Advertisements

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯ & ಗೋವಿಂದೇಗೌಡ!

Entertainment

ನಮಸ್ತೆ ಸ್ನೇಹಿತರೆ, ಕಾಮಿಡಿ ಖಿಲಾಡಿಗಳು ರಿಯಾಲಿಟಿ ಶೋ ಮೂಲಕ ಫೇಮಸ್ ಆದವರು ದಿವ್ಯ ಮತ್ತು ಜಿಜಿ ಅಂದ್ರೆ ಗೋವಿಂದೇ ಗೌಡ.. ಬಳಿಕ ಇವರಿಬ್ಬರು ಪ್ರೀತಿ ಮಾಡಲು ಶುರುಮಾಡಿದರು ನಂತರದ ದಿನಗಳಲ್ಲಿ ಇಬ್ಬರಿಗೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಹೌದು ಹಾಸ್ಯ ನಟ ಗೋವಿಂದೆ ಗೌಡ ಅವರು ಎಷ್ಟರ ಮಟ್ಟಿಗೆ ಫೇಮಸ್ ಆಗಿದ್ದಾರೆ ಅಂತ ಕೆಲವು ಸಿನಿಮಾಗಳಲ್ಲಿ ಇವರ ನಟನೆಯನ್ನ ನೋಡಿದ್ರೇ ತಿಳಿಯುತ್ತದೆ.. ಹೌದು ಗೋವಿಂದೇ ಗೌಡ ಅವರು ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ KGF ಚಾಪ್ಟರ್1 ನಲ್ಲಿ ಗೋವಿಂದೇ ಗೌಡ ಅವರು ಬಹಳ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ.. ಇನ್ನು ಗೋವಿಂದೇ ಗೌಡ ಅವರು ಕಾಮಿಡಿ ಖಿಲಾಡಿಗಳು ಶೋ ಮೂಲಕ ಅಪಾರ ಜನರ ಮೆಚ್ಚುಗೆಯನ್ನ ಪಡೆದು ಅಲ್ಲಿ ಫೇಮಸ್ ಆದಮೇಲೆ ಸಾಕಷ್ಟು ಕನ್ನಡ‌ ಚಿತ್ರರಂಗದಲ್ಲಿ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Advertisements
Advertisements

ಇವರಿಬ್ಬರೂ ಕೂಡ ಅದ್ಬುತವಾದ ಕಲಾವಿದರು ಅಷ್ಟೇ ಅಲ್ಲದೆ ತುಂಬಾನೇ ಪ್ರತಿಭೆಯನ್ನ ಹೊಂದಿದಂತಹ ಇವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶಗಳು ಇವರಿಗೆ ಸಿಗುತ್ತಿದೆ.. ಈಗ ಈ ದಂಪತಿಗಳ ಕಡೆಯಿಂದ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯನ್ನ ನೀಡಿದ್ದಾರೆ.. ಹೌದು ಗೋವಿಂದೇ ಗೌಡ ಮತ್ತು ಪತ್ನಿ ದಿವ್ಯ ಅವರು ತಂದೆ ತಾಯಿ ಆಗ್ತೀರೋ ಸಂತೋಷದ ಸುದ್ದಿಯನ್ನ ಹಂಚಿಕೊಂಡಿದ್ದಾರೆ.. ಹೌದು ಇತ್ತಿಚೆಗೆಷ್ಟೇ ದಿವ್ಯ ಅವರಿಗೆ ಸೀಮಂತ ಕಾರ್ಯಕ್ರಮ ಕೂಡ ನಡೆದಿದ್ದು ಸೀಮಂತ ಶಾಸ್ತ್ರದ ಕೆಲವೊಂದು ಪೋಟೋವನ್ನ ಗೋವಿಂದೇ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಅಭಿಮಾನಿಗಳು ಕೂಡ ಇವರನ್ನ ನೋಡಿ ಖುಷಿ ಪಟ್ಟಿದ್ದಾರೆ.. ಇವರದ್ದೇ ಆದಂತಹ ಪ್ಯಾನ್ ಫಾಲೋಯಿಂಗ್ ಕೂಡ ಉಂಟು ಕಾಮಿಡಿ ಖಿಲಾಡಿ ಶೋ ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಅಂದ್ರೆ,

ತುಂಬಾನೇ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು.. ಎಲ್ಲಾ ಜೋಡಿಗಳು ಸ್ಪರ್ಧಿಗಳು ತುಂಬಾ ಅದ್ಭುತವಾಗಿ ನಟನೆಯನ್ನ ಮಾಡ್ತೀದ್ರೂ ಅಷ್ಟೇ ಎಲ್ಲರನ್ನೂ ಖುಷಿ ಪಡಿಸುತ್ತಿದ್ದರು.. ಒಳ್ಳೆಯ ಕಾಮಿಡಿ ಭರಿತವಾದ ರಿಯಾಲಿಟಿ ಶೋ ಈ ಮೂಲಕ ಇವರಿಗೆ ಹೊಸ ಹುರುಪ್ಪು ಮತ್ತು ಹೊಸ ಜೀವನವನ್ನ ಕಟ್ಟಿಕೊಡ್ತು.. ಸ್ಮಾಲ್ ಸ್ರೀನ್ ನಿಂದ ತೆರೆಯಮೇಲೆ ಬಂದಂತಹ ಪ್ರತಿಭಾವಂತರು ಈಗ ಕನ್ನಡ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.. ಇನ್ನು ಈ ದಂಪತಿಗಳ ಕೆಲವೊಂದಿಷ್ಟು ಅಪರೂಪದ ಕ್ಷಣದ ಪೋಟೋಗಳನ್ನ ಇಲ್ಲಿ ನೀವು ನೋಡಬಹುದು.. ನಿಮಗೆ ಈ ಜೋಡಿ ಇಷ್ಟ ಆಗಿದ್ರೆ ತಪ್ಪದೆ ಈ ಲೈಕ್ ಮಾಡಿ ಹಾಗೇಯೇ ಇವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ..