಘಾ’ತದಿಂದ ಸಾ’ವನ್ನಪ್ಪಿದರು, ಆದರೆ ಬುಲೆಟ್ ಪ್ರಕಾಶ್ ಅಭಿನಯಿಸಿರುವ ಹಾಸ್ಯಮಯ ವಿಡಿಯೋಗಳು ಇಂದಿಗೂ ಕೂಡ ಫೇಮಸ್ ಆಗಿದೆ..
[widget id=”custom_html-2″]

ಆದರೆ ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ಅನ್ನೋ ಹೆಸರು ಬಂದಿದ್ದಾದರೂ ಹೇಗೆ? ಹೌದು ಪ್ರಕಾಶ್ ರವರು ಅಭಿನಯಿಸಿದ ಸಿನಿಮಾಗಳಲ್ಲಿ ನಾವು ಅವರನ್ನು ಹೆಚ್ಚಾಗಿ ಬುಲೆಟ್ ಪ್ರಕಾಶ್ ಅಂತಾನೆ ಗುರುತಿಸುತ್ತೇವೆ.. ಆದರೆ ಸಿನಿಮಾದಲ್ಲಿ ಇವರಿಗೆ ಈ ಹೆಸರು ಕೊಟ್ಟಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ರವರು ಹೌದು ಬುಲೆಟ್ ಪ್ರಕಾಶ್ ಅವರು ಮೊದಲು ರವಿಚಂದ್ರನ್ ಅವರ ಬಳಿ ಸಿನಿಮಾಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದರು ಹೀಗಾಗಿ ಅವರು ರವಿಚಂದ್ರನ್ ಅಭಿನಯಿಸಿದ ಸಿನಿಮಾಗಳಲ್ಲಿ ಓ ನನ್ನ ನಲ್ಲೆ, ಪ್ರೀತ್ಸು ತಪ್ಪೇನಿಲ್ಲ, ಈಗೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹಾಗೆಯೇ ಅವರೊಟ್ಟಿಗೆನೇ ಕೆಲಸ ಮಾಡುತ್ತಿದ್ದರು..
[widget id=”custom_html-2″]

ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ಅವರ ಗುರುಗಳು ಸಹ ರವಿಚಂದ್ರನ್ ಆಗಿದ್ದರು.. ಈ ರೀತಿ ಬುಲೆಟ್ ಪ್ರಕಾಶ್ ರವರಿಗೆ ತಮ್ಮ ಗುರುಗಳಾದ ನಟ, ನಿರ್ದೇಶಕ, ನಿರ್ಮಾಪಕ, ಕಥೆಗಾರ, ಕಾದಂಬರಿಕಾರರು, ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಮೂಲಕ ಸಿನಿಮಾದಲ್ಲಿ ಪ್ರಕಾಶ್ ಅನ್ನೊ ಬದಲು ಬುಲೆಟ್ ಪ್ರಕಾಶ್ ಎನ್ನುವ ಹೆಸರು ಕೊಟ್ಟಿದ್ದರು ಈ ಹೆಸರು ಇಂದಿಗೂ ಕೂಡ ಪ್ರಸಿದ್ಧ ಪಡೆದಿದೆ.. ಇನ್ನು ಬುಲೆಟ್ ಪ್ರಕಾಶ್ ರವರು ಸುಮಾರು 360 ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದರು, ಈ ರೀತಿ ಬುಲೆಟ್ ಪ್ರಕಾಶ್ ಅನ್ನೋ ಹೆಸರು ಎಲ್ಲೆಡೆ ಪ್ರಸಿದ್ಧಯಾಯಿತು..