Advertisements

ಪ್ರತಿದಿನ ಈ ವ್ಯಕ್ತಿಯ ಬಟ್ಟೆ ಅಂಗಡಿಯಲ್ಲಿ ಮಾತ್ರ ಮಲಗುತ್ತದೆ ಈ ಹಸು, ಕಾರಣ ಏನು ಗೊತ್ತಾ? ನೋಡ್ರಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಭಾರತದ ದೇಶದಲ್ಲಿ ಹಸುಗಳನ್ನು ಗೋಮಾತೆ ದೇವರ ಸ್ವರೂಪ ಎಂದು ಗೋವುಗಳನ್ನು ಪೂಜಿಸುತ್ತೇವೆ.. ಈ ಗೋಮಾತೆಯಲ್ಲಿ‌ 16 ಸಾವಿರ ದೇವತೆಗಳು ವಾಸಿಸುತ್ತಾರೆ ಎಂದು ನಮ್ಮ ಪೂರ್ವಜರ ಕಾಲದಿಂದಲೂ ನಂಬಿಕೆಯಲ್ಲಿ ಇದೆ .. ಆದರೆ‌ ಈ ವ್ಯಕ್ತಿಯ ಬಟ್ಟೆ ಅಂಗಡಿಯಲ್ಲಿ ಈ ಗೋಮಾತೆ ಮಾಡಿದ ಕೆಲಸವಾದ್ರೂ ಏನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಮ್ಮ‌ ಹಿಂದು ಸಂಸ್ಕೃತಿಯಲ್ಲಿ ಯಾವುದೇ ಶುಭ ಕಾರ್ಯಗಳಿಗೆ ಮೊದಲು ಗೋಮಾತೆಯನ್ನು ಪೂಜಿಸಿ‌ ಅನಂತರ ಕೆಲಸವನ್ನ ಪ್ರಾರಂಭಿಸಿದರೆ ಮಾಡುವ ಕೆಲಸ ಒಳ್ಳೆಯದು ಹಾಗುತ್ತದೆ ಎಂದು ನಂಬಿಕೆಯಲ್ಲಿದೆ. ಆದರೆ ಈ ಒಂದು ಹಸು ಆಂದ್ರಪ್ರದೇಶದ‌ ಕಡಪ ಜಿಲ್ಲೆಯ ಮೈಡುಕೂರ್ ನಲ್ಲಿ ಪ್ರತಿದಿನವೂ ಸಹಾ ಶ್ರೀ ಸಾಯಿ ರಾಮ್ ಬಟ್ಟೆ ಅಂಗಡಿಯ ಬಳಿ‌ ಅಂಗಡಿಯ ಒಳಗೆ ಮಲಗುತ್ತಿತ್ತು..

[widget id=”custom_html-2″]

Advertisements
Advertisements

ಇನ್ನೂ ಪ್ರತಿನಿತ್ಯ ಇದನ್ನೇ ಅಭ್ಯಾಸ ಮಾಡಿಕೊಂಡು ಈ ಹಸು ಸತತವಾಗಿ ಎರಡು ಮೂರು ವರ್ಷಗಳಿಂದ ಆ ಅಂಗಡಿಯ ಒಳಗೆ ಬಂದು ವಿಶ್ರಾಂತಿಯನ್ನ ಪಡೆಯುತ್ತಿದೆ.. ಇನ್ನೂ ಈ‌ ಹಸುವಿನ ಬಗ್ಗೆ ಈ ಸಾಯಿ ರಾಮ್ ಬಟ್ಟೆ ಅಂಗಡಿಯ ಮಾಲೀಕ ಈ ರೀತಿಯಾಗಿ ಹೇಳಿದರು.. ಮೊದಲು ಈ ಹಸು ಬಂದಾಗ ಭ’ಯವಾಗುತ್ತಿತ್ತು.. ಮತ್ತು ಅದನ್ನು ಓಡಿಸಲು ನಾವು ಕೂಡ ಹಲವಾರು ಬಾರಿ ಪ್ರಯತ್ನ‌ ಮಾಡಿದ್ದೇವೆ, ಆದರೆ‌ ಪ್ರತಿದಿನ ಬಂದು ಅಂಗಡಿಯ ಒಳಗೆ ಬಂದು ಯಾರಿಗೂ ತೊಂದರೆ ಮಾಡದೆ ಸ್ವಲ್ಪ ಸಮಯ ಅಂಗಡಿಯ ಒಳಗೆ ಕುಳಿತು ನಾಲ್ಕು ಗಂಟೆಗಳ ಕಾಲ ವಿಶ್ರಾಂತಿ ಪಡೆದು ನಂತರ ಅಲ್ಲಿಂದ ಹೊರಟು ಹೋಗುತ್ತಿತ್ತು..

