Advertisements

ಸುಮಾರು 4 ವರ್ಷದಿಂದ ಈ ಒಂದು ಬಸ್ಸನ್ನು ನಿಲ್ಲಿಸಿ ಈ ಹಸು ಮಾಡುತ್ತಿದ್ದ ಕೆಲಸ ನೋಡಿದ್ರೇ ನಿಮಗೂ ಕೂಡ ಕಣ್ಣೀರು ಬರುತ್ತೆ.!

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಪ್ರಾಣಿಗಳು ಪ್ರೀತಿ ವಿಶ್ವಾಸ ತೋರುವ ಹಲವು ಉದಾಹರಣೆಗಳನ್ನ ನಿಜ ಜೀವನದಲ್ಲಿ ಅಥವಾ ಟಿವಿಯಲ್ಲಿ ನೋಡಿರುತ್ತೇವೆ.. ಆದರೆ ಮೂಕ ಪ್ರಾಣಿಗಳು ಸಹಾ ಸೇ’ಡು ತೀರಿಸಿಕೊಳ್ಳುತ್ತವೆ ಎನ್ನುವ ವಿಷಯವನ್ನು ನಾವು ನೋಡಿರುವುದಿಲ್ಲ.. ಆದರೆ ಈ ಹಸು ಮಾತ್ರ ಸುಮಾರು ನಾಲ್ಕು ವರ್ಷಗಳಿಂದ ಸೇ’ಡು ತೀರಿಸಿಕೊಳ್ಳಲು ಏನು ಮಾಡುತ್ತಿದ್ದೆ ಗೊತ್ತಾ? ಕೇಳಿದ್ರೇ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ.! ಅದರ ಸಂಪೂರ್ಣ ವಿಷಯವನ್ನ ನೋಡೋಣ ಬನ್ನಿ.. ಈ ಘ’ಟನೆ ನಡೆದಿರೋದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಪ್ರತಿನಿತ್ಯ ಈ ಹಸು ಅಲ್ಲಿಗೆ ಬರುತ್ತಿದ್ದ ಆ ಒಂದು ಬಸ್ ಅನ್ನು ಮಾತ್ರ ಅಡ್ಡ ಹಾಕುತ್ತಿರುತ್ತದೆ..

[widget id=”custom_html-2″]

Advertisements
Advertisements

ಅದಕ್ಕೆ ಕಾರಣ ಏನೆಂದರೆ! ಸುಮಾರು ನಾಲ್ಕು ವರ್ಷದ ಹಿಂದೆ ರಸ್ತೆ ದಾಟುವಾಗ ಈ ಹಸುವಿನ ಸಣ್ಣ ಕರುವನ್ನು ಬಸ್ ಗುದ್ದಿದ ಏಟಿಗೆ ಆ ಕರು ಅಲ್ಲಿಯೇ ಸಾ’ವನ್ನಪ್ಪಿತ್ತು.. ಅಂದಿನಿಂದ ಇಂದಿನವರೆಗೂ ಕೂಡ ಪ್ರತಿನಿತ್ಯ ಈ ಹಸು ತನ್ನ ಕರುವನ್ನು ಸಾಯಿಸಿದ ಬಸ್ ಅನ್ನು ನಿಲ್ಲಿಸಿ ರೋಡ್ ದಾಟಲು ಬಿಡುತ್ತಿರಲಿಲ್ಲ. ಆ ಬಸ್ ಗೆ ಹೋಗಿ ಅಡ್ಡ ನಿಲ್ಲುತ್ತಿತ್ತು.. ಇದ್ದನು ತಿಳಿದ KSRTC ಬಸ್ ಅಧಿಕಾರಿಗಳು ಬಸ್ ನ್ನ ಬಣ್ಣವನ್ನು ಎರಡು ವರ್ಷದ ಹಿಂದೆಯೇ ಬದಲಾವಣೆ ಮಾಡಿದ್ದರು ಅಷ್ಟಾದರೂ ಕೂಡ ಕೇವಲ ಆದೊಂದು ಬಸ್ ಬರುವ ಸಮಯವನ್ನ ನೋಡಿಕೊಂಡು‌ ಬಸ್ ಅನ್ನು‌ ತಡೆಗಟ್ಟಿ ಬಸ್ ಮುಂದೆ ಹೋಗಲು ಬಿಡುತ್ತಿರಲಿಲ್ಲ‌.

[widget id=”custom_html-2″]

ಈ‌ ಹಸು ಇಷ್ಟು ವರ್ಷಗಳಾದರೂ ಸಹಾ ತನ್ನ ಕರುವಿನ ಮೇಲೆ ಇದ್ದ ತಾಯಿಯ ‌ವಾತ್ಸಲ್ಯವನ್ನ ಬಿಟ್ಟಿರಲಿಲ್ಲ..‌ ಅದಕ್ಕೆ ಹೇಳೋದು ಪ್ರೀತಿ ಅನ್ನೊದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಮೂಕ ಪ್ರಾಣಿಗಳಲ್ಲಿ ಕೂಡ‌ ಇರುತ್ತದೆ ಎನ್ನುವುದಕ್ಕೆ ಈ ಒಂದು ಘ’ಟನೆ ಸಾಕ್ಷಿಯಾಗಿದೆ..  ಪ್ರಪಂಚದಾದ್ಯಂತ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ‌ ಬೆಲೆ ಕಟ್ಟಲು ಸಾದ್ಯವಿಲ್ಲ. ತನ್ನ ಮಗುವಿಗಾಗಿ ತಾಯಿ ಏನು‌ ಬೇಕಾದರೂ ಮಾಡುತ್ತಾಳೆ‌. ತನ್ನ ಮಗುವಿಗೆ ಸಣ್ಣ ಗಾಯವಾದರು ಸಹಾ ತಾಯಿ ಸಹಿಸುವುದಿಲ್ಲ.. ಅಂತಹದರಲ್ಲಿ  ತನ್ನ ಕರುವನ್ನು ಕಳೆದುಕೊಂಡ ಈ ಹಸುವಿನ ಪರಿಸ್ಥಿತಿ ಏನಾಗಿರಬಹುದು ಎಂದು ನೀವೇ ಯೋಚಿಸಿ..

ಇರುವಷ್ಟು ದಿನ ಪ್ರತಿಯೊಬ್ಬರು ಕೂಡ ತಮ್ಮ‌ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು.. ಜೀವನದಲ್ಲಿ ಹಣ ಇದ್ದರೆ ಏನು ಬೇಕಾದರೂ ಸಿಗುತ್ತದೆ, ಆದರೆ ತಂದೆ ತಾಯಿ ತೋರಿಸುವ ಪ್ರೀತಿ ವಾತ್ಸಲ್ಯವನ್ನು ಮಾತ್ರ ಎಷ್ಟೇ ಹಣಕೊಟ್ಟರು‌ ಸಿಗುವುದಿಲ್ಲ.. ಸ್ನೇಹಿತರೆ ನೀವು ಕೂಡ ನಿಮ್ಮ ಜೀವನದಲ್ಲಿ ತಂದೆ ತಾಯಿಯನ್ನು ಪ್ರೀತಿಸುತ್ತಿದ್ದರೆ ತಾಯಿಯ ವಾತ್ಸಲ್ಯದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.