ನಮಸ್ತೆ ಸ್ನೇಹಿತರೆ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಸುವನ್ನು ಗೋಮಾತೆ ಎಂದು ಕರೆಯುತ್ತೇವೆ. ಹಿಂದೂಗಳು ಹಸುವನ್ನು ದೇವರ ಸ್ವರೂಪ ಎಂದು ತಿಳಿದು ಅದನ್ನು ಪುಜಿಸುತ್ತಾರೆ.. ಅಲ್ಲದೆ ಹಸುವನ್ನು ಸಾಕ್ಷಾತ್ ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ. ಇಂತಹುದ್ದೇ ಹಸು ಒಂದು ಮಧ್ಯಪ್ರದೇಶದಲ್ಲಿ ತುಂಬಾನೇ ಸುದ್ದಿಯಾಗಿದೆ.. ಈ ಹಸುವಿನ ಬಗ್ಗೆ ನೀವು ಕೇಳಿರಬಹುದು, ಅಷ್ಟಕ್ಕೂ ಈ ಹಸುವಿನ ಸುದ್ದಿಯಾದರೂ ಏನು ಪೊಲೀಸರು ಮಾಡದ ಕೆಲಸ ಈ ಹಸು ಮಾಡಿದ್ದೇನು. ನೋಡೋಣ ಬನ್ನಿ.. ಹೌದು ಸ್ನೇಹಿತರೆ ಮಧ್ಯಪ್ರದೇಶದ ಮೋರೆನಾದಲ್ಲಿ ಈ ಒಂದು ಘ’ಟನೆ ನಡೆದಿದೆ, ಅಲ್ಲದೆ ಈ ಘ’ಟನೆ ಅಲ್ಲಿನ ಜನರನ್ನು ಆಶ್ಚರ್ಯ ಪಡುವಂತೆ ಮಾಡಿದೆ.. ಹೌದು ಆ ಊರಿನಲ್ಲಿ ರಾಧಾಕಷ್ಣ ದೇವಸ್ಥಾನದಲ್ಲಿ ಬಂಗಾರದ ಕೃಷ್ಣನ ವಿಗ್ರಹ ಕಳ್ಳತನವಾಗಿತ್ತು,
[widget id=”custom_html-2″]

ಆ ದೇವಸ್ಥಾನದಲ್ಲಿ ಕೃಷ್ಣನ ವಿಗ್ರಹ ಕಳ್ಳತನವಾದ ಘ’ಟನೆ ಅಲ್ಲಿನ ಜನರನ್ನು ಆಶ್ಚರ್ಯ ಪಡುವಂತೆ ಮಾಡಿತ್ತು.. ಇನ್ನೂ ಅಲ್ಲಿನ ಪೂಜಾರಿ ದೇವಸ್ಥಾನದ ಬಳಿ ಪೂಜೆ ಮಾಡಿ ಮತ್ತೆ ದೇವಾಲಯಕ್ಕೆ ಬರುವಷ್ಟರಲ್ಲಿ ಈ ಘ’ಟನೆ ನಡೆದಿದೆ, ಆದರೆ ಪೂಜಾರಿ ಅಲ್ಲಿಗೆ ಬರುವಷ್ಟರಲ್ಲಿ ಮಂದಿರದ ಎಲ್ಲಾ ಬಾಗಿಲುಗಳು ತೆರೆದಿದ್ದವು.. ನಂತರ ದೇವಾಲಯದ ಒಳಗೆ ಹೋಗಿ ನೋಡಿದಾಗ ಒಳಗಿದ್ದ ಬಂಗಾರದ ಕೃಷ್ಣನ ಮೂರ್ತಿ ಕಾಣಿಸಲಿಲ್ಲ. ಅಲ್ಲದೆ ಕಳೆದು ಹೋದ ಕೃಷ್ಣನ ಮೂರ್ತಿಯನ್ನು ಹುಡುಕಲು ಅಲ್ಲಿನ ಗ್ರಾಮ ಪಂಚಾಯಿತಿಗೆ ದೂರು ನೀಡಿದರು. ಆದರೆ ವಿಗ್ರಹ ಕದ್ದ ಕಳ್ಳ ಯಾರು ಎಂದು ಹುಡುಕಲು ಆಗಲಿಲ್ಲ.. ಏನು ಮಾಡೋದು ಎಂದು ಯೋಚನೆ ಮಾಡುತ್ತಾ ಕಡೆಗೆ ಪೊಲೀಸರಿಗೆ ಅಲ್ಲಿ ನಡೆದ ಘ’ಟನೆ ಬಗ್ಗೆ ದೂರು ನೀಡಿದರು,
[widget id=”custom_html-2″]

ನಂತರ ಎರಡು ದಿನ ಕಳೆದರು ಕೂಡ ವಿಗ್ರಹ ಮತ್ತು ಕದ್ದ ಕಳ್ಳ ಯಾರೆಂದು ಪೊಲೀಸರಿಗೂ ತಿಳಿಯಲಿಲ್ಲ.. ಆದರೆ ಪೊಲೀಸರು ಮಾಡದ ಕೆಲಸವನ್ನ ಅಲ್ಲಿಂದ ಒಂದು ಹಸು ಮಾಡಿ ತೋರಿಸಿತ್ತು, ಒಂದು ದಿನ ಆ ಊರಿನ ಒಬ್ಬ ವ್ಯಕ್ತಿ ಹಸುವನ್ನು ಮೇಹಿಸುವುದಕ್ಕೆ ಎಂದು ಕರೆದುಕೊಂಡು ಹೋಗಿದ್ದರು. ಆದರೆ ಆ ಹಸು ಒಣ ಹುಲ್ಲು ಇರುವ ಜಾಗಕ್ಕೆ ಹೋಗಿ ನಿಂತುಕೊಂಡು ಆ ಒಣ ಹುಲ್ಲನ್ನು ಸವರುತ್ತಿತ್ತು.. ನಂತರ ಆ ಹಸುವನ್ನು ಒಣ ಹುಲ್ಲಿನ ಬಳಿ ಹೋಗಿ ಎಷ್ಟೇ ಎಳೆದರೂ ಆ ಹಸು ಹಿಂದಕ್ಕೆ ಬರಲಿಲ್ಲ ಆಗ ಅನುಮಾನ ಬಂದು ಆ ಹಸುವಿನ ಯಜಮಾನ ಆ ಹುಲ್ಲನ್ನು ಎಳೆದು ಹುಡುಕಾಡಿದಾಗ, ಒಳಗೆ ಇದ್ದಿದ್ದನ್ನು ನೋಡಿದಾಗ ಆ ವ್ಯಕ್ತಿಗೆ ಶಾ’ಕ್ ಆಯಿತು.. ತಕ್ಷಣವೇ ಊರಿನ ಎಲ್ಲರನ್ನೂ ಅಲ್ಲಿಗೆ ಜೋರಾಗಿ ಕೂಗಿ ಕರೆದನು..

ಏಕೆಂದರೆ ಆ ಒಣ ಹುಲ್ಲಿನ ಬಳಿ ಕಾಣಿಸಿಕೊಂಡಿದ್ದು, ದೇವಸ್ಥಾನದಲ್ಲಿ ಕಳ್ಳತನವಾಗಿದ್ದ ಶ್ರೀ ಕೃಷ್ಣನ ವಿಗ್ರಹ.. ಆಗ ಗ್ರಾಮಸ್ಥರು ಮೊದಲು ಯಾರು ಇದ್ದನು ತೋರಿದವರು ಎಂದು ಕೇಳಿದಾಗ, ಆ ಹಸುವಿನ ಯಜಮಾನ ಹಸು ಎಂದು ಹೇಳಿದ, ನಂತರ ದೇವಸ್ಥಾನದಲ್ಲಿ ಕಳ್ಳತನ ವಾಗಿದ್ದ ಕೃಷ್ಣನ ಮೂರ್ತಿ ಮತ್ತೆ ಸಿಕ್ಕಾಗ ಊರಿನ ಜನರೆಲ್ಲಾ ಸಂತೋಷದಲ್ಲಿ ಮುಳುಗಿ ಹೋದರು.. ಆದರೆ ಇದರಲ್ಲಿ ಆಶ್ಚರ್ಯ ಏನೆಂದರೆ ಆ ವಿಗ್ರಹ ಕದ್ದ ಕಳ್ಳ ಯಾರೆಂದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಸ್ನೇಹಿತರೆ ಮೂಕ ಪ್ರಾಣಿಯಾದರು ಕಳೆದು ಹೋದ ಕೃಷ್ಣ ವಿಗ್ರಹವನ್ನು ಹುಡುಕಿ ಕೊಟ್ಟ ಈ ಹಸುವಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..