Advertisements

ಕಾಮಿಡಿ ಸ್ಟಾರ್ ಚಿಕ್ಕಣ್ಣನವರ ಒಂದು‌ ದಿನದ ಸಂಪಾದನೆ ಎಷ್ಟು ಗೊತ್ತಾ.? ಕನ್ನಡದ ದೊಡ್ಡ ಸ್ಟಾರ್ ನಟರಿಗಿಂತ ಹೆಚ್ಚು..

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಚಿತ್ರ ರಂಗದಲ್ಲಿ ಹೆಸರಾಂತ ಹಾಸ್ಯ ನಟ ಎಂದರೆ ಅದು ಚಿಕ್ಕಣ್ಣ ಅವರು.. ಇವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.. ಒಂದು‌ ಸಣ್ಣ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡ ಇವರು ಈಗ ಊಹಿಸಲಾಗದ ಮಟ್ಟಿಗೆ ಬೆಳೆದು ನಿಂತಿದ್ದಾರೆ.. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟ ಎಂದು ಹೇಳಬಹುದು.. ಇವರು ಮುಖ್ಯವಾಗಿ ಹಾಸ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.. ರಾಕಿಂಗ್ ಸ್ಟಾರ್ ಯಾಶ್ ನಟಿಸಿದ ಕಿರಾತಕ ಸಿನಿಮಾ ಚಿಕ್ಕಣ್ಣನ ಮೊದಲ ಚಿತ್ರವಾಗಿತ್ತು.. ನಂತರ ರಾಜಹುಲಿ ಮತ್ತು ಅದ್ಯಕ್ಷ ಚಿತ್ರಗಳಲ್ಲಿನ ಚಿಕ್ಕಣ್ಣ ಅವರು ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಅಲ್ಲದೆ ಚಿಕ್ಕಣ್ಣ ಕನ್ನಡದ ಒಬ್ಬ ಅತ್ತ್ಯುತ್ತಮ ಹಾಸ್ಯನಟ ಎನಿಸಿಕೊಂಡಿದ್ದಾರೆ..

[widget id=”custom_html-2″]

Advertisements
Advertisements

ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ಕಾಮಿಡಿ ಪಾತ್ರಗಳಲ್ಲಿ ಸೇರಿಂದಂತೆ ಕೆಲವು ನಾಯಕ ಪಾತ್ರದಲ್ಲೂ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ.. ಇನ್ನೂ ಚಿಕ್ಕಣ್ಣ ಅವರು 1986 ಆಕ್ಟೋಬರ್8 ರಲ್ಲಿ ಜನಿಸಿದರು.. ಇವರು ಮೂಲತಃ ಬಲ್ಲಹಳ್ಳಿಯ ಮೈಸೂರಿನವರು.. ಈಗ ಚಿಕ್ಕಣ್ಣ ಅವರಿಗೆ 35 ವರ್ಷ ವಯಸ್ಸಾಗಿದೆ.. ನಟ ಚಿಕ್ಕಣ್ಣ ತಮ್ಮ ನಟನೆಯ ವೃತ್ತಿಜೀವನವನ್ನು ಮೈಸೂರಿನ ದೃಶ್ಯ ಕಲಾವಿದೆ ಹಾಸ್ಯ ಕಾರ್ಯಕ್ರಮದಲ್ಲಿ ಕಾಮಿಡಿ ಪಾತ್ರ ಮಾಡುವ ಮೂಲಕ ಜನತೆಗೆ ಚಿರಪರಿಚಿತರಾದರು.. ನಂತರ ಉದಯ ಟಿವಿಯಲ್ಲಿ‌ ಕೂಡ ಕೆಲಸ ಮಾಡಿದ್ದಾರೆ.. ಈಗ ಕನ್ನಡ ಚಿತ್ರರಂಗದ ಅಲ್ಲದೆ ಸ್ಯಾಂಡಲ್ವುಡ್ ನಲ್ಲಿ ನಲ್ಲಿ‌ ಕೂಡ ಚಿಕ್ಕಣ್ಣ ಅವರ ನಟಿನೆ ತುಂಬಾನೇ ಫೇಮಸ್ ಆಗಿದೆ.. ಅಲ್ಲದೆ ಸ್ಯಾಂಡಲ್ವುಡ್ ನಲ್ಲಿ ಕೂಡ ಒಳ್ಳೆಯ ಹೆಸರು ಪಡೆದಿದ್ದಾರೆ.. ಚಿಕ್ಕಣ್ಣ ಅವರು ಸುಮಾರು 55ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ..

[widget id=”custom_html-2″]

ಕೇವಲ ಕನ್ನಡ ನಟರು ಮಾತ್ರವಲ್ಲದೆ ಬಹುತೇಕ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ ಕಿರುತೆರೆಯಲ್ಲಿ ಖಳನಾಗಿ ಕೂಡ ಅಭಿನಯಿಸಿದ್ದಾರೆ.. ಹತ್ತಿ ಕಡಿಮೆ ಸಮಯದಲ್ಲಿ ದೊಡ್ಡ ಹಾಸ್ಯ ನಟನಾಗಿ ಚಿಕ್ಕಣ್ಣ ಬೆಳೆದು ನಿಂತಿದ್ದಾರೆ.. ಆದರೆ ಸ್ನೇಹಿತರೆ ನಟ‌ ಚಿಕ್ಕಣ್ಣ ಅವರು ಒಂದು ದಿನದ ಸಂಪಾದನೆ 5ರಿಂದ6‌ ಲಕ್ಷದಷ್ಟು ಸಂಪಾದನೆ ಮಾಡುತ್ತಿದ್ದಾರೆ.. ಚಿಕ್ಕಣ್ಣನವರ ಸಂಪಾದನೆ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟರಿಗಿಂತ ಹೆಚ್ಚಾಗಿ ಚಿಕ್ಕಣ್ಣನವರು ಸಂಪಾದನೆ ಮಾಡುತ್ತಾರೆ.. ಈಗ ಚಿಕ್ಕಣ್ಣ ಅವರ ಪ್ರಾಣಿಗಳನ್ನು ಸಾಕಲು ಒಂದು ಫಾರ್ಮ್ ಹೌಸ್ ಕೂಡ ಮಾಡಿದ್ದು ಅದರಲ್ಲಿ ಗುರಿ ಕೋಳಿ ಮೇಕೆಗಳನ್ನ ಸಾಕಾಣಿಕೆ ಮಾಡುತ್ತಿದ್ದಾರೆ.. ಸ್ನೇಹಿತರೆ ಹಾಸ್ಯ ನಟ ಚಿಕ್ಕಣ್ಣ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..