Advertisements

ಪಿಟ್ಸ್ ಬಂದಾಗ ಬೀಗದ ಕೈ ಹಿಡಿದುಕೊಂಡರೆ‌ ಸರಿಹೋಗುತ್ತಾ.? ಪಿಟ್ಸ್ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Health

ನಮಸ್ತೆ ಸ್ನೇಹಿತರೆ ನಮಗೆಲ್ಲ ಗೊತ್ತಿರುವ ಹಾಗೆ ಪಿಟ್ಸ್ ಬರೋದಕ್ಕೆ ಕಾರಣ ನಮ್ಮ ಮೆದುಳು, ನೀವು ನೋಡಿರಬಹುದು ರಸ್ತೆಯಲ್ಲಿ ಹೋಗುವಾಗ ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ಇರುವವರಿಗೆ ಬಂದಿರುವುದು ನೀವು ನೋಡಿರಬಹುದು ಅಥವಾ ಸ್ವತಃ ನಿಮಗೂ ಕೂಡ ಈ ಅನುಭವವಾಗಿರಬಹುದು ಆದರೆ ನಮ್ಮ ದೇಹದಲ್ಲಿ ಪಿಟ್ಸ್ ಬರೋದಕ್ಕೆ ಮುಖ್ಯ ಕಾರಣ ನಮ್ಮ ಮೆದುಳು ಎಂದು ವಿಜ್ಞಾನಿಗಳು ಕೂಡ ತಿಳಿಸಿದ್ದಾರೆ.. ಈ ಮೆದುಳು ಮನುಷ್ಯನ ದೇಹದಲ್ಲಿರುವ ಎಲ್ಲಾ ಕಾರ್ಯಗಳನ್ನು ನಿಯಂತ್ರಣ ಮಾಡುತ್ತಿರುತ್ತದೆ ಎಂಬುದು ನಮಗೆ ತಿಳಿದಿದೆ..

[widget id=”custom_html-2″]

Advertisements
Advertisements

ನಮ್ಮ ದೇಹದಲ್ಲಿ ನಾವು ಯಾರಿಗಾದರೂ ನಮಸ್ಕರಿಸಬೇಕು ಆದರೆ ಅಥವಾ ನಾವು ರಸ್ತೆಯಲ್ಲಿ ಓಡಾಡಬೇಕಾದರೆಹ ನಮ್ಮ ದೇಹದಲ್ಲಿ ನರ್ಸ್ ಗಳ ಮುಖಾಂತರ ಮೆದುಳಿಗೆ ಎಲೆಕ್ಟ್ರಿಕಲ್ ಚಾಟ್ಸ್ ರೂಪದಲ್ಲಿ ಪ್ರತಿ ಸೆಕೆಂಡಿಗೆ 70 ರಿಂದ 80 ಸಿಗ್ನಲ್ ಗಳನ್ನು ನಮ್ಮ ಮೆದುಳಿಗೆ ಕಲಿಸುತ್ತದೆ.. ಆದರೆ ಕೆಲವು ಸಂದರ್ಭಗಳಲ್ಲಿ ನಮ್ಮ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಮೂಲಕ ನಮ್ಮ ಮೆದುಳಿಗೆ ಸೆಕೆಂಡಿಗೆ 100 ರಿಂದ 150ಕ್ಕೆ ಏರಿಕೆಯಾಗುತ್ತದೆ ಈ ಒಂದು ಕಾರಣದಿಂದ ನಮ್ಮ ದೇಹದಲ್ಲಿರುವ ಕೈ, ಕಾಲು, ಕಣ್ಣು, ತಲೆ, ಹೀಗೆ ದೇಹದ ಅನೇಕ ಭಾಗಗಳು ವೇಗವಾಗಿ ಶೇಕ್ ಆಗುವುದಕ್ಕೆ ಪ್ರಾರಂಭಿಸುತ್ತದೆ, ಈ ಕಾರಣದಿಂದ ಮನುಷ್ಯ ತನ್ನಷ್ಟಕ್ಕೆ ತಾನೇ ಬಿದ್ದು ಹೋಗುತ್ತಾನೆ ಇದನ್ನು ನಾವು ಪಿಟ್ಸ್ ಅಥವಾ ಮೂರ್ಛೆ ರೋಗ ಎಂದು ಕರೆಯುತ್ತೇವೆ..

