Advertisements

ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ದಾಖಲೆ ಬರೆದ ಡಿ ಬಾಸ್ ದರ್ಶನ್! ಇವರು ಮಾಡಿದ ದಾಖಲೆ ಕಂಡು ಬೆರಗಾದ ಅಭಿಮಾನಿಗಳು ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರು ಕೇಳಿದ್ರೆ ಸಾಕು ಅವರು ಸಹಾಯ ಮಾಡುವ ಗುಣ ಇದರ ಜೊತೆಗೆ ಪ್ರಾಣಿ ಪಕ್ಷಿಗಳನ್ನ ಪ್ರೀತಿ ಮಾಡುವ ವಿಧಾನ ಎಲ್ಲರ ಕಣ್ಣು ಮುಂದೆ ಬರುತ್ತದೆ.. ದರ್ಶನ್ ಅವರು ಪೆಬ್ರವರಿ 16 1977 ರಂದು ಪೊನ್ನಂಪೇಟ್, ಕೊಡಗಿನಲ್ಲಿ ಜನಿಸಿದರು.. 2001 ರಲ್ಲಿ ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕ ನಟರಾಗಿ ಸ್ಯಾಂಡಲ್ವುಡ್ ನ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡರು..‌ ನಟ ದರ್ಶನ್ ಅವರು ಮೊದಲ ಧಾರಾವಾಹಿಗಳಲ್ಲಿ ಹಾಗು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯ‌ ಮಾಡುತ್ತಿದ್ದರು‌ ನಂತರ ಮೆಜೆಸ್ಟಿಕ್ ಸಿನಿಮಾದಲ್ಲಿ ನಟನೆ ಮಾಡಿ ಇದ್ದಾದ ಮೇಲೆ ನಟ ದರ್ಶನ್ ಅವರು ಹಿಂತಿರುಗಿ ನೋಡಲಿಲ್ಲ ಇದೀಗ ಮತ್ತೆ ದರ್ಶನ್ ಅವರು ತಮ್ಮ ರಾಬರ್ಟ್

Advertisements
Advertisements

ಸಿನಿಮಾ ಮುಗಿದ ಬಳಿಕ ತಮ್ಮ 55ನೇ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.. ಇನ್ನೂ ದರ್ಶನ್ ಅವರು ಈ ಸಿನಿಮಾ ವಿಶ್ವ ದಾಖಲೆಗೆ ಸೇರಿದೆ.. ಈ ಸಿನಿಮಾವನ್ನ ಹರಿಕೃಷ್ಣ ಅವರು ನಿರ್ದೇಶನ ಮಾಡಲಿದ್ದು ಶೈಲಜಾ ನಾಗ್ ಅವರು ನಿರ್ಮಾಣ ಮಾಡಲಿದ್ದಾರೆ ಆದರೆ ಈ ಚಿತ್ರಕ್ಕೆ ಇನ್ನೂ ಟೈಟಲ್ ಈಡಾದ ಕಾರಣ ಇದ್ದನ್ನ ಹ್ಯಾಶ್ ಡಿ15 ಅಂತ ಕರೆಯುತ್ತಿದ್ದಾರೆ ಆಗಾಗಿ ಇದು ಹ್ಯಾಶ್ ನಲ್ಲಿ ಅಂದ್ರೆ ಹ್ಯಾಶ್ ಡಿ55 ಎಂದು ವಿಶ್ವದಲ್ಲೇ ಟ್ರೇಡಿಂಗ್ ಅಗಿದೆ.. ಯಾವುದಾದರೂ ಒಂದು ವಿಚಾರ ಫೇಮಸ್ ಆಗಬೇಕು ಅಂದ್ರೆ ಅದರ ಹಿನ್ನಲೆ ತುಂಬಾನೇ ಇರುತ್ತದೆ ಆದರೆ ದರ್ಶನ್ ಅವರ ಈ ಸಿನಿಮಾ ಯಾವುದೇ ಮಾಹಿತಿ ಇಲ್ಲದೆ ಕೇವಲ ಹ್ಯಾಶ್ ಡಿ 55 ಎಂಬ ಹೆಸರಿನಿಂದಲೇ ಇಡೀ ವಿಶ್ವ ದಾಖಲೆಯಲ್ಲಿ ಟ್ರೇಡಿಂಗ್ ಆಗಿದೆ..

ಇನ್ನೂ ವಿಶ್ವ ದಾಖಲೆಯಲ್ಲಿ ಮೊದಲನೆಯದಾಗಿ ಜಾರ್ಖಂಡ್ ಬೆರೊಜ್ಗರ್ ದಿವಾಸ್, ಇನ್ನೂ ಎರಡನೇ ಸ್ಥಾನದಲ್ಲಿ ಪೇಟ್ನ್ ಮೀ ನೇಕೆ, ಮೂರನೇ ಸ್ಥಾನದಲ್ಲಿ ಬಿಜಿವೈಓ ಕಂಬ್ಯಾಕ್ ನಾಲ್ಕನೇ ಸ್ಥಾನದಲ್ಲಿ ಟೇನ್, ಐದನೇ ಸ್ಥಾನದಲ್ಲಿ ಯಾವುದೋ ಒಂದು ಉರ್ದು ಭಾಷೆಯಲ್ಲಿ ಇದೇ ಆರನೇ ಸ್ಥಾನದಲ್ಲಿ ಪ್ರೈಡ್ ಲೈಪ್ ಸ್ಟೀ, ಏಳನೇ ಸ್ಥಾನದಲ್ಲಿ ನಮ್ಮ ಹೆಮ್ಮೆಯ ಡಿ ಬಾಸ್ ಅವರ ಹ್ಯಾಶ್ ಡಿ 55 ಸಿನಿಮಾ ಟ್ರೇಡಿಂಗ್ ನಲ್ಲಿ‌ ಇರುವುದು ನಮ್ಮ ಕನ್ನಡಿಗರಿಗೆ ಹೆಮ್ಮೆ ತರುವಂತಹ ವಿಷಯ.. ನಿಮಗೂ ಕೂಡ ದರ್ಶನ್ ಅವರ ಮಾಡುವ ಮುಂದಿನ ಈ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..