ನಮಸ್ತೆ ಸ್ನೇಹಿತರೆ, ಬಡವರು ಮತ್ತು ಮದ್ಯದ ವರ್ಗದ ಜನರು ಎಲ್ಲಿಗಾದರೂ ಹೋಗಬೇಕು ಅಂದರೆ ಹೆಚ್ಚಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಾಯಣ ಮಾಡುತ್ತಾರೆ.. ಅದರಲ್ಲೂ ದೂರದ ಊರುಗಳಿಗೆ ಪ್ರಯಾಣಿಸಲು ಸರ್ಕಾರಿ ಬಸ್ ಗಳಲ್ಲಿ ಹೆಚ್ಚಾಗಿ ಸಂಚರಿಸುತ್ತಾರೆ. ಇನ್ನೂ ಇದೆ ರೀತಿ ಮುಂಬೈನ ಸರ್ಕಾರಿ ಬಸ್ನಲ್ಲಿ ಇಬ್ಬರು ದಂಪತಿಗಳು ದೂರದ ಊರಿಗೆ ಪ್ರಯಾಣ ಮಾಡವ ಸಂದರ್ಭದಲ್ಲಿ ಮುಂಬೈನಲ್ಲಿ ಸರ್ಕಾರಿ ಬಸ್ ಒಂದನ್ನು ಹತ್ತುತ್ತಾರೆ.. ಬಸ್ ಹತ್ತಿದ ನಂತರ ಬಸ್ ನಲ್ಲಿ ನಡೆದ ಆ ಘ’ಟನೆ ಬಸ್ ನಲ್ಲಿ ಇದ್ದ ಪ್ರತಿಯೊಬ್ಬರೂ ಬಿಚ್ಚಿ ಬೀಳುವಂತೆ ಮಾಡಿದೆ.. ಹೌದು ಸ್ನೇಹಿತರೆ ಮಕರ್ಲಾಲ್ ದಂಪತಿಗಳು ತುಂಬಾ ಜನ ಇರುವ ಬಸ್ ನಲ್ಲಿ ಪ್ರಾಯಣ ಮಾಡುತ್ತಿದ್ದರು. ಕನಿಷ್ಠ ಪಕ್ಷ ಸ್ಟ್ಯಾಂಡಿಂಗ್ ನಲ್ಲಿ ಆದರೂ ಆರಾಮವಾಗಿ ನಿಂತು ಕೊಂಡ ಹೋಗಲಾರದಷ್ಟು ಜನ ಬಸ್ ನಲ್ಲಿ ಇರುತ್ತಾರೆ.. ಮಕರ್ಲಾಲ್ ಹೇಗೊ ಮಾಡಿ ತನ್ನ ಹೆಂಡತಿಯನ್ನು ಡ್ರೈವರ್ ಪಕ್ಕ ಇರುವ ಕಾಲಿ ಸೀಟ್ ನಲ್ಲಿ ಕೂರಿಸುತ್ತಾನೆ ಆಗ ತನ್ನ ಬಳಿ ಇದ್ದ ಬ್ಯಾಗ್ ಅನ್ನು ಹೆಂಡತಿಯ ಕೈಗೆ ಕೊಟ್ಟನು..
[widget id=”custom_html-2″]

ಇನ್ನೂ ತನ್ನ ಹೆಂಡತಿಗೆ ನೀಡಿದ ಬ್ಯಾಗ್ ನಲ್ಲಿ ಸುಮಾರು ಹತ್ತು ಲಕ್ಷ ಬೆಲೆ ಬಾಳುವ ಒಡವೆಗಳು ಆ ಬ್ಯಾಗ್ ನಲ್ಲಿ ಇದ್ದವು.. ಇನ್ನೂ ತನ್ನ ತಂಗಿಯ ಮಗಳ ಮದುವೆಗಾಗಿ ಮಕರ್ಲಾಲ್ ಆ ಆಭರಣಗಳನ್ನು ಮಾಡಿಸಿ ತನ್ನ ತಂಗಿಗೆ ನೀಡಲು ಎಂದು ಬಸ್ ನಲ್ಲಿ ಪ್ರಾಯಣ ಮಾಡುತ್ತಿರುತ್ತಾನೆ.. ಇನ್ನೂ ಮಖಾರ್ ಲಾಲ್ ಹೆಂಡತಿ ಆ ಬ್ಯಾಗ್ ಅನ್ನು ತನ್ನ ತೊಡೆಯ ಮೇಲೆ ಜೋಪಾನವಾಗಿ ಇಟ್ಟುಕೊಂಡಿದ್ದಳು.. ಇನ್ನೂ ಬಸ್ ವೇಗವಾಗಿ ಹೋಗುತ್ತಿರುವಾಗ ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕುತ್ತಾನೆ.. ಹಾಗ ಬಸ್ ಒಂದ ಕ್ಷಣ ಹಿಂದಕ್ಕೆ ಹೋಗಿ ಮುಂದೆ ಬಂದಂತೆ ಆಯಿತು. ಆಗ ಬಸ್ ನಲ್ಲಿ ಇದ್ದ ಜನರೆಲ್ಲಾ ಒಬ್ಬರ ಮೇಲೆ ಒಬ್ಬರು ಬೀಳಲು ಶುರುಮಾಡಿದರು.. ಆಗ ಒಂದು ಸ್ಟಾಪ್ ಬಂದ ಮೇಲೆ ಮಕರ್ಲಾಲ್ ಹೆಂಡತಿ ಪಕ್ಕದಲ್ಲಿ ಇದ್ದ ಮೂರು ಜನ ಮಹಿಳೆಯರು ಬಸ್ ನಿಂದ ಇಳಿದು ಅಲ್ಲಿಂದ ಹೋಗುತ್ತಾರೆ..
[widget id=”custom_html-2″]