[widget id=”custom_html-2″]

ನಮ್ಮ‌ ಮೆದುಳಿಗೆ ಬೀಳುವ ಹೆಚ್ಚು ಒತ್ತಡದಿಂದ ಮನುಷ್ಯನ ದೇಹ ತನ್ನ ಸ್ಥಿತಿಗತಿಯನ್ನು ಕಳೆದುಕೊಳ್ಳುತ್ತದೆ.. ಹಾಗ ತಕ್ಷಣವೇ ನಿಂತ ಜಾಗದಲ್ಲಿ ಕುಸಿದು ಬೀಳುತ್ತಾರೆ ಹಾಗ ವೇಗವಾಗಿ‌ ಒದ್ದಾಡುವುದಕ್ಕೆ ಶುರು ಮಾಡುತ್ತಾರೆ.. ಇನ್ನು ಮೆದುಳಿಗೆ ಬೀಳುವ ಸಿಗ್ನಲ್ಸ್ ನ ವೇಗ ಕಡಿಮೆಯಾಗುವವರೆಗೂ ಪಿಟ್ಸ್ ಬಂದ ಹಾಗೆ ಒದ್ದಾಡುತ್ತಾರೆ, ಆ ಸಮಯದಲ್ಲಿ ಪಿಟ್ಸ್ ಬಂದು ನೆಲದಲ್ಲಿ ಒದ್ದಾಡುತ್ತಿರುವ ಅವರಿಗೆ ಬೀಗದ ಕೈ ಅಥವಾ ಕಬ್ಬಿಣದಂತಹ ವಸ್ತುಗಳನ್ನು ಅವರ ಕೈಗೆ ನೀಡಿದರೆ ಅವರಿಗೆ ಪಿಟ್ಸ್ ಕಂಟ್ರೋಲ್ ಆಗುತ್ತದೆ ಎಂದು ಹೇಳುತ್ತಾರೆ.. ಆದರೆ ಇದು ಕಬ್ಬಿಣ ದಿಂದ ಪಿಟ್ಸ್ ಕಡಿಮೆಯಾಗುತ್ತದೆ ಎಂದರೆ ಅದು ತಪ್ಪು ಕಲ್ಪನೆ.. ವಾಸ್ತವವಾಗಿ ಪಿಟ್ಸ್ ಬರುವುದಕ್ಕೆ ಮುಖ್ಯ ಕಾರಣ ಮೆದುಳಿಗೆ ಬೀಳುವ ಹೆಚ್ಚು ಒತ್ತಡ ಈ ಒತ್ತಡ ಕಡಿಮೆಯಾಗುವವರೆಗೂ ಪಿಟ್ಸ್ ಈಗೆ ಇರುತ್ತದೆ..

ಹೌದು ಮೆದುಳಿಗೆ ಬೀಳುವ ಈ ಸಿಗ್ನಲ್ಗಳು ಕೆಲವು ನಿಮಿಷಗಳ ಕಾಲ ಹೀಗೆ ಇರುತ್ತದೆ ಹಾಗೆಯೇ ಸಿಗ್ನಲ್ಗಳು ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ ಇನ್ನು ಮೆದುಳಿಗೆ ಬೀಳುವ ಒತ್ತಡ ಎರಡು ನಿಮಿಷ ದಾಟಿದರೆ ಮನುಷ್ಯನ ನರ ಮಂಡಲ ಅವನ ಮೆದುಳಿಗೆ ಹೆಚ್ಚು ತೊಂದರೆಯಾಗುವ ಸೂಚನೆ ಇರುತ್ತದೆ.. ಇನ್ನು ಪಿಟ್ಸ್ ತುಂಬಾ ಹೊತ್ತು ಇದ್ದಾಗ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ.. ಇನ್ನು ಪಿಟ್ಸ್ ಗೆ ಶೇಕಡ 90ರಷ್ಟು ಚಿಕಿತ್ಸೆ ಆಸ್ಪತ್ರೆಯಲ್ಲಿ ಸಿಗುತ್ತದೆ ಕೇವಲ ಹತ್ತು ಪರ್ಸೆಂಟ್ ನಷ್ಟು ಪಿಟ್ಸ್ ಗೆ ಚಿಕಿತ್ಸೆ ಇರುವುದಿಲ್ಲ ಹಾಗೆಯೇ ಪಿಟ್ಸ್ ಬಂದಿರುವ ವ್ಯಕ್ತಿಗೆ ಗಾಯವಾಗದಂತೆ ನೋಡಿಕೊಳಬೇಕು ಪಿಟ್ಸ್ ಬಂದಾಗ ನಾಲಿಗೆಯನ್ನು ಕಚ್ಚುತ್ತಾರೆ, ಅವರನ್ನು ನಾಲಿಗೆಯನ್ನು ಕಚ್ಚದ ಸುರಕ್ಷಿತವಾಗಿ ನೊಡಿಕೊಳಬೇಕು.. ಸ್ವಲ್ಪ ಸಮಯದ ಮೊದಲು ಅವರು ಸಹಜ ಸ್ಥಿತಿಗೆ ಬರುತ್ತಾರೆ..