Advertisements

ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಸಾಧುಕೋಕಿಲ ಕಾಮಿಡಿ ಪಾತ್ರಕ್ಕೆ ಬಂದಿದ್ದಾದರೂ ಹೇಗೆ.?

Cinema

ನಮಸ್ತೆ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟ ಹಾಗೂ ಉತ್ತಮ ಕಲಾವಿದ ಎಂದರೆ ಅದು ಸಾಧು ಕೋಕಿಲ ಇವರು ಅನೇಕ ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇನ್ನು ಇವರು ಮಾಡುವ ಕಾಮಿಡಿ ಪಾತ್ರ ಜನರಿಗೆ ತುಂಬಾನೇ ಇಷ್ಟ ಇವರು ತೆರೆಮೇಲೆ ಬಂದರೆ ಸಾಕು ಅದುವೇ ದೊಡ್ಡ ಕಾಮಿಡ ಇವರು ಪ್ರತಿಯೊಂದು ಸಿನಿಮಾದಲ್ಲೂ ಕಾಮಿಡಿ ಮಾಡುತ್ತಲೇ ದೊಡ್ಡ ಮಟ್ಟದಲ್ಲಿ ಬೆಳೆದರು ಇನ್ನು ಸಾಧುಕೋಕಿಲ ರವರು ಸಿನಿಮಾ ಅಲ್ಲದೆ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಹಾಗಿ ಕೆಲಸ ಮಾಡುತ್ತಿದ್ದಾರೆ..

Advertisements
Advertisements

ಸಾಧುಕೋಕಿಲ ರವರು ಸಿನಿಮಾ ರಂಗದಲ್ಲಿ ಕಾಮಿಡಿ ಪಾತ್ರಗಳಲ್ಲಿ ನಾವು ನೋಡಿರುತ್ತೆವೆ ಆದರೆ ಇವರು ಸಂಗೀತದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಹೆಸರನ್ನು ಪಡೆದಿದ್ದಾರೆ.. ಇವರು ಕನ್ನಡ ಸಿನಿಮಾದಲ್ಲಿ ಹಲವಾರು ಹಾಡುಗಳನ್ನು ಆಡಿದ್ದಾರೆ ಆ ಹಾಡುಗಳು ಕೂಡ ತುಂಬಾನೇ ಪ್ರಸಿದ್ಧಿಯನ್ನು ಪಡೆದಿದೆ.. ಸಾಧುಕೋಕಿಲ ರವರು ಹುಟ್ಟಿದ್ದು 1966 ಮಾರ್ಚ್ 24ರಂದು ಇನ್ನು ಸಾಧು ಕೋಕಿಲ ತಂದೆ ಪೊಲೀಸ್ ಬ್ಯಾಂಡ್ ನಲ್ಲಿ ಪಿಟೀಲು ಬಾರಿಸುತ್ತಿದ್ದರು.. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸಂಗೀತ ವಿದ್ವಾಂಸರು ಆಗಬೇಕೆಂದು ಸಾಧುಕೋಕಿಲ ರವರು ಸಿನಿಮಾಕ್ಕೆ ಬರುತ್ತಾರೆ..

ಆದರೆ ಇವರ ಅದೃಷ್ಟವೋ ಏನೋ ಗೊತ್ತಿಲ್ಲ ಸಂಗೀತ ವಿದ್ವಾಂಸರು ಆಗಬೇಕೆಂದಿದ್ದ ಇವರಿಗೆ ಉಪೇಂದ್ರ ನಿರ್ದೇಶನ ಮಾಡುತ್ತಿದ್ದ ಸಿನಿಮಾದಲ್ಲಿ ಕಾಮಿಡಿಯ ಪಾತ್ರ ಇವರಿಗಾಗಿ ಕಾದಿತ್ತು ಇನ್ನು ಸಾಧು ಕೋಕಿಲ ಅವರು ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಸಂಗೀತ ಕಲಿಯುವುದಕ್ಕಾಗಿ ಒಂದು ಆರ್ನ ಮ್ಯೂಸಿಕ್ ಸೆಂಟರ್ನಲ್ಲಿ ಸೇರಿಕೊಳ್ಳುತ್ತಾರೆ ಆದರೆ ಸಾಧು ಕೋಕಿಲ ರವರ ಮನೆಯಲ್ಲಿ ತುಂಬಾ ಬಡತನ ಆದರೆ ಇವರು ಸಂಗೀತ ಕಲಿಯುವ ಆರ್ನ ಮ್ಯೂಸಿಕ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರೂ ನಂತರ ಸಾಧು ಅವರು ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಸಂಗೀತ ಹೇಗೆ ಬಳಸುವುದು ಅದನ್ನು ಹೇಗೆ ಬಳಸಿಕೊಂಡು ಆಡುವುದು ಎಂಬುದನ್ನು ಪೂರ್ತಿಯಾಗಿ ಕಲಿಯುತ್ತಾರೆ.. ಇದರಿಂದ ಸಿನಿಮಾಗಳಲ್ಲಿ ತಮ್ಮ ಮಧುರವಾದ ‌ಧ್ವನಿಯಿಂದ ಹಾಡುಗಳನ್ನು ಹಾಡುತ್ತಿದ್ದರು..ಜೀವನದಲ್ಲಿ ಕಷ್ಟ ಎಲ್ಲರಿಗೂ ಬರುತ್ತದೆ ಆದರೆ ಅದನ್ನು ಗೆದ್ದು ಮುಂದೆ ಬರುವ ಧೈರ್ಯ ನಮಗಿರಬೇಕು..