[widget id=”custom_html-2″]

ಆದರೆ ಇಲ್ಲಿ ವಿಚಿತ್ರ ಎನೆಂದರೆ ಆ ಅಂಗಡಿಯ ಪಕ್ಕದಲ್ಲಿ ನೂರಾರು ಅಂಗಡಿಗಳು ಇದ್ದರೂ ಸಹಾ ಕೇವಲ ಈ ಹಸು ನಮ್ಮ ಅಂಗಡಿಗೆ ಮಾತ್ರ ಬರುತ್ತಿತ್ತು ಅದಕ್ಕೆ ನಾವು ಇದು ಲಕ್ಷ್ಮೀ ದೇವಿಯ ಪ್ರತಿರೂಪ ಎಂದು ಕೊಂಡು ಸುಮ್ಮನಾದ್ವೀ‌ ಎಂದು ಹೇಳಿದರು.. ಆದರೆ ಅಂಗಡಿಗೆ ಹಸು ಬಂದಾಗಿನಿಂದಲೂ ಸಹಾ ಹಸುವನ್ನು ನೋಡಲು ಮತ್ತು ಬಟ್ಟೆಯನ್ನು ಖರೀದಿ ಮಾಡಲು ಜನರು ಹೆಚ್ಚಾಗಿ ಬರುತ್ತಿರುತ್ತಾರೆ.. ಮತ್ತು ನನ್ನ ಅಂಗಡಿಯ ವ್ಯಾಪಾರ ಕೂಡ ಐದು ಪಟ್ಟು ಹೆಚ್ಚಾಗಿದೆ ಅದಕ್ಕೆ ಹಸುವನ್ನು ನಾವು ದೇವತೆಯಂತೆ ರೀತಿ ಪೂಜಿಸಿ ಪ್ರತಿದಿನ ಅದಕ್ಕೆ ಆಹಾರವನ್ನು ನೀಡುತ್ತಿದ್ದೇವೆ.. ಮತ್ತು ಈ ವಿಚಾರ ಫೇಮಸ್ ಆಗುತ್ತಿದ್ದಂತೆ ಎಲ್ಲಾ ನ್ಯೂಸ್ ಚಾನಲ್ ನವರು ನಮ್ಮ ಅಂಗಡಿಯ ಮುಂದೆ ಬಂದು ಅಂಗಡಿಯಲ್ಲಿ ತುಂಬಾನೇ ಫೇಮಸ್ ಮಾಡಿದ್ದಾರೆ..

ಬೇರ ಅಂಗಡಿಗಳಿಗೆ ಹೋಗದೆ ಕೇವಲ ಈ ವ್ಯಕ್ತಿಯ ಅಂಗಡಿಗೆ ಮಾತ್ರ ಈ ಹಸು ಏಕೆ ಬರುತ್ತಿದೆ ಎನ್ನುವುದಕ್ಕೆ ವಿಷಯ ಇಂದಿಗೂ ಕೂಡ ತಿಳಿದುಬಂದಿಲ್ಲ ಆದರೆ ಈ ಹಸು ನಮಗೆ ಲಕ್ಷ್ಮೀಯ ಅನುಗ್ರಹವೇ ಸರಿ ಎಂದಿದ್ದಾರೆ.. ನೋಡಿದ್ರಲ್ಲ ಸ್ನೇಹಿತರಿಗೆ ಲಕ್ಷ್ಮೀ ಒಲಿದು ಬರಲೇಬೇಕು ಎಂದರೆ ಯಾವ ರೂಪದಲ್ಲಿ ಆದರೂ ಸಹಾ ನಮ್ಮ ಬಳಿಗೆ ಬಂದೆ ಬರುತ್ತಾಳೆ ಎನ್ನುವುದಕ್ಕೆ ಈ ಅಂಗಡಿಯ ಮಾಲೀಕನೇ ಸಾಕ್ಷಿ.. ಸ್ನೇಹಿತರೆ ಈ ಗೋವಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