ನಂತರ ಬಸ್ ಅಲ್ಲಲ್ಲಿ ಸ್ಟಾಪ್ ಕೊಡುತ್ತಾ ಮುಂದೆ ಹೋಗುತ್ತಿತ್ತು ಕೊನೆಗೆ ಮಕರ್ಲಾಲ್ ದಂಪತಿಗಳು ಇಳಿಯುವ ಸ್ಟಾಪ್ ಬಂದ ಆಗ ಮಕರ್ಲಾಲ್ ತನ್ನ ಹೆಂಡತಿಗೆ ಬ್ಯಾಗ್ ಜೋಪಾನವಾಗಿ ಇದೇ ತಾನೇ ಒಂದು ಸಲ ಬ್ಯಾಗ್ ಹೋಳಗೆ ಚಕ್ ಮಾಡು ಎಂದು ಹೇಳಿದ್ದನು.. ಆಗ ಹೆಂಡತಿ ಬ್ಯಾಗ್ ಲ್ಲಿ ಚಕ್ ಮಾಡಿದಾಗ ಅದರಲ್ಲಿ ಇಟ್ಟಿದ್ದ ಒಡವೆಗಳು ಇರುವುದಿಲ್ಲ.. ಅದಾಗಲೇ ಯಾರೋ ಒಡವೆಗಳನ್ನು ಕಳ್ಳತನ ಮಾಡಿದ್ದರು ನಂತರಕ ಮಕರ್ಲಾಲ್ ದಂಪತಿಗಳು ನಮ್ಮ ಒಡವೆಗಳನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಬಸ್ ನಲ್ಲಿ ಜೋರಾಗಿ ಅಳುತ್ತಾ ಕೂಗಾಡಲು ಶುರುಮಾಡುತ್ತಾನೆ.. ಇನ್ನೂ ಈ ಸಮಯದಲ್ಲಿ ಡ್ರೈವರ್ ಬಸ್ ಅನ್ನು ನಿಲ್ಲಿಸಿ ಬ್ಯಾಗ್ ಎಲ್ಲಿ ಇಟ್ಟಿದ್ರೀ ನಿಮ್ಮ ಅಕ್ಕಪಕ್ಕದಲ್ಲಿ ಯಾರಿದರೂ ಎಂದು ಕೇಳಿದರು.. ಮಕರ್ಲಾಲ್ ಇಟ್ಟಿದ್ದ ಬ್ಯಾಗ್ ಇಂದಿನ ಸಿಟಿನಲ್ಲಿ ಮೂರು ಜನ ಮಹಿಳೆಯರು ಕುಳಿತಿದ್ದರು ಆದರೆ ಅವರು ಆಗಲೇ ಬಸ್ ನಿಂದ ಇಳಿದು ಹೋಗಿದ್ದರು..
[widget id=”custom_html-2″]

ಇನ್ನೂ ಎಲ್ಲರೂ ಕೂಡ ಆ ಮೂವರ ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ ನಂತರ ಮಕರ್ಲಾಲ್ ದಂಪತಿ ಈಗ ಅಳುವುದರಿಂದ ಏನು ಪ್ರಯೋಜನ ಇಲ್ಲ ಎಂದು ತಿಳಿದು ಬಸ್ ನಲ್ಲಿ ನಡೆದ ಘ’ಟನೆ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾರೆ.. ಇನ್ನೂ ಹೇಗೋ ಮಕರ್ಲಾಲ್ ತಂಗಿಯ ಮಗಳ ಮದುವೆ ನಡೆಯುತ್ತದೆ.. ಆಗ ಮಕರ್ಲಾಲ್ ತನ್ನ ತಂಗಿಯ ಮಗಳ ಮದುವೆಯನ್ನು ಮುಗಿಸಿಕೊಂಡು ಹಿಂತಿರುಗುತ್ತಾರೆ.. ಆದರೆ ಒಡವೆಗಳನ್ನು ಯಾರು ಕಳ್ಳತನ ಮಾಡಿದರು ಎಂಬುದು ಇದುವರೆಗೂ ಪೊಲೀಸರಿಗೆ ದೊರೆತಿಲ್ಲ.. ಸ್ನೇಹಿತರೆ ನಾವು ತುಂಬಾ ಒಡವೆಗಳನ್ನು ದೂರದ ಊರುಗಳಿಗೆ ತೆಗೆದುಕೊಂಡು ಹೋಗುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು.. ಸ್ನೇಹಿತರೆ ನಿಮಗೂ ಕೂಡ ಬಸ್ ನಲ್ಲಿ ಈ ರೀತಿಯ ಅನುಭವ ಆಗಿದ್ದೀಯಾ? ನಿಮ್ಮ ಅನಿಸಿಕೆ ತಿಳಿಸಿ..