Advertisements

ನಮ್ಮ ಭಾರತ ದೇಶಕ್ಕೆ ಈ ಟೆಕ್ನಾಲಜಿ ಬಂದರೆ ನಮ್ಮ ಭಾರತದ ದಿಕ್ಕು ಬದಲಾಗಿಬಿಡುತ್ತದೆ,! ಅಷ್ಟಕ್ಕೂ ಆ ಟೆಕ್ನಾಲಜಿ ಏನು ಗೊತ್ತಾ. ನೀವೇ ನೋಡಿ..

Inspire

ನಮಸ್ತೆ ಸ್ನೇಹಿತರೆ, ಇವತ್ತು ನಾವು, ಈ ಪ್ರಪಂಚವನ್ನೇ ಚೇಂಜ್ ಮಾಡುವ ಅದ್ಭುತವಾದ ಆವಿಷ್ಕಾರಗಳ ಬಗ್ಗೆ ತಿಳಿಯೋಣ.. ಇನ್ನು ಈ ಫೋಟೋಗಳನ್ನು ನೀವು ನೋಡುತ್ತಿರಬಹುದು ಇವರು ಮಾಡುವ ವಿಸ್ಮಯಕಾರಿ ಆವಿಷ್ಕಾರಗಳು ಹಲವು ದೇಶಗಳಲ್ಲಿ ಸಕ್ಸಸ್ ಆಗಿದೆ.. ಇನ್ನು ಇಂತಹ ಆವಿಷ್ಕಾರಗಳನ್ನು ನಮ್ಮ ಭಾರತ ದೇಶದಲ್ಲಿ ಬಳಕೆ ಮಾಡಿದರೆ ನಮ್ಮ ದೇಶದ ಬೆಳವಣಿಗೆ ಬೇರೆ ರೀತಿಯಲ್ಲಿ ಇರುತ್ತದೆ..

Advertisements
Advertisements

ಮೊದಲನೆಯದಾಗಿ Speed Driving ವೇಗವಾಗಿ ವಾಹನವನ್ನು ಚಾಲನೆ ಮಾಡುವುದು.. ಈಗಿನ ಪ್ರಪಂಚದಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ವೇಗವಾಗಿ ಚಲಿಸುವುದನ್ನು ತುಂಬಾನೇ ನೋಡಿರುತ್ತವೆ ಆದರೆ ಇದು ಒಂದು ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದೆ.. ಬಹಳಷ್ಟು ಜನ ಕಾರ್ ಅಥವಾ ಬೈಕ್ ಗಳನ್ನು ರಸ್ತೆಯ ಮೇಲೆ ಜೋಡಿಸುವ ಬದಲಾಗಿ ಜನರ ಮೇಲೆ ಓಡಿಸುವುದು ಜಾಸ್ತಿ ಆಗಿಬಿಟ್ಟಿದೆ.. ಅಲ್ಲದೆ ಇದರಿಂದ ಅನೇಕರಿಗೆ ನೋವುಂಟಾಗಿದ್ದು ಮತ್ತು ಇದರಿಂದ ಸಾವು ಕೂಡ ಹೆಚ್ಚಾಗಿ ಸಂಭವಿಸಿದೆ ಇನ್ನು ಇದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಾದ ರೂಲ್ಸು ಅನ್ನು ಜಾರಿಗೆ ತಂದಿದ್ದರೂ..

ಜನರು ಅದನ್ನು ಫಾಲೋ ಮಾಡೋದು ತುಂಬಾನೇ ಕಡಿಮೆ, ಆದರೆ ನೀವು ಈ ಫೋಟೋದಲ್ಲಿ ನೋಡುತ್ತಿರುವುದು ಸರ್ಕಾರ ಹಾಕಿದ ರೂಲ್ಸ್ ಗಳಿಗಿಂತ ತುಂಬಾನೇ ಬೆಟ್ಟರ್ ಅನಿಸುತ್ತದೆ ಈ ರೀತಿ ರಸ್ತೆಯ ಬೆಲೆ 3d ಪ್ಯಾಚರ್ ಗಳನ್ನು ಹಾಕುವುದು.. ಉದಾಹರಣೆಗೆ ರಸ್ತೆಯ ಮೇಲೆ ಅದು ದೊಡ್ಡ ಹಳ್ಳ ಇರುವ ಹಾಗೆ ಇನ್ನು ಮಗು ರಸ್ತೆಯಲ್ಲಿ ಆಟ ಆಡುವ ರೀತಿ 3D ಫೋಟೋಗಳನ್ನು ಹಾಕುವುದರಿಂದ ಬೈಕ್ ಳಲ್ಲಿ ಜೋರಾಗಿ ಬರುವವರು ಇದನ್ನು ನೋಡಿ ಅವರು ಬರುವ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಇನ್ನು ಇಂತಹ ಐಡಿಯಾಗಳು ಬಹಳಷ್ಟು ದೇಶಗಳಲ್ಲಿ ಸಕ್ಸಸ್ ಫುಲ್ ಕೂಡ ಆಗಿದೆ,

ಎರಡನೆಯದು ‘Money for Garbage’ ಇದು ನಮ್ಮ ಭಾರತದಲ್ಲಿ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸುವುದು ಅತಿ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ.. ಈ ಸಮಸ್ಯೆ ನಮ್ಮ ಭಾರತ ದೇಶದಲ್ಲಿ ಎಷ್ಟು ದಿನ ಇರುತ್ತದೆಯೋ ಅಲ್ಲಿಯವರೆಗೂ ನಮ್ಮ ಭಾರತ ದೇಶ ಡೆವೆಲಪ್ಮೆಂಟ್ ಆಗುವುದಿಲ್ಲ.. ಅದರಲ್ಲಿ ಪ್ಲಾಸ್ಟಿಕ್ ಬಟನ್ ಗಳ ಸಮಸ್ಯೆ ಹೆಚ್ಚಾಗಿರುತ್ತದೆ ಇನ್ನು ಜನರು ಎಲ್ಲೆಂದರೆ ಅಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಿಸಾಡುತ್ತಾರೆ, ಇದರಿಂದ ಗಲೀಜ್ ಅಥವಾ ಗರ್ಗೇಜ್ ಮೆನೇಜ್ಮೆಂಟ್ ಅವರಿಗೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ.. ಆದರೆ ಆ ಹಣದಿಂದ ಬಡವರಿಗೆ ಉಚಿತವಾಗಿ ಊಟ ಹಾಕಿಸಬಹುದು ಆದರೆ ಚಿನ್ನದವರು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು

ತ್ಯಾಜ್ಯ ವಸ್ತುಗಳನ್ನು ಹಾಕಲು ರಸ್ತೆ ಪಕ್ಕದಲ್ಲಿ ದೊಡ್ಡ ದೊಡ್ಡ ಮಿಷನ್ ಗಳನ್ನು ಇಟ್ಟಿದ್ದಾರೆ ಇನ್ನು ಈ ಒಂದು ಮಿಷನ್ ಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಹಾಕಿದರೆ ನಮಗೆ ಹಣ ಸಿಗುತ್ತದೆ, ಆದರೆ ಈ ಮಿಷಿನ್ ನಲ್ಲಿ 9 ಬಾಟಲ್ ಗಳನ್ನು ಹಾಕಿದರೆ ಒಂದು ಬಾಟಲನ್ನು ಖರೀದಿ ಮಾಡುವಷ್ಟು ಹಣ ನಮಗೆ ಸಿಗುತ್ತದೆ.. ಇನ್ನೂ ಈ ಒಂದು ಯೋಜನೆ ಚೀನಾದಲ್ಲಿ ಸಕ್ಸಸ್ ಫುಲ್ ಆಗಿದೆ ಇದೇ ರೀತಿ ನಮ್ಮ ಭಾರತ ದೇಶದಲ್ಲಿ ಈ ರೀತಿಯ ತ್ಯಾಜ್ಯ ವಸ್ತುಗಳನ್ನು ಹಾಕಲು ದೊಡ್ಡ ಮಿಷನ್ ಗಳನ್ನು ಅಳವಡಿಸಿದರೆ ಬೇಜವಾಬ್ದಾರಿಯಾಗಿ ಪ್ಲಾಸ್ಟಿಕ್ ಬಾಟಲ್ ಗಳನ್ನು ರಸ್ತೆ ಪಕ್ಕದಲ್ಲಿ ಬಿಸಾಡುವವರು, ಈ ಪ್ಲಾಸ್ಟಿಕ್ ಬಾಟಲ್ ಗಳಿಂದ ಹಣ ಸಿಗುತ್ತದೆ ಎಂದರೆ Dignified ಹಾಗಿ ವರ್ತಿಸುತ್ತಾರೆ, ಆಗ ನಮ್ಮ ಇಂಡಿಯಾ ಡೆವಲಪ್ಮೆಂಟ್ ದೇಶ ಆಗುತ್ತದೆ‌..

ಮೂರನೆಯದಾಗಿ ‘ಫ್ರೀ ಪಾರ್ಕಿಂಗ್ ಸ್ಟಾಟ್ಸ್ ‘ ಇದು ಚೀನಾದಲ್ಲಿರುವ ಕಾರ್ ಪಾರ್ಕಿಂಗ್ ಸಮಸ್ಯೆ ಬಗ್ಗೆ ಆದರೆ ಈ ವಿಷಯದ ಬಗ್ಗೆ ನಿಮಗೆ ಸಪರೇಟ್ ಆಗಿ ಹೇಳುವ ಅವಶ್ಯಕತೆಯಿಲ್ಲ.. ಯಾಕೆಂದರೆ ನಾವು ಎಲ್ಲಿಯಾದರೂ ಕೆಲಸದ ಮೇಲೆ ಹೊರಗಡೆ ಹೋದಾಗ ನಮ್ಮ ವಾಹನವನ್ನು ಎಲ್ಲಿಯಾದರೂ ರಸ್ತೆ ಪಕ್ಕದಲ್ಲಿ ನಿಲ್ಲಿಸುತ್ತೇವೆ.. ಅದಕ್ಕೆ ಮುಖ್ಯ ಕಾರಣ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದು, ಆದರೆ ಇದಕ್ಕೆ ಜಪಾನ್ ಅವರು ಮಲ್ಟಿ ಸ್ಟೋರೇಜ್ ಪಾರ್ಕಿಂಗ್ ಗಳನ್ನು ತಯಾರುಮಾಡಿದ್ದರೆ ಇದರ ಒಳಗೆ ಕಾರುಗಳನ್ನು ನಿಲ್ಲಿಸಿ ತಕ್ಷಣ ಆಟೋಮೆಟಿಕ್ ಆಗಿ ಪಾರ್ಕ್ ಆಗುತ್ತದೆ..

ಈ ರೀತಿ ಮಾಡಿದರೆ ನಮ್ಮ ವಾಹನ ಕೂಡ ಸೇಫ್ ಆಗಿರುತ್ತದೆ ಮತ್ತು ಪಬ್ಲಿಕ್ ಗೆ ತೊಂದರೆಯಾಗುವುದಿಲ್ಲ.. ಈ ಟೆಕ್ನಿಕಲ್ ಭಾರತದೇಶದಲ್ಲಿ ಬಂದರೆ ಪಾರ್ಕಿಂಗ್ ಸಮಸ್ಯೆ ಕಡಿಮೆಯಾಗುತ್ತದೆ.. ಸ್ನೇಹಿತರೆ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮಾಡಿ..