Advertisements

ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ ಸೀಮಂತ ಶಾಸ್ತ್ರ ಹೇಗಿತ್ತು ನೋಡಿ?

Cinema

ನಮಸ್ತೆ ಸ್ನೇಹಿತರೆ, ಕಾಮಿಡಿ ಖಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಮನ ಗೆದ್ದ ನವ ದಂಪತಿಗಳಾಗಿ ಈಗ ವೈವಾಹಿಕ ಜೀವನದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವಂತಹ ದಿವ್ಯ ಹಾಗು ಗೋವಿಂದೆ ಗೌಡ ಅವರಿಗೆ ಎಲ್ಲರೂ ಕೂಡ ಶುಭಾಶಯವನ್ನ ತಿಳಿಸುತ್ತಿದ್ದಾರೆ.. ಅಷ್ಟಕ್ಕೂ ಕಾರಣ ಏನು ಗೊತ್ತಾ?

[widget id=”custom_html-2″]

ಹೌದು ಅದು ದಿವ್ಯ ಅವರ ಸೀಮಂತ ಕಾರ್ಯಕ್ರಮ.. ಹಾಗಿದ್ರೆ ದಿವ್ಯ ಅವರ. ಸೀಮಂತ ಕಾರ್ಯಕ್ರಮ ಹೇಗಿತ್ತು ಯಾರೆಲ್ಲ ಬಂದಿದ್ರು ನೋಡೋಣ ಬನ್ನಿ… ಹೌದು ಸ್ನೇಹಿತರೆ ಕಾಮಿಡಿಗಳು ರಿಯಾಲಿಟಿ ಶೋ ಮೂಲಕ ಜನಮನ ಗೆದ್ದ ಗೆದ್ದಂತಹ‌ ಜೋಡಿ ಅಂದ್ರೆ ದಿವ್ಯ ಹಾಗು ಗೋವಿಂದೆ ಗೌಡ.. ಹೌದು ಈ ಜೋಡಿ ಕಾಮಿಡಿಯನ್ನ ಮಾಡ್ತಾ ಮಾಡ್ತಾ ಇಬ್ಬರು ಪ್ರೀತಿಯ ಬಲೆಗೆ ಬಿದ್ದು ನಂತರ ಹಿರಿಯರ ಸಂಮುಕದಲ್ಲಿ ಅವರ ಆರ್ಶೀವಾದ ಪಡೆದು, ಮದುವೆ ಆಗಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಮದುವೆಯಾದ ನಂತರ ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನ ನೀಡಿರುವ ದಿವ್ಯ ಅವರು ತಮ್ಮ ಸೀಮಂತ ಶಾಸ್ತ್ರದ ಪೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಹೌದು ದಿವ್ಯ ಅವರು ನೀಲಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರೆ ಗೋವಿಂದೆ ಗೌಡ ಅವರು ಮರುನ್ ಬಣ್ಣದ ಶರ್ಟ್ ಮತ್ತು ಪಂಚ್ಚೆ ಮತ್ತು ಶಲ್ಯವನ್ನ ಆಕಿಕೊಂಡು ಮಿಂಚಿದ್ದಾರೆ.. ಈ ಒಂದು ಸೀಮಂತ ಶಾಸ್ತ್ರದಲ್ಲಿ ದಿವ್ಯ ಹಾಗು ಗೋವಿಂದೆ ಗೌಡ ಅವರ ಆಪ್ತ ಸ್ನೇಹಿತರು ಕುಟುಂಬಸ್ಥರು ಈ ಸೀಮಂತ ಶಾಸ್ತ್ರದಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.. ನೀವು ಕೂಡ ಕಾಮೆಂಟ್ ಮಾಡುವ ಮೂಲಕ ದಿವ್ಯ ಅವರಿಗೆ ಶುಭಾಶಯವನ್ನ ತಿಳಿಸಿ..

[widget id=”custom_html-2″